Date : Tuesday, 26-04-2016
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 100 ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿದ ತಿಂಗಳ ಬಳಿಕ ಇದೀಗ ಜಪಾನ್ ಸರ್ಕಾರವೂ ಅವರಿಗೆ ಸಂಬಂಧಿಸಿದ ದಾಖಲೆಗಳ ಬಿಡುಗಡೆಗೆ ಮುಂದಾಗಿದೆ. ಈ ಬಗ್ಗೆ ಗೃಹ ಖಾತೆ...
Date : Tuesday, 26-04-2016
ರಾಂಚಿ: ಈ ಬಾರಿಯ ಬೇಸಿಗೆಯು ದೇಶದಾದ್ಯಂತ ಹಲವಾರು ಪ್ರದೇಶಗಳಲ್ಲಿ ಬರ ಉಂಟುಮಾಡಿದೆ. ಇನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಎ.1ರಿಂದ ಬಿಸಿಲ ಧಗೆ ಏರುತ್ತಿದ್ದು, ಇಲ್ಲಿಯ ಶಾಲೆಗಳನ್ನು ಬಹು ಬೇಗನೇ ಮುಚ್ಚಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಂಚಿಯಲ್ಲಿ ಸದ್ಯ 40 ಡಿಗ್ರಿ ತಾಪಮಾನವಿದ್ದು,...
Date : Tuesday, 26-04-2016
ನವದೆಹಲಿ: ಬಳಕೆದಾರರು ತುರ್ತು ಕರೆಗಳನ್ನು ಮಾಡಲು ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್ಗಳಲ್ಲಿ ಜ.1, 2017ರಿಂದ ’ತುರ್ತು ಕರೆ’ ಬಟನ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಜ.1, 2018ರಿಂದ ಎಲ್ಲಾ ಮೊಬೈಲ್ ಫೋನ್ಗಳಲ್ಲಿ ಇನ್ಬಿಲ್ಟ್ ಜಿಪಿಎಸ್ ಸಂಚರಣೆ ವ್ಯವಸ್ಥೆಯನ್ನೂ ಕಡ್ಡಾಯಗೊಳಿಸಲಾಗುವುದು ಎಂದು ಟೆಲಿಕಾಂ ಸಚಿವ...
Date : Tuesday, 26-04-2016
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಓರ್ವ ಸೈಕೋಪಾತ್ ಎಂದು ಕಟು ಶಬ್ದಗಳಿಂದ ಟೀಕಿಸಿದ್ದಾರೆ ಲೋಕಸಭಾ ಸದಸ್ಯ ಹಾಗೂ ಆರ್ಜೆಡಿ ಮಾಜಿ ಸದಸ್ಯ ಪಪ್ಪು ಯಾದವ್. ಸಮಬೆಸ ನಿಯಮ ಒಂದು ವಿಫಲ ಯೋಜನೆ, ಚೀಪ್ ಪಬ್ಲಿಸಿಟಿಗಾಗಿ ಇದನ್ನು ಜಾರಿಗೆ ತರಲಾಗಿದೆ. ಇದನ್ನು...
Date : Tuesday, 26-04-2016
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ಗೆ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ತಿರುಗೇಟು ನೀಡಿದ್ದಾರೆ. ಕಟುಕರು ಎಂದಿಗೂ ಬೋಧಕರಾಗಲು ಸಾಧ್ಯವಿಲ್ಲ, 100 ಕಾಂಗ್ರೆಸ್ಸೇತರ ಸರ್ಕಾರವನ್ನು ಕಾಯ್ದೆ 356ರ ಅನ್ವಯ ವಜಾಗೊಳಿಸಿರುವ ಕಾಂಗ್ರೆಸ್ ಈಗ ಬಿಜೆಪಿಯನ್ನು ಟೀಕಿಸುತ್ತಿರುವುದು...
Date : Tuesday, 26-04-2016
ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮೇರಿಕೋಮ್ ಅವರು ಮಂಗಳವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸೋಮವಾರ ಒಟ್ಟು 9 ಮಂದಿ ನೂತನ ಸದಸ್ಯರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ...
Date : Tuesday, 26-04-2016
ಹೈದರಾಬಾದ್: ಎಳೆಯ ಮಕ್ಕಳಿಗೆ ಶಿಕ್ಷಣವನ್ನು ಕಲಿಸುವ ಸಲುವಾಗಿ ಅವುಗಳಿಗೆ ಟ್ಯಾಬ್ಲೆಟ್ನಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ಗಳನ್ನು ನೀಡುತ್ತಿರುವ ಕಳವಳಕಾರಿ ಬೆಳವಣಿಗೆ ಹೈದರಾಬಾದ್ ಶಾಲೆಗಳಲ್ಲಿ ನಡೆಯುತ್ತಿದೆ. ಎರಡು ವರ್ಷದ ಮಕ್ಕಳಿಗೆ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ಗಳನ್ನು ನೀಡುವುದು ಮಕ್ಕಳ ದೈಹಿಕ ಅಥವಾ ಮಾನಸಿಕ ಬೆಳವಣಿಗೆಗೆ ಉತ್ತುಮವಲ್ಲ. ಹೀಗಾಗಿ ಹೈದರಾಬಾದ್ ಶಾಲೆಗಳ...
Date : Tuesday, 26-04-2016
ನವದೆಹಲಿ: ಬೌದ್ಧ ಧರ್ಮಿಯರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ’ಧಮ್ಮ ಚಕ್ರ ಯಾತ್ರ’ವನ್ನು ಅವರು ನಡೆಸಲಿದ್ದಾರೆ. ಈ ಯಾತ್ರೆಯ ಅಂಗವಾಗಿ ಬೌದ್ಧ ಭಿಕ್ಷುಗಳು ಆರು ತಿಂಗಳುಗಳ ಕಾಲ ಉತ್ತರಪ್ರದೇಶದಾದ್ಯಂತ ಪರ್ಯಟನೆ ಮಾಡಲಿದ್ದಾರೆ. ಈ...
Date : Tuesday, 26-04-2016
ನವದೆಹಲಿ: ದೆಹಲಿಯಲ್ಲಿ ಎರಡನೇ ಹಂತದ ಸಮ-ಬೆಸ ನಿಯಮ ಜಾರಿಯಾಗಿದ್ದು, ಈ ಸಂದರ್ಭ ಸಂಸತ್ ಸದಸ್ಯರನ್ನು ಕರೆದೊಯ್ಯಲು ದೆಹಲಿಯ ಎಎಪಿ ಸರ್ಕಾರ ಹವಾನಿಯಂತ್ರಿತ ಬಸ್ಗಳನ್ನು ನಿಯೋಜಿಸಿದೆ. ಆದರೆ ಈ ಸೇವೆ ಆರಂಭಗೊಂಡ ಮೊದಲ ದಿನ ಕೇವಲ 5 ಮಂದಿ ಸದಸ್ಯರು ಮಾತ್ರ ಈ ಬಸ್ನಲ್ಲಿ...
Date : Tuesday, 26-04-2016
ನವದೆಹಲಿ: ಕೇಂದ್ರ ದೆಹಲಿಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನ್ಯಾಚುರಲ್ ಹಿಸ್ಟರಿಯ ನ್ಯಾಷನಲ್ ಮ್ಯೂಸಿಯಂ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕನ್ನೌಟ್ ಪ್ರದೇಶದ ಮಂಡಿ ಹೌಸ್ನಲ್ಲಿನ ಎಫ್ಐಸಿಸಿಐ ಕಾಂಪ್ಲೆಕ್ಸ್ನಲ್ಲಿರುವ ಮ್ಯೂಸಿಯಂನ ಆರನೇ ಫ್ಲೋರ್ನಲ್ಲಿ ರಾತ್ರಿ 1.45ರ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದ್ದು,...