News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾರ್ಪೇಟಾ ಸತ್ರ ಪ್ರಕರಣ: ರಾಹುಲ್ ಗಾಂಧಿಗೆ ಸಮನ್ಸ್

ಗುವಾಹಟಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧದ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಾಗಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಅಸ್ಸಾಂನ ಮೆಟ್ರೋಪೊಲಿಟನ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಸೆಪ್ಟೆಂಬರ್ 29ರಂದು ಕೋರ್ಟ್‌ಗೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಅದು ಸೂಚಿಸಿದೆ. ಆರ್‌ಎಸ್‌ಎಸ್...

Read More

ಸೆಲ್ಫಿಗೆ ತಡೆ ನೀಡಲು ಮುಂದಾದ ರೈಲ್ವೇ

ನವದೆಹಲಿ : ರೈಲು, ರೈಲ್ವೆ ಟ್ರ್ಯಾಕ್ ಮುಂತಾದ ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುವ ಹುಚ್ಚು ಯುವಜನತೆಯಲ್ಲಿ ಹೆಚ್ಚಾಗುತ್ತಿದೆ. ಈ ಹುಚ್ಚಿಗೆ ಕಡಿವಾಣ ಹಾಕುವ ಸಲುವಾಗಿಯೇ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ 1989 ರ ರೈಲ್ವೆ ಕಾಯ್ದೆಯ ಮೂರು ಸೆಕ್ಷನ್‌ಗಳನ್ನು ಪ್ರಯೋಗಿಸಲು ಮುಂದಾಗಿದೆ. ರೈಲ್ವೆ...

Read More

ವೇದದಲ್ಲಿನ ವಿಜ್ಞಾನದ ಮೂಲವನ್ನು ಕಂಡುಹಿಡಿಯಲು ಮುಂದಾದ ವಿದ್ಯಾರ್ಥಿಗಳು

ಭೋಪಾಲ್ : ಅತ್ಯಂತ ಪುರಾತನ ಮತ್ತು ಪವಿತ್ರ ಎಂದು ಪರಿಗಣಿಸಲಾಗುವ ವೇದಗಳಲ್ಲಿನ ವಿಜ್ಞಾನದ ಮೂಲಗಳನ್ನು ಕಂಡುಹಿಡಿಯಲು ಭೋಪಾಲ್‌ದ ಅಟಲ್ ಬಿಹಾರಿ ವಾಜಪೇಯಿ ಹಿಂದಿ ಯೂನಿವರ್ಸಿಟಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ವೇದ ಮತ್ತು ಭಾಸ್ಕರಾಚಾರ್ಯ ಆಚಾರ್ಯ ಕಣದ್ ಅವರ ಬರಗಳಲ್ಲಿರುವ ಆಧುನಿಕ ವಿಜ್ಞಾನದ...

Read More

ಪಾಕ್ ನಿರ್ಬಂಧದಿಂದ ಸಾರ್ಕ್ ಬಾಂಧವ್ಯಕ್ಕೆ ಧಕ್ಕೆ

ನವದೆಹಲಿ : ಇಸ್ಲಾಮಾಬಾದ್‌ನಲ್ಲಿ ನಡೆದ ಸಾರ್ಕ್ ಶೃಂಗ ಸಭೆಯನ್ನು ಚಿತ್ರೀಕರಿಸುವುದಕ್ಕೆ ಭಾರತೀಯ ಪತ್ರಕಾರರಿಗೆ ಅನುಮತಿ ನಿರಾಕರಿಸಿದ ಪಾಕಿಸ್ಥಾನದ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಪತ್ರಕರ್ತರಿಗೆ ನಿರ್ಬಂಧ ಹಾಕಿರುವ ಪಾಕಿಸ್ಥಾನದ ಕ್ರಮ ಸಾರ್ಕ್ ದೇಶಗಳ ಬಾಂಧವ್ಯದ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯದ...

Read More

ಹಾಲು ಕಲಬೆರಕೆ ದಂಡಾರ್ಹ ಅಪರಾಧವೆಂದು ಘೋಷಿಸಲು ಆದೇಶ

ನವದೆಹಲಿ : ಹಾಲು ಕಲಬೆರಕೆಯನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದ್ದು, ಹಾಲಿಗೆ ಕಲಬೆರಕೆ ಮಾಡುವುದು ದಂಡನಾರ್ಹ ಅಪರಾಧ ಎಂದು ಘೋಷಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸೂಚನೆ ನೀಡಿದೆ. ಆಹಾರ ಸುರಕ್ಷತಾ ಮತ್ತು ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು...

Read More

893 ರೋಗಿಗಳಿರುವುದು ಒಬ್ಬರೇ ವೈದ್ಯ : ಸರ್ಕಾರ

ನವದೆಹಲಿ : ಆಯುರ್ವೇದ, ಯುನಾನಿ, ಹೋಮಿಯೋಪಥಿ ವೈದ್ಯರನ್ನು ಪರಿಗಣನೆಗೆ ತೆಗೆದುಕೊಂಡರೂ ದೇಶದ 893 ರೋಗಿಗಳಿಗೆ ಕೇವಲ ಒಬ್ಬ ವೈದ್ಯರು ಇದ್ದಾರೆ ಎಂದು ಕೇಂದ್ರ ಲೋಕಸಭೆಗೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ ಅವರು ಶುಕ್ರವಾರ ಈ...

Read More

ರಾಷ್ಟ್ರ ಸೇವಿಕಾ ಸಮಿತಿಯಿಂದ ಆತ್ಮರಕ್ಷಣಾ ತರಬೇತಿ, ರಾಷ್ಟ್ರೀಯತೆ ಪಾಠ

ನವದೆಹಲಿ: ತಾಯ್ತನ ಮಹಿಳೆಯರಿಗೆ ಮುಖ್ಯ, ಇದೇ ವೇಳೆ ಮಕ್ಕಳಲ್ಲಿ ದೇಶದ ಬಗ್ಗೆ ಪ್ರೀತಿ ಹುಟ್ಟಿಸುವುದು ಅಷ್ಟೇ ಮುಖ್ಯ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನ್ನದಾನಂ ಸೀತಾ ಹೇಳಿದ್ದಾರೆ. ಈ ವರ್ಷ ಸಮಿತಿ ತನ್ನ ಸ್ಥಾಪನೆಯ 80ನೇ ವರ್ಷವನ್ನು ಆಚರಿಸಲಿದ್ದು,...

Read More

10,600 ಕೋಟಿ ರೂ. ತೆಲಂಗಾಣ ವಿದ್ಯುತ್ ಯೋಜನೆಗೆ ಮೋದಿ ಶಿಲಾನ್ಯಾಸ

ಹೈದರಾಬಾದ್: ಎನ್‌ಟಿಪಿಸಿಯ ಮೊದಲ ಹಂತದ ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ (ಎಸ್‌ಟಿಪಿಪಿ)ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 7ರಂದು ಶಿಲಾನ್ಯಾಸ ಮಾಡಲಿದ್ದಾರೆ. ಎನ್‌ಟಿಪಿಸಿ ಎರಡು ಹಂತದಲ್ಲಿ ಈ ಯೋಜನೆ ಜಾರಿಗೊಳಿಸಲಿದ್ದು, ಮೊದಲ ಹಂತದಲ್ಲಿ 1600 ಮೆಗಾವ್ಯಾಟ್ ಹಾಗೂ ಎರಡನೇ ಹಂತದಲ್ಲಿ...

Read More

ಇರೋಮ್ ಶರ್ಮಿಳಾಗೆ ಚುನಾವಣೆಗೆ ಸ್ಪರ್ಧಿಸದಂತೆ ಬೆದರಿಕೆ

ಗುವಾಹಟಿ : ಮಣಿಪುರದಲ್ಲಿ ಶಸ್ತ್ರಾಸ್ತ್ರ ಪಡೆಗಳ ದೌರ್ಜವನ್ನು ಖಂಡಿಸಿ ಕಳೆದ 16 ವರ್ಷಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿರುವ ಮಾನವಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಚುನಾವಣೆಗೆ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದ್ದರು. ಆದರೆ ಇದೀಗ ಅವರಿಗೆ ಬೆದರಿಕೆಗಳು ಬರುತ್ತಿದ್ದು, ಚುನಾವಣೆಗೆ ಸ್ಪರ್ಧಿಸದಂತೆ...

Read More

ಮಹಾರಾಷ್ಟ್ರದಲ್ಲಿ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮಕ್ಕೆ ತಡೆ

ಮುಂಬೈ : ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿತ್ತು. ಆದರೀಗ ಈ ನಿಯಮಕ್ಕೆ ತಡೆ ನೀಡಿದೆ. ಈ ನಿಯಮದ ಬದಲು ಅದು ಹೆಲ್ಮೆಟ್ ಧರಿಸದೆ ಪೆಟ್ರೋಲ್...

Read More

Recent News

Back To Top