Date : Friday, 11-03-2016
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಸಮಾಜದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಜಾಗೃತಿ ಮೂಡಿಸುವಲ್ಲಿ ಬದ್ಧವಾಗಿದೆ. ಅದು ಇಂದಿನ ರಾಜಕಾರಣದಲ್ಲಿ ಯಾವುದೇ ರಾಷ್ಟ್ರ ವಿರೋಧಿ ಪ್ರದರ್ಶನಗಳಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ ಎಂದು ಆಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ (ಮಾಧ್ಯಮ ವಿಭಾಗ) ಜೆ. ನಂದಕುಮಾರ್...
Date : Friday, 11-03-2016
ನವದೆಹಲಿ: ಯಮುನಾ ನದಿ ತಟದಲ್ಲಿ ಬೃಹತ್ ವಿಶ್ವ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿ ಬರೋಬ್ಬರಿ 5 ಕೋಟಿ ದಂಡಕ್ಕೆ ತುತ್ತಾಗಿರುವ ಆರ್ಟ್ ಆಪ್ ಲಿವಿಂಗ್ ಸಂಸ್ಥೆ, ಇದೀಗ ದಂಡ ಪಾವತಿಗೆ 4 ವಾರಗಳ ಸಮಯಾವಕಾಶ ಕೇಳಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಪತ್ರ ಬರೆದಿರುವ...
Date : Friday, 11-03-2016
ನವದೆಹಲಿ: ಕಾನೂನು ಆಯೋಗದ ನೂತನ ಅಧ್ಯಕ್ಷರನ್ನಾಗಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಬಲ್ಬೀರ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಬಲ್ಬೀರ್ ನೇಮಕವನ್ನು ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಅವರು ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ. ಕಳೆದ ಸೆಪ್ಟಂಬರ್ ತಿಂಗಳಿನಿಂದ ಕಾನೂನು ಆಯೋಗದ ಅಧ್ಯಕ್ಷ...
Date : Friday, 11-03-2016
ಮುಂಬಯಿ: ಮುಂಬಯಿ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ಕರೆಯಂತೆ ದುಷ್ಕರ್ಮಿಗಳು ಅಂಧೇರಿಯಲ್ಲಿ ಆಟೋರಿಕ್ಷಾವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಮರಾಠಿಯೇತರರ ಆಟೋಗಳಿಗೆ ಬೆಂಕಿ ಹಚ್ಚಿ ಎಂದು ಠಾಕ್ರೆ ಹಿಂಸೆಯನ್ನು ಪ್ರಚೋದಿಸುವ ಕರೆಯನ್ನು ತನ್ನ ಬೆಂಬಲಿಗರಿಗೆ ನೀಡಿದ್ದರು, ಇದರ ಮರುದಿನವೇ ಆಟೋಗೆ ಬೆಂಕಿ ಹಚ್ಚಲಾಗಿದೆ....
Date : Friday, 11-03-2016
ನವದೆಹಲಿ: ಸದ್ಯಕ್ಕೆ ವಿವಾದದ ಕೇಂದ್ರಬಿಂದುವಾದ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ರಾಷ್ಟ್ರಪತಿಗಳು ಕೊಡಮಾಡುವ ಪ್ರಶಸ್ತಿಗೆ ಭಾಜನವಾಗಿದೆ. ಇಲ್ಲಿನ ಜೈವಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ರಾಕೇಶ್ ಭಟ್ನಾಗರ್ ನಡೆಸಿದ ಸಂಶೋಧನೆಗಾಗಿ ರಾಷ್ಟ್ರಪತಿಗಳು ಕೊಡುವ ಸಂಶೋಧನೆ ಮತ್ತು ಪರಿವರ್ತನೆಗಾಗಿ ಪ್ರಶಸ್ತಿ ದೊರೆತಿದೆ. ರಾಷ್ಟ್ರಪತಿ...
Date : Friday, 11-03-2016
ಲಕ್ನೋ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಂತ್ರಗಾರಿಕೆ ಹೆಣೆಯುತ್ತೊರುವ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ನಾಯಕರಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಲಕ್ನೋದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಪ್ರಶಾಂತ್ ಸಮಾಲೋಚನೆ ನಡೆಸಿದ್ದಾರೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಮುಖವಾಗಿ...
Date : Friday, 11-03-2016
ನವದೆಹಲಿ: ಭರತನಾಟ್ಯ ಕಲಾವಿದೆ, ಬಾಲಿವುಡ್ನ ಡ್ರೀಂಗರ್ಲ್ ಎಂದೇ ಪ್ರಖ್ಯಾತಿಯಾಗಿದ್ದ ಹೇಮಾಮಾಲಿನಿ ಅವರು ತಾನು ಬಾಲವುಡ್ ನಟಿಯಾಗಿದ್ದಕ್ಕಿಂತ 2004ರಲ್ಲಿ ಬಿಜೆಪಿ ಸಂಸತ್ ಸದಸ್ಯೆಯಾದ ಬಳಿಕ ಹೆಚ್ಚು ಗೌರವ ದೊರೆತಿದೆ ಎಂದು ಹೇಳಿದ್ದಾರೆ. ಸಂಸತ್ ಸದಸ್ಯರಾದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ಕಲಾವಿದೆಯಾಗಿ ನಾನು ನನ್ನ...
Date : Friday, 11-03-2016
ನವದೆಹಲಿ: ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ (ಎಂಎಂಡಿಆರ್) ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಕೇಂದ್ರ ಸಮ್ಮತಿ ನೀಡಿದೆ. ಇದು ಒತ್ತುವರಿ ಗಣಿಗಳ ಹರಾಜು ಮಾತ್ರವಲ್ಲದೇ ಹಲವು ವಿಧಾನಗಳ ಮೂಲಕ ವರ್ಗಾವಣೆಗೂ ಅವಕಾಶ ಕಲ್ಪಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ...
Date : Friday, 11-03-2016
ಚೆನೈ : ಸ್ವದೇಶಿ ಮಾರ್ಗದರ್ಶಿ ವ್ಯವಸ್ಥೆಯನ್ನು ಹೊಂದಲು ಐಆರ್ಎನ್ಎಸ್ಎಸ್ 1ಎಫ್ ಭಾರತದ 6ನೇ ಉಪಗ್ರಹವನ್ನು ಇಸ್ರೋ ಮಾರ್ಚ್ 10 ರಂದು ಸಂಜೆ 4.01ನಿಮಷಕ್ಕೆ ನಭಕ್ಕೆ ಉಡಾವಣೆಗೊಳಿಸಿದೆದೆ. ಉಢಾವಣೆಗೊಂಡ 20 ನಿಮಿಷದಲ್ಲಿ ಉಪಗ್ರಹವು ತನ್ನ ಕಕ್ಷೆಯನ್ನು ಸೇರಿದ್ದು, ಇದು ಪಿಎಸ್ಎಲ್ ವಿ ಸಿ32 ರಾಕೆಟ್...
Date : Friday, 11-03-2016
ನವದೆಹಲಿ: ಜೂನ್ 18ರಂದು ಭಾರತೀಯ ವಾಯುಸೇನೆ ಹೊಸ ಇತಿಹಾಸ ಬರೆಯಲಿದೆ. ಮೂರು ಮಂದಿ ಮಹಿಳೆಯರು ದೇಶದ ಮೊತ್ತ ಮೊದಲ ಮಹಿಳಾ ಫೈಟರ್ ಪೈಲೆಟ್ಗಳಾಗಿ ನಿಯೋಜನೆಗೊಳ್ಳಲಿದ್ದಾರೆ. ಸಮಸ್ತ ಭಾರತೀಯ ಮಹಿಳೆಯ ಪಾಲಿಗೂ ಇದೊಂದು ಹೆಮ್ಮೆಯ ಕ್ಷಣವಾಗಲಿದೆ. ಆದರೆ ಫೈಟರ್ ಪೈಲೆಟ್ಗಳಾಗುವ ಈ ಮೂರು...