News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಸತತವಾಗಿ ಆರು ಬಾರಿ ಏರಿಕೆಯಾಗಿದ್ದ ಪೆಟ್ರೋಲ್ ಬೆಲೆಯು ನವೆಂಬರ್ 15 ರ ಮಧ್ಯರಾತ್ರಿಯಿಂದ ತುಸು ಇಳಿಕೆಯನ್ನು ಕಂಡಿದೆ. ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ ರೂ. 1.46 ಕಡಿತವಾದರೆ, ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ...

Read More

2017ರಲ್ಲಿ ಭಾರತದಲ್ಲಿ ಶೇ.10ರಷ್ಟು ಸಂಬಳ ಹೆಚ್ಚಳ ಸಾಧ್ಯತೆ: ಸಮೀಕ್ಷೆ

ನವದೆಹಲಿ: 2017ರಲ್ಲಿ ಭಾರತದಲ್ಲಿ ಶೇ.10ರಷ್ಟು ಸಂಬಳ ಏರಿಕೆಯಾಗುವ ಬಗ್ಗೆ ನಿರೀಕ್ಷಿಸಲಾಗಿದ್ದು, ಉತ್ತಮ ನಿರ್ವಹಣೆ ತೋರುವ ವೃತ್ತಿಪರರು ಹೆಚ್ಚಿನ ಆಕರ್ಷಣೆಯಾಗಲಿದ್ದಾರೆ. ಕಂಪೆನಿಗಳು ಅಂತಹವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ವರದಿ ತಿಳಿಸಿದೆ. ಜಾಗತಿಕ ಸಲಹೆ, ದಲ್ಲಾಳಿ ಮತ್ತು ಪರಿಹಾರ ಆಧಾರಿತ ಕಂಪೆನಿ ವಿಲ್ಲಿಸ್ ಟವರ್‍ಸ್...

Read More

ಮೋದಿ ದಿಟ್ಟ ನಡೆ: ಸಿಂಗಾಪುರದ ಲೀ ಕ್ವಾನ್ ಯೀವ್‌ಗೆ ಹೋಲಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಮೌಲ್ಯದ ನೋಟುಗಳನ್ನು ನಿಷೇಧಿಸುವ ದಿಟ್ಟ ಹೆಜ್ಜೆಯನ್ನು ವಿದೇಶಿ ಮಾಧ್ಯಮಗಳು ಸ್ವಾಗತಿಸಿವೆ. ಈ ನಡುವೆ ಸಿಂಗಾಪುರ ಮೂಲದ ‘ದಿ ಇಂಡಿಪೆನ್‌ಡೆಂಟ್’ ವೆಬ್‌ಸೈಟ್ ಪ್ರಧಾನಿ ಮೋದಿ ಅವರನ್ನು ಸಿಂಗಾಪುರ ರಾಜ್ಯದ ಜನಕ ಲೀ ಕ್ವಾನ್ ಯೀನ್...

Read More

ನೋಟು ವಿನಿಮಯ ಮಾಡಿಕೊಂಡವರಿಗೆ ವೋಟಿನಂತೆ ಅಳಿಸಲಾಗದ ಇಂಕ್ ಬಳಕೆ

ನವದೆಹಲಿ: ದೇಶದಲ್ಲಿ ಭಾರೀ ಪ್ರಮಾಣದಲ್ಲಿ ನಗದು ವ್ಯವಹಾರ ನಡೆಯುತ್ತಿದ್ದು, ಜನರು ನೋಟು ಬದಲಾವಣೆ ಸಂದರ್ಭ ನ್ಯಾಯೋಚಿತವಾಗಿ ತಮ್ಮ ಪಾಲಿನ ಹಣಕ್ಕಿಂತ ಹೆಚ್ಚಿನ ಹಣ ವಿನಿಮಯ ಮಾಡದೇ ಇರುವುದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್‌ಗಳಲ್ಲಿ ಅಳಿಸಲಾಗದಂತಹ ಶಾಯಿ ಬಳಸಲಾಗುವುದು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕ್‌ಗಳಲ್ಲಿ ವಾರಕ್ಕೆ...

Read More

ಕೃಷಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಿರುವ ಮೋದಿ-ರಿವ್ಲಿನ್

ನವದೆಹಲಿ: ಇಸ್ರೇಲ್ ಅಧ್ಯಕ್ಷ ರಿವೆನ್ ರಿವ್ಲಿನ್ ೮ ದಿನಗಳ ಭಾರತ ಭೇಟಿಯ ಹಿನ್ನೆಲೆಯಲ್ಲಿ ನಿನ್ನೆ ಮುಂಬೈಗೆ ಆಗಮಿಸಿದ್ದು, ಇಂದು ಪ್ರಧಾನಿ ಮೋದಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಕೃಷಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಭಾರತ ಮತ್ತು ಇಸ್ರೇಲ್ ದೃಢ ಸಂಬಂಧಗಳನ್ನು ಹೊಂದಿದೆ....

Read More

ರೂ.2000 ಹೊಸ ನೋಟು ನೀರಿನಲ್ಲಿ ತೊಳೆಯುತ್ತಿರುವ ವೀಡಿಯೋ ಈಗ ವೈರಲ್

ನವದೆಹಲಿ: ಹೊಸದಾಗಿ ಬಿಡುಗಡೆಯಾದ ಐಫೋನ್ ಖರೀದಿಸಿದ ವ್ಯಕ್ತಿ ಅದನ್ನು ಬಳಸಲು ಕಾತುರನಾಗಿರುವುದಷ್ಟೇ ಮಾತ್ರವಲ್ಲಿ ಅದರ ವಿವಿಧ ಲಕ್ಷಣಗಳನ್ನು ಪರೀಕ್ಷಿಸಲು ಮುಂದಾಗುವುದು ಸಾಮಾನ್ಯ. ಅಂತಹವುಗಳಲ್ಲಿ ಮೊಬೈಲ್‌ನ ವಾಟರ್‌ಪ್ರೂಫ್ ಪರೀಕ್ಷೆ ಕೂಡ ಒಂದು. ಆದರೆ ಇದೀಗ ಇಂತಹದೊಂದು ಟ್ರೆಂಡ್ ಹೊಸ ರೂ. 2000 ಮುಖಬೆಲೆ ನೋಟಿಗೂ ಮುಂದುವರೆದಿದೆ....

Read More

ಕಪ್ಪು ಹಣ ನಿಗ್ರಹಿಸಲು ರೂ.2000 ನೋಟಿನ ಮಹತ್ವ: ಕೇಜ್ರಿವಾಲ್‌ಗೆ ಬಹಿರಂಗ ಪತ್ರ

ಸೂರತ್: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ  ಹಳೆ ನೋಟು ನಿಷೇಧದ ಕ್ರಮವನ್ನು ವಿರೋಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ. ಈ ಬಗ್ಗೆ ಗುಜರಾತ್‌ನ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಕೇಜ್ರಿವಾಲ್‌ಗೆ ಬಹಿರಂಗ ಪತ್ರ ಬರೆದಿದ್ದಾರೆ. ಕಪ್ಪು ಹಣ ನಿಗ್ರಹಿಸಲು...

Read More

ನೋಟು ರದ್ದತಿ ಬಳಿಕ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಸಂಭವಿಸಿಲ್ಲ

ಮುಂಬಯಿ: ದುಬಾರಿ ಮುಖಬೆಲೆಯ ನೋಟುಗಳ ರದ್ದತಿ ಬಳಿಕ ಭಯೋತ್ಪಾದಕರಿಗೆ ಹಣ ಸಾಗಾಟಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಿದ ಬೆನ್ನಲ್ಲೇ, ಮೋದಿ ಸರ್ಕಾರದ ನಡೆಯಿಂದ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ, ಹಿಂಸಾಚಾರ ಪ್ರಕರಣಗಳು ಕಡಿಮೆಯಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಇದೇ ವೇಳೆ...

Read More

ಬ್ಯಾಂಕ್‌ಗಳಿಗೆ ಹೊಸ ನೋಟಗಳ ರವಾನೆಗೆ ವಾಯುಪಡೆ ಸಹಕಾರ

ನವದೆಹಲಿ: ಬ್ಯಾಂಕ್‌ಗಳಲ್ಲಿ ನಗದು ಪಡೆಯಲು ತಾಸುಗಟ್ಟಲೆ ಸಾಲುಗಳಲ್ಲಿ ನಿಲ್ಲುವ ಜನರ ಪರಿಹಾರದ ಪ್ರಯತ್ನವಾಗಿ ಕೇಂದ್ರ ಸರ್ಕಾರ ಹೊಸದಾಗಿ ಮುದ್ರಿಸಲ್ಪಟ್ಟ ಹಣ ಸಾಗಿಸಲು ಭಾರತೀಯ ವಾಯು ಪಡೆ (ಐಎಎಫ್)ಯ ಸಹಾಯ ಪಡೆಯಲು ನಿರ್ಧರಿಸಿದೆ. ನಮ್ಮಲ್ಲಿ ಕಾರ್ಯ ನಿರ್ವಹಿಸಲು ಸಾಕಷ್ಟು ಹಣವಿದ್ದು, ದೇಶದಾದ್ಯಂತ ಅದರ...

Read More

ಅಯೋಧ್ಯೆ ರಾಮಮಂದಿರ ವಿವಾದ ಬಗೆಹರಿಸಲು ಹೊಸ ಪ್ರಸ್ತಾವನೆ

ಫೈಜಾಬಾದ್ : ಅಯೋಧ್ಯೆ ರಾಮಮಂದಿರ ನಿರ್ಮಾಣ ವಿವಾದವನ್ನು ಬಗೆಹರಿಸಲು ಹೊಸ ಪ್ರಸ್ತಾವನೆಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸಹಿ ಹಾಕುವ ಮೂಲಕ ಫೈಜಾಬಾದ್ ವಿಭಾಗೀಯ ಆಯುಕ್ತರಿಗೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದ ಬಗೆಹರಿಯಬೇಕಾದರೆ ಮಸೀದಿ ಹಾಗೂ ರಾಮಮಂದಿರ ಎರಡೂ ನಿರ್ಮಾಣವಾಗಬೇಕು....

Read More

Recent News

Back To Top