Date : Monday, 08-08-2016
ನವದೆಹಲಿ: ಕಾನೂನು ಸಹಾಯ ಅಗತ್ಯವಿರುವ ಬಡವರಿಗೆ ಕಾನೂನು ನೆರವು ಕೇಂದ್ರ ‘ಅಧಿಕಾರ್’ನ್ನು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಆರಂಭಿಸಿದೆ. ಬಡ ಮತ್ತು ಕಾನೂನು ಸಲಹೆ ಪಡೆಯಲು ಸಾಧ್ಯವಾಗದ ನಿರ್ಗತಿಕರಿಗೆ ‘ಅಧಿಕಾರ್’ ಒಂದು ಉಚಿತ ಯೋಜನೆಯಾಗಿದೆ. ಕಾನೂನು ನೆರವು ಕೇಂದ್ರ ೧೦೦ ಮಂದಿ...
Date : Monday, 08-08-2016
ಮುಂಬೈ : ಭಯೋತ್ಪಾದನೆ ವಿರುದ್ಧ ಕಠಿಣ ಸಂದೇಶವನ್ನು ರವಾನಿಸುವ ಸಲುವಾಗಿ ಆಗಸ್ಟ್ 15 ರಂದು ಮುಂಬೈನಲ್ಲಿ ಮ್ಯಾರಥಾನ್ ಅನ್ನು ಆಯೋಜನೆ ಮಾಡಲಾಗಿದೆ. ಮುಂಬೈ ಅಲ್ಟ್ರಾ 12 ರನ್ – 3 ನೇ ಆವೃತ್ತಿ ಇದಾಗಿದ್ದು ‘Don’t be Terrorized but Run for...
Date : Monday, 08-08-2016
ಅಲಹಾಬಾದ್ : ಉತ್ತರ ಪ್ರದೇಶದ ಶಾಲೆಯೊಂದು ಕಳೆದ ೧೨ ವರ್ಷಗಳಿಂದ ರಾಷ್ಟ್ರಗೀತೆ ಹಾಡುವುದಕ್ಕೆ ನಿಷೇಧ ಹೇರಿದೆ. ಈ ಮೂಲಕ ದೇಶದ ಗೌರವಕ್ಕೆ ಚ್ಯುತಿ ತಂದಿದೆ. ಶಾಲಾ ಆಡಳಿತ ಮಂಡಳಿಯ ಈ ಧೋರಣೆಯನ್ನು ಖಂಡಿಸಿ ಅಲ್ಲಿನ ಪ್ರಾಂಶುಪಾಲರು ಸೇರಿದಂತೆ ಒಟ್ಟು 8 ಶಿಕ್ಷಕರು ರಾಜೀನಾಮೆ...
Date : Monday, 08-08-2016
ತೆಲಂಗಾಣ : ತೆಲಂಗಾಣದ ಎಲ್ಲಾ ಮನೆಗಳಿಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಪೂರೈಸುವ ಮಹತ್ವದ ‘ಭಗೀರಥ’ ಯೋಜನೆ ಸೇರಿದಂತೆ ಒಟ್ಟು 5 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಮೇದಕ್ನ ಗಜವೆಲ್ ಕ್ಷೇತ್ರದ ಕೊಮಾಟಿಬಂಧ ಗ್ರಾಮದಲ್ಲಿ ‘ಭಗೀರಥ’ ಯೋಜನೆಗೆ ನೀರಿನ...
Date : Monday, 08-08-2016
ಭುವನೇಶ್ವರ: ಒಡಿಸಾ ಸರ್ಕಾರ ರಾಜ್ಯದ ನೇಕಾರ ಸಮುದಾಯಕ್ಕೆ ‘ಬರಿಷ್ಠ ಬನಕರ್ ಸಹಾಯತಾ ಯೋಜನೆ’ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಿದೆ. ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ನೇಕಾರರಿಗೆ ರೂ.500 ಪಿಂಚಣಿ ನೀಡುವ ಯೋಜನೆಯನ್ನು ಒಡಿಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ಪಿಂಚಣಿ ಪಡೆಯುವ ಫಲಾನುಭವಿಗಳು...
Date : Monday, 08-08-2016
ಜಮ್ಮು ಕಾಶ್ಮೀರ : ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಒಟ್ಟು 3,300 ಭದ್ರತಾ ಪಡೆಯ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಜುಲೈ 8 ರಂದು ಎನ್ಕೌಂಟರ್ ಮೂಲಕ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಲಾಗಿತ್ತು. ಆ ಬಳಿಕ...
Date : Monday, 08-08-2016
ಶಾದ್ನಗರ್: ತೆಲಂಗಾಣದ ಶಾದ್ನಗರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹಾಗೂ ಪೊಲೀಸರು ನಾಲ್ವರು ಉಗ್ರರು ಅವಿತಿದ್ದ ಮನೆ ಮೇಲೆ ನಡೆಸಿದ ದಾಳಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೈದರಾಬಾದ್ನ ಮೆಹಬುಬ್ನಗರ ಜಿಲ್ಲೆಯ ಶಾದ್ನಗರ ಪಟ್ಟಣದಲ್ಲಿ ತೆಲಂಗಾಣ ಪೊಲೀಸ್...
Date : Monday, 08-08-2016
ಮುಂಬಯಿ: ಉತ್ತರ ಮುಂಬಯಿಯ ವಾರ್ಸೋವಾ ಬೀಚ್ನಲ್ಲಿ ನೂರಾರು ಮಂದಿ ಕಾರ್ಯಕರ್ತರು ಸುಮಾರು 2,84,000 ಲಕ್ಷ ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿದ್ದಾರೆ. ವಿಶ್ವ ಸಂಸ್ಥೆಯ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ನೇಮಿತ ‘ಸಾಗರಗಳ ಪೋಷಕ’ ಲೆವಿಸ್ ಪಗ್ ಅವರು ಮುಂಬಯಿಗೆ ಆಗಮಿಸಿ ಶನಿವಾರ ನಡೆದ...
Date : Monday, 08-08-2016
ಹೈದರಾಬಾದ್ : ತೆಲಂಗಾಣಕ್ಕೆ ಮೊದಲ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ದಲಿತರ ಬಗ್ಗೆ ರಾಜಕೀಯ ಮಾಡುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ನಕಲಿ ಗೋರಕ್ಷಕರು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದು, ಅವರಿಗೆ ಶಿಕ್ಷೆ ನೀಡಬೇಕಾಗಿದೆ ಎಂದಿದ್ದಾರೆ. ಮೇದಕ್ನಲ್ಲಿ ಮಾತನಾಡಿದ ಅವರು, ದಲಿತರು ಮತ್ತು...
Date : Saturday, 06-08-2016
ನವದೆಹಲಿ: ಸ್ವಚ್ಛ ಭಾರತ ಅಭಿಯಾನ ಒಂದು ಜನಾಂದೋಲನವಾಗಬೇಕು. ಅದನ್ನು ಕೇವಲ ಸರ್ಕಾರದ ಕಾರ್ಯಕ್ರಮ ಎಂದು ಪರಿಗಣಿಸಬಾರದು ಎಂದು ದೇಶದಾದ್ಯಂತ 500 ನಗರಗಳಿಗೆ ಸ್ವಚ್ಛ ಸರ್ವೇಕ್ಷಣ 2017 (ನೈರ್ಮಲ್ಯ ಸಮೀಕ್ಷೆ) ಬಿಡುಗಡೆ ವೇಳೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಸ್ವಚ್ಛ ಭಾರತ ಅಭಿಯಾನವನ್ನು...