News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೌಕಾ ಮುಖ್ಯಸ್ಥರಾಗಿ ಸುನಿಲ್ ಲಾಂಬಾ ಅಧಿಕಾರ ಸ್ವೀಕಾರ

ನವದೆಹಲಿ: ಪಶ್ಚಿಮ ನೌಕಾ ಕಮಾಂಡ್‌ನ ಪ್ರಧಾನ ಧ್ವಜ ಅಧಿಕಾರಿ ಮುಖ್ಯಸ್ಥರಾಗಿರುವ ಸುನಿಲ್ ಲಾಂಬಾ ಅವರನ್ನು ನೌಕಾ ಸೇನೆಯ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದ್ದು, ಅವರು ಮೇ 31 ರಂದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಅಡ್ಮಿರಲ್ ಆರ್.ಕೆ. ಧವನ್ ನಿವೃತ್ತರಾಗಿದ್ದು, ನೌಕಾ...

Read More

ಅಸ್ಸಾಂ: ಸಾರ್ವಜನಿಕ ವಾಹನಗಳಲ್ಲಿ ಧೂಮಪಾನ ನಿಷೇಧ

ಗುವಾಹಟಿ: ‘ವಿಶ್ವ ತಂಬಾಕು ವಿರೋಧಿ ದಿನ’ವಾದ ಸೋಮವಾರ ಅಸ್ಸಾಂನ ಹೊಸ ಬಿಜೆಪಿ ಸರ್ಕಾರ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಧೂಪಕಾನ ಸೇವನೆಯನ್ನು ನಿಷೇಧಿಸಿದೆ. ಸಾರ್ವಜನಿಕರ ಆರೋಗ್ಯಕ್ಕೆ ಸ್ವಚ್ಛ ಪರಿಸರ ಮತ್ತು ಉತ್ತಮ ವಾಯು ಗುಣಮಟ್ಟವನ್ನು ಖಚಿತಪಡಿಸಿಜಕೊಳ್ಳಲು ಈ ಕ್ರಮ ಜಾರಿಗೆ ತರಲಾಗಿದೆ. ನಿಮಯ ಉಲ್ಲಂಘಿಸಿದಲ್ಲಿ...

Read More

ಕೇಂದ್ರ ಶಸ್ತ್ರಾಸ್ತ್ರ ಡಿಪೋದಲ್ಲಿ ಅಗ್ನಿದುರಂತ : 18 ಮಂದಿ ಸೇನಾ ಭದ್ರತಾ ಯೋಧರ ಸಾವು

ನಾಗ್ಪುರ : ದೇಶದ ಅತ್ಯಂತ ದೊಡ್ಡ ಶಸ್ತ್ರಾಗಾರವಾಗಿರುವ ಮಹಾರಾಷ್ಟ್ರದ ವಾರ್ಧಾದಲ್ಲಿರುವ ಕೇಂದ್ರ ಶಸ್ತ್ರಾಸ್ತ್ರ ಡಿಪೋದಲ್ಲಿ ಅಗ್ನಿದುರಂತ ಸಂಭವಿಸಿದೆ. ಈ ಅಗ್ನಿದುರಂತದಲ್ಲಿ 18 ಜನ ಯೋಧರು ಜೀವಂತವಾಗಿ ದಹನಗೊಂಡ ಫಟನೆ ವರದಿಯಾಗಿದೆ. ಮಹಾರಾಷ್ಟ್ರದ ವಾರ್ಧಾದಲ್ಲಿ ಕೇಂದ್ರ ಶಸ್ತ್ರಾಸ್ತ್ರ ಡಿಪೋವಿದ್ದು, ಇದು ದೇಶದ ಅತ್ಯಂತ ದೊಡ್ಡ...

Read More

2000 ಎಪಿಸೋಡ್‌ಗಳೊಂದಿಗೆ ಲಿಮ್ಕಾ ದಾಖಲೆ ಮಾಡಿದ ’ಬಾಲಿಕಾ ವಧು’

ಮುಂಬಯಿ: ಹಿಂದಿ ಭಾಷೆಯ ಸುದೀರ್ಘ ಅವಧಿಯ ದೈನಂದಿನ ಧಾರಾವಾಹಿ ’ಬಾಲಿಕಾ ವಧು’ 2000 ಎಪಿಸೋಡ್‌ಗಳೊಂದಿಗೆ ಲಿಮ್ಕಾ ಬುಕ್ ಆಫ್ ಆವಾರ್ಡ್ಸ್‌ಗೆ ಸೇರ್ಪಡೆಗೊಂಡಿದೆ. ಬಾಲ್ಯ ವಿವಾಹ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸುವ ಮೂಲಕ ಈ ಧಾರಾವಾಹಿ ಆರಂಭಿಸಲಾಗಿತ್ತು. ನವ ವಧು ಆನಂದಿ ಬಾಲ್ಯದಲ್ಲೇ ಜಗದೀಶ್‌ಗೆ...

Read More

’ರಾಷ್ಟ್ರೀಯ ತತ್ವಜ್ಞಾನಿ’ಗಳ ದಿನವಾಗಿ ಶಂಕರಾಚಾರ್ಯರ ಜನ್ಮದಿನ?

ದೆಹಲಿ: ಆದಿ ಶಂಕರಾಚಾರ್ಯರ ಜನ್ಮದಿನವನ್ನು ’ರಾಷ್ಟ್ರೀಯ ತತ್ವಜ್ಞಾನಿ’ಗಳ ದಿನವನ್ನಾಗಿ ಆಚರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಮೇ 11 ರಂದು ಮಹಾಗುರು ಶಂಕರಾಚಾರ್ಯರ ಜನ್ಮದಿನ. ಈ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸಬೇಕು ಎಂದು ಎನ್‌ಜಿಓವೊಂದು ಕೇಂದ್ರಕ್ಕೆ ಮನವಿ ಮಾಡಿದೆ. ಈ...

Read More

ಆಂಧ್ರದಿಂದ ರಾಜ್ಯಸಭೆಗೆ ರಾಮ್ ಮಾಧವ್?

ವಿಜಯವಾಡ: ಬಿಜೆಪಿ ತನ್ನ ಪ್ರಧಾನ ಕಾರ್ಯದರ್ಶಿಯಾಗಿರುವ ರಾಮ್ ಮಾಧವ್ ಅವರನ್ನು ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ನಿರ್ಮಲಾ ಸೀತಾರಾಮನ್ ಮತ್ತು ವೆಂಕಯ್ಯನಾಯ್ಡು ಅವರನ್ನು ಬಿಜೆಪಿ ನಾಮನಿರ್ದೇಶನಗೊಳಿಸಿದೆ. ರೈಲ್ವೇ ಸಚಿವ ಸುರೇಶ್ ಪ್ರಭು ಅವರ ರಾಜ್ಯಸಭಾ...

Read More

ಕಾರ್ಡ್ ಮೂಲಕ ರೈಲ್ವೇ ಟಿಕೆಟ್ ಮಾಡಿಸಿದವರಿಗೆ ಜೂ.1ರಿಂದ ಸೇವಾತೆರಿಗೆ ಇಲ್ಲ

ನವದೆಹಲಿ: ಇನ್ನು ಮುಂದೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡಿದರೆ ಸೇವಾ ತೆರಿಗೆ ಇರುವುದಿಲ್ಲ. ಈ ನೂತನ ಯೋಜನೆ ಜೂನ್ 1 ಅಂದರೆ ಬುಧವಾರದಿಂದಲೇ ಜಾರಿಗೆ ಬರುತ್ತಿದೆ. ಇದರ ಅನ್ವಯ ರೈಲ್ವೇ ರೂ. 30 ನ್ನು ಹೆಚ್ಚುವರಿಗೆಯಾಗಿ ಡೆಬಿಟ್/ಕ್ರೆಡಿಟ್...

Read More

ಉತ್ತರಾಖಂಡ ಮೇಘಸ್ಫೋಟದಿಂದ ಕನ್ನಡಿಗರು ಪಾರು

ಬೆಂಗಳೂರು: ಉತ್ತರಾಖಂಡದ ಕೇದಾರನಾಥ ಪ್ರವಾಸಕ್ಕೆ ಕರ್ನಾಟಕದಿಂದ ತೆರಳಿದ್ದ 43 ಜನರು ಅಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಪಾರಾಗಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇನ್ನೂ 140 ಕನ್ನಡಿಗರು ಅಲ್ಲಿ ಸಿಲುಕಿದ್ದಾರೆ. ಕೇದಾರನಾಥಕ್ಕೆ 43 ಜನ ಮತ್ತು ಬದ್ರಿನಾಥಕ್ಕೆ 23 ಜನರು ಧಾರವಾಡದಿಂದ ಖಾಸಗಿ ಟ್ರಾವೆಲ್...

Read More

ಹವಾಮಾನ ವೈಪರೀತ್ಯ ಹರಪ್ಪ ನಾಗರೀಕತೆ ನಾಶಕ್ಕೆ ಕಾರಣವಲ್ಲ

ಕೋಲ್ಕತ್ತಾ: ಹವಾಮಾನ ವೈಪರೀತ್ಯಗಳು ಹರಪ್ಪ ನಾಗರೀಕತೆ ನಾಶವಾಗಲು ಏಕೈಕ ಕಾರಣವಲ್ಲ ಎಂದು ವಿಜ್ಞಾನಿಗಳು ನೂತನ ಸಂಶೋಧನೆಯನ್ನು ಆಧರಿಸಿ ಹೇಳಿದ್ದಾರೆ. ಮಾನ್ಸೂನ್ ಕೈಕೊಟ್ಟರೂ ಹರಪ್ಪನ್ನರು ತಮ್ಮನ್ನು ತಾವು ಬಿಟ್ಟುಕೊಡಲಿಲ್ಲ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ. ಐಐಟಿ ಖಾನ್‌ಪುರ, ಇನ್‌ಸ್ಟಿಟ್ಯೂಟ್ ಆಫ್ ಅರ್ಕಾಲಜಿ, ಡೆಕ್ಕನ್ ಕಾಲೇಜು...

Read More

ತನ್ಮಯ್ ವಿವಾದಾತ್ಮಕ ವೀಡಿಯೋ ಬ್ಲಾಕ್ ಮಾಡಲಿದೆ ಗೂಗಲ್, ಯೂಟ್ಯೂಬ್?

ಮುಂಬಯಿ: ಎಐಬಿ ಕಾಮಿಡಿಯನ್ ತನ್ಮಯ್ ಭಟ್ ಲೆಜೆಂಡ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಅವರಿಗೆ ಅವಮಾನಿಸಿ ಮಾಡಿರುವ ವೀಡಿಯೋವನ್ನು ಗೂಗಲ್ ಮತ್ತು ಯೂಟ್ಯೂಬ್ ಬ್ಲಾಕ್ ಮಾಡುವ ಸಾಧ್ಯತೆ ಇದೆ. ಎಂಎನ್‌ಎಸ್ ಈ ಬಗ್ಗೆ ಪ್ರಕರಣ ದಾಖಲಿಸಿದ ಬಳಿಕ ಮಾಹಾರಾಷ್ಟ್ರ ಪೊಲೀಸ್...

Read More

Recent News

Back To Top