Date : Wednesday, 22-06-2016
ನವದೆಹಲಿ: ಎನ್ಜಿಓಗಳ ಅನುದಾನಗಳ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ಮುಂದಾಗಿದ್ದು, ಸರ್ಕಾರದಿಂದ 1 ಕೋಟಿಗೂ ಅಧಿಕ ಅನುದಾನ ಪಡೆಯುವ ಮತ್ತು 10 ಲಕ್ಷಕ್ಕೂ ಅಧಿಕ ವಿದೇಶಿ ದೇಣಿಗೆ ಪಡೆಯುವ ಎನ್ಜಿಓಗಳನ್ನು ಲೋಕಪಾಲ ವ್ಯಾಪ್ತಿಗೆ ಒಳಪಡಿಸಲು ಚಿಂತನೆ ನಡೆದಿದೆ. ಹೊಸ ನಿಯಮದಂತೆ ಎನ್ಜಿಓಗಳನ್ನು...
Date : Wednesday, 22-06-2016
ನವದೆಹಲಿ: ಎರಡು ಮಹತ್ವದ ಯೋಜನೆಗಳಾದ ಸ್ವಚ್ಛ ಭಾರತ ಮತ್ತು ಗಂಗಾ ಶುದ್ಧೀಕರಣ ಯೋಜನೆಯ ಜನರಿಗೆ ಹೆಚ್ಚು ಹೆಚ್ಚು ತಲುಪುವಂತೆ ನೋಡಿಕೊಳ್ಳುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ಉನ್ನತ ಅಧಿಕಾರದ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ಬುಧವಾರ ತನ್ನ...
Date : Wednesday, 22-06-2016
ಹೈದರಾಬಾದ್ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜೂನ್ 22 ರಂದು ಒಟ್ಟು 20 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆಗೊಳಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬುಧವಾರ ಬೆಳಿಗ್ಗೆ 9.26 ಕ್ಕೆ ಸರಿಯಾಗಿ 20 ಸೆಟ್ಲೈಟ್ಗಳನ್ನು...
Date : Wednesday, 22-06-2016
ಪುಣೆ: ಪ್ರಧಾನಿ ಸಚಿವಾಲಯದ ನೆರೆವಿನೊಂದಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ 6 ವರ್ಷದ ಬಾಲಕಿ ವೈಶಾಲಿ ಯಾದವ್ ಈಗ ಜಗತ್ತಿನ ಅತೀ ಸಂತುಷ್ಟ ಜನರಲ್ಲಿ ಒಬ್ಬಳು. ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ತನ್ನ ತಂದೆ, ಅಂಕಲ್, ಅಜ್ಜಿಯೊಂದಿಗೆ ಪುಣೆಯ ರಾಯ್ಘಢ್ ಕಾಲೋನಿಯ ಒಂದು ಕೊಠಡಿಯ...
Date : Tuesday, 21-06-2016
ಹೈದರಾಬಾದ್: ಸಮಾನ ನಾಗರಿಕ ಸಂಹಿತೆಯ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಭಾರತದಂತಹ ಬಹುಸಂಸ್ಕೃತಿಯ ನಾಡಲ್ಲಿ ಅದು ಸಾಧ್ಯವಿಲ್ಲದ ಮಾತು ಎಂದಿದ್ದಾನೆ. ಅಷ್ಟೇ ಅಲ್ಲದೇ ಹಿಂದೂ ಕೂಡು ಕುಟುಂಬ ಪಡೆಯುತ್ತಿರುವ ತೆರಿಗೆ ಸೌಲಭ್ಯವನ್ನು ಹಿಂಪಡೆಯಲು ಸಂಘ ಪರಿವಾರಗಳು...
Date : Tuesday, 21-06-2016
ಶ್ರೀನಗರ: ಜಮ್ಮುವಿನ ಕುಪ್ವಾರ ಜಿಲ್ಲೆಯಲ್ಲಿ ಮಂಗಳವಾರ ಜಂಟಿ ಪೊಲೀಸ್ ಪಡೆಗಳು ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಉನ್ನತ ಮುಖಂಡನೋರ್ವನನ್ನು ಬಂಧನಕ್ಕೊಳಪಡಿಸಿವೆ. ಉಗ್ರ ಅಬು ಉಕಾಶ ಅಲಿಯಾಸ್ ಅಂಝುಲ್ಲಾಹನನ್ನು ಸೋಗಂ ಮಾರುಕಟ್ಟೆಯ ಲೊಲಬ್ ಏರಿಯಾದಲ್ಲಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಬಂಧಿಸಲಾಗಿದೆ. ಈತ ಲಷ್ಕರ್...
Date : Tuesday, 21-06-2016
ನವದೆಹಲಿ; ಆರ್ಬಿಐ ಗವರ್ನರ್ ಆಗಿರುವ ರಘುರಾಮ್ ರಾಜನ್ ಅವರ ಅಧಿಕಾರಾವಧಿ ಮುಂದಿನ ಸೆಪ್ಟಂಬರ್ಗೆ ಅಂತ್ಯಗೊಳ್ಳಲಿದೆ. ಎರಡನೇ ಬಾರಿಗೆ ಅವರು ಆಯ್ಕೆಯಾಗುವುದಿಲ್ಲ ಎಂಬುದು ಈಗಾಗಲೇ ಖಚಿತವಾಗಿದೆ. ಹೀಗಾಗಿ ಸಮರ್ಥ ವ್ಯಕ್ತಿಯೊಬ್ಬನನ್ನು ಗವರ್ನರ್ ಆಗಿ ಆಯ್ಕೆ ಮಾಡಬೇಕಾದ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದೆ. ಈ...
Date : Tuesday, 21-06-2016
ನವದೆಹಲಿ: ದೇಶದಾದ್ಯಂತ ತೆರಿಗೆ ಪಾವತಿ ಬಾಕಿ ಇರುವವರ ಪರ್ಮನೆಂಟ್ ಅಕೌಂಟ್ ನಂಬರ್ (ಶಾಶ್ವತ ಖಾತೆ ಸಂಖ್ಯೆ) ಬ್ಲಾಕ್ ಮಾಡಲು ಹಾಗೂ ಎಲ್ಪಿಜಿ ಸಬ್ಸಿಡಿಯನ್ನು ರದ್ದುಗೊಳಿಸಲು ಮತ್ತು ಬ್ಯಾಂಕ್ಗಳು ಸಾಲ ಮಂಜೂರು ಮಾಡದಂತೆ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ. ದೊಡ್ಡ ಪ್ರಮಾಣದಲ್ಲಿ...
Date : Tuesday, 21-06-2016
ನವದೆಹಲಿ: ಬ್ರೆಡ್, ಬನ್ಗಳಲ್ಲಿ ರಾಸಾಯನಿಕ ಪದಾರ್ಥ ಪೊಟ್ಯಾಷಿಯಂ ಬ್ರೋಮೇಟ್ ಬಳಕೆ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್ಇ) ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕರ (ಎಫ್ಎಸ್ಎಐ) ಬ್ರೆಡ್ಗಳಲ್ಲಿ ಪೊಟ್ಯಾಷಿಯಂ ಬ್ರೋಮೇಟ್...
Date : Tuesday, 21-06-2016
ಬೆಂಗಳೂರು: ಹೆಚ್ಚಿನ ಬಾರಿ ಅರ್ಜಿದಾರರು ಬರೆಯುವ ರೆಸ್ಯೂಮೆ ಕಳಪೆ ಮಟ್ಟದ್ದಾಗಿರುವುದರಿಂದ ಉದ್ಯೋಗ ಸಂದರ್ಶನಕ್ಕೆ ಅವಕಾಶ ಪಡೆಯಲು ವಿಫಲವಾಗುತ್ತವೆ. ಆದರೆ ವಿಶ್ವದ ಅತ್ಯಂತ ಖ್ಯಾತಿಯ ಬ್ರಿಟಿಷ್ ಜಿಕ್ಯೂ ಮ್ಯಾಗಜಿನ್ ಬೆಂಗಳೂರಿನ 21 ವರ್ಷದ ಸುಮುಖ್ ಮೆಹ್ತಾನ ರೆಸ್ಯೂಮೆಗೆ ಪ್ರಭಾವಿತಗೊಂಡು ಸಂದರ್ಶನವಿಲ್ಲದೇ ನೇರ ನೇಮಕಾತಿ ಮಾಡಿದೆ. GQ ಮ್ಯಾಗಜಿನ್...