Date : Wednesday, 07-09-2016
ನವದೆಹಲಿ: ದೇಶದ ಮೊದಲ ಡಿಜಿಟಲ್ ಮಾದರಿಯ ಕ್ಲೌಡ್ ಆಧಾರಿತ ಭದ್ರತೆ ವೇದಿಕೆ, ವಾಹನಗಳ ದಾಖಲೆ, ಸಂಗ್ರಹ, ಪ್ರಮಾಣಪತ್ರಗಳ ಪರಿಶೀಲನೆಗಳ ಸಂಗ್ರಾಹಕ ಡಿಜಿಲಾಕರ್ನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಈ ನವೀನ ಯೋಜನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರ್ ಹಾಗೂ...
Date : Wednesday, 07-09-2016
ನವದೆಹಲಿ: ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುತ್ತಿದೆ ಎಂಬ ಹಿನ್ನೆಲೆಯಲ್ಲಿ ಮೊಬೈಲ್ ಕ್ರೀಡೆ Pokemon Go ವಿರುದ್ಧ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಅಮೇರಿಕಾ ಮೂಲದ Nianticಗೆ ಗುಜರಾತ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಲೊಕೇಶನ್ ಆಧಾರಿತ ವರ್ಧಿತ ರಿಯಾಲಿಟಿ ಗೇಮ್ Pokemon Go...
Date : Wednesday, 07-09-2016
ಹೈದರಾಬಾದ್: ಹಿಂದೂ ಮಹಾಸಾಗದಲ್ಲಿ ಸುನಾಮಿ ಎಚ್ಚರಿಕೆ ಮತ್ತು ಪತ್ತೆ ವ್ಯವಸ್ಥೆಯನ್ನು ಪರೀಕ್ಷಿಸಲು ಭಾರತ ಮತ್ತು ಹಿಂದೂ ಮಹಾಸಾಗರದ ಸುತ್ತಲಿನ 23 ಇತರ ರಾಷ್ಟಗಳು ಪಾಲ್ಗೊಂಡಿವೆ. ಇಂಡೋನೇಷ್ಯಾದ ಸುಮಾತ್ರಾದ ಹಿಂದೂ ಮಹಾಸಾಗರದಲ್ಲಿ 9.2 ಪ್ರಮಾಣದ ಭೂಕಂಪ ಮತ್ತು ಸುನಾಮಿ ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ....
Date : Wednesday, 07-09-2016
ತಿರುವನಂತಪುರಂ: ಕೇರಳದ ತಿರುವನಂತಪುರಂನ ಕುನ್ನುಕುಝಿ ಬಳಿ ಇರುವ ಬಿಜೆಪಿ ಕಚೇರಿ ಮೇಲೆ ಮಂಗಳವಾರ ಮಧ್ಯರಾತ್ರಿ ಕಚ್ಚಾ ಬಾಂಬ್ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಕಚೇರಿಯ ಮುಖ್ಯ ದ್ವಾರದ ಗಾಜುಗಳು ಹಾನಿಗೊಳಗಾಗಿವೆ ಎಂದು ತಿರುವನಂತಪುರಂ ನಗರ...
Date : Wednesday, 07-09-2016
ನವದೆಹಲಿ: ದೇಶೀಯ ವಾಹಕ ವಿಸ್ತಾರಾ ತೆರಿಗೆ ಶುಲ್ಕ ಸಹಿತ ರೂ.949ರ ರಿಯಾಯಿತಿ ದರದ ಟಿಕೆಟ್ ಮಾರಾಟವನ್ನು ಘೋಷಿಸಿದೆ. ದೇಶೀಯ ವಿಮಾನ ವಿಸ್ತಾರಾದ ಎಕಾನಮಿ ಕ್ಲಾಸ್ ಟಿಕೆಟ್ಗಳ ಬುಕಿಂಗ್ ಸೆಪ್ಟೆಂಬರ್ 10ರ ವರೆಗೆ ತೆರೆದಿರಲಿದ್ದು, ಇದು ಸೆಪ್ಟೆಂಬರ್ 12ರಿಂದ 30ರ ನಡುವಿನ ಪ್ರಯಾಣಗಳಿಗೆ...
Date : Wednesday, 07-09-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 14ನೇ ಏಷಿಯನ್-ಭಾರತ (ASEAN) ಸಭೆ ಹಾಗೂ 11ನೇ ಈಸ್ಟ್ ಏಷ್ಯಾ ಸಭೆಯಲ್ಲಿ ಪಾಲ್ಗೊಳ್ಳಲು ಲಾವೋಸ್ಗೆ ತೆರಳಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಏಷಿಯನ್ ಮತ್ತು ಈಸ್ಟ್ ಏಷ್ಯಾ ಸಭೆ ಬುಧವಾರ ಆರಂಭಗೊಳ್ಳಲಿದ್ದು, ಭಾರತ ಪೂರ್ವ...
Date : Tuesday, 06-09-2016
ನವದೆಹಲಿ: ಆಗಸ್ಟ್ನಲ್ಲಿ ರಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಬಹುಮಾನ ವಿತರಿಸಿದಂತೆ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಪದಕ ವಿಜೇತರಿಗೂ ನಗದು ಬಹುಮಾನ ವಿತರಿಸುವುದಾಗಿ ಕ್ರೀಡಾ ಸಚಿವಾಲಯ ಘೋಷಿಸಿದೆ. ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತರಿಗೆ 75 ಲಕ್ಷ ರೂ. ಬಹುಮಾನ, ಬೆಳ್ಳಿ ಪದಕ ವಿಜೇತರಿಗೆ 50 ಲಕ್ಷ ಹಾಗೂ...
Date : Tuesday, 06-09-2016
ನವದೆಹಲಿ: ಇನ್ನುಂದೆ ಟೆಲಿಕಾಂ ಆಯೋಜಕರು ಗ್ರಾಹಕರ ಪೂರ್ವಾನುಮತಿ ಇಲ್ಲದೆ 2G ಸಿಮ್ನ್ನು 3G, 4Gಗೆ ಅಪ್ಗ್ರೇಡ್ ಮಾಡುವಂತಿಲ್ಲ. ಗ್ರಾಹಕರು ಕಸ್ಟಮರ್ ಕೇರ್ಗೆ ಕರೆ ಮಾಡದೇ ಅಥವಾ ಹೊಸ ಸಿಮ್ ಕೋರಿ ಆನ್ಲೈನ್ ವಿನಂತಿ ಸಲ್ಲಿಸದೇ ಪೂರ್ವನಿಯಾಮಕವಾಗಿ ಅಪ್ಗ್ರೇಡ್ ಮಾಡಲು ಸಾಧ್ಯವಿಲ್ಲ. ಟೆಲಿಕಾಂ ಇಲಾಖೆ...
Date : Tuesday, 06-09-2016
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಯ ಬಳಿಕ ಹಿಂದಿರುಗಿದ ಗೃಹ ಸಚಿವ ರಾಜ್ನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 4 ಮತ್ತು 5ರಂದು ಶ್ರೀನಗರ ಹಾಗೂ ಜಮ್ಮುಗೆ ಸರ್ವಪಕ್ಷಗಳ...
Date : Tuesday, 06-09-2016
ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತು ತ್ಯಾಜ್ಯ ವಿಲೇವಾರಿ ನಿಭಾಯಿಸಲು ಮುಂದಿನ ಒಂದು ವರ್ಷಗಳ ಕ್ಯಾಲೆಂಡರ್ ಪಟ್ಟಿಯನ್ನು ಮಾಹಿತಿ ಬ್ಯೂರೋ ತಯಾರಿಸಿದೆ. ಸಚಿವಾಲಯಗಳು ಸಕಾಲದಲ್ಲಿ ತ್ಯಾಜ್ಯ ತೆರವುಗೊಳಿಸುವ ಸ್ವಚ್ಛತಾ ಅಭಿಯಾನ ನಡೆಸಿದರೂ, ಇದನ್ನು...