Date : Saturday, 12-03-2016
ನವದೆಹಲಿ: ಭಾರತದ ಸ್ಟಾರ್ ಪ್ರಖರವಾಗಿ ಹೊಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಇಂಟರ್ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್)ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಿನೇ ಲೆಗಾರ್ಡ್, ಭಾರತ ಇನ್ನಷ್ಟು ಖಾಸಗಿ ಹೂಡಿಕೆಗಳಿಗೆ ಉತ್ತೇಜನ ನೀಡಬೇಕಾಗಿದೆ ಎಂದರು. ‘ಏಷ್ಯಾಸ್ ಅಡ್ವಾನ್ಸಿಂಗ್ ರೋಲ್ ಇನ್ ದಿ ಗ್ಲೋಬಲ್ ಎಕಾನಮಿ’ ಕಾನ್ಫರೆನ್ಸ್ನ್ನು ಉದ್ದೇಶಿಸಿ...
Date : Saturday, 12-03-2016
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಮತ್ತೆ ವಿವಾದದ ಕೇಂದ್ರವಾಗಿದ್ದಾರೆ, ಇದೀಗ ಅವರ ಸ್ಥಗಿತಗೊಂಡ ವಾಯುಯಾನ ಸಂಸ್ಥೆ ಕಿಂಗ್ಫಿಶರ್ನ ಸಿಬ್ಬಂದಿಗಳು ಕೂಡ ಅವರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮಾನವೀಯ ಮನವಿ ಮಾಡಿಕೊಂಡಿರುವ ಕಿಂಗ್ಫಿಶರ್ ಏರ್ಲೈನ್ಸ್...
Date : Saturday, 12-03-2016
ನವದೆಹಲಿ: ಟ್ವಿಟರ್ ಮೂಲಕ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಮುಂದಾದ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತಿರುಗೇಟು ನೀಡಿದೆ. ‘ನಿಮ್ಮ ಟ್ವಿಟರ್ ಸಮಜಾಯಿಷಿ ನಮಗೆ ಅಗತ್ಯವಿಲ್ಲ, ಏನು ಹೇಳುವುದಿದ್ದರೂ ನಮ್ಮ ಕಛೇರಿಗೆ ಬಂದು ಹೇಳಿ’ ಎಂದು...
Date : Saturday, 12-03-2016
ನವದೆಹಲಿ: ಯೂರೋಪ್ನ ವಿಮಾನ ತಯಾರಕ ಕಂಪೆನಿ ಏರ್ಬಸ್ ತಯಾರಿಸಿದ ಮೊದಲ ಪರಿಸರ ಸ್ನೇಹಿ ವಿಮಾನ A320 Neo ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಏರ್ಬಸ್ ಈ ವಿಮಾನವನ್ನು ಭಾರತದ ಇಂಡಿಗೋ ಕಂಪೆನಿಗೆ ಹಸ್ತಾಂತರಿಸಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಏರ್ಬಸ್ ಕಂಪೆನಿಯಿಂದ ಆಧುನಿಕ...
Date : Saturday, 12-03-2016
ನವದೆಹಲಿ: ಮರಣ, ಗಾಯ, ಲಗೇಜ್ ನಾಪತ್ತೆ ಅಥವಾ ವಿಮಾನ ವಿಳಂಬಗಳ ಸಂದರ್ಭದಲ್ಲಿ ವಿಮಾನ ಪ್ರಯಾಣಿಕರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಕಾಯ್ದೆ ಶನಿವಾರ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. 2015ರ ಡಿಸೆಂಬರ್ನಲ್ಲಿ ಕೆಲವೊಂದು ತಿದ್ದುಪಡಿಗಳೊಂದಿಗೆ ವಾಯು(ತಿದ್ದುಪಡಿ)ಕಾಯ್ದೆ ಲೋಕಸಭೆಯಲ್ಲಿ ಮಂಡನೆಗೊಂಡಿತ್ತು, ಮಾ.2ರಂದು ರಾಜ್ಯಸಭೆಯಲ್ಲೂ ಅನುಮೋದನೆಗೊಂಡಿತ್ತು. ಇದೀಗ...
Date : Saturday, 12-03-2016
ನವದೆಹಲಿ: ವಿಮಾನ ಪ್ರಯಾಣದಲ್ಲಿ ವಿಳಂಬ, ಸರಕುಗಳು ಕಳೆದುಕೊಂಡಲ್ಲಿ ಪ್ರಯಾಣಿಕರಿಗೆ ಇನ್ನು ಮುಂದೆ ವಿಮಾನಯಾನ ಹೆಚ್ಚಿನ ಪರಿಹಾರ ಧನ ನೀಡಲಿದೆ. ಪ್ರಯಾಣಿಕರು ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಸುಮಾರರು 1 ಕೋಟಿ ರೂ. ವರೆಗಿನ ಪರಿಹಾರ ನೀಡುವ ಬಿಲ್ನ್ನು ರಾಷ್ಟ್ರಪತಿ ರಾಜ್ನಾಥ್ ಸಿಂಗ್ ಅವರು ಅನುಮೋದನೆ...
Date : Saturday, 12-03-2016
ನವದೆಹಲಿ: ಏಷ್ಯಾ ಜಾಗತಿಕ ಆರ್ಥಿಕ ಪುನಃಶ್ಚೇತನದ ಭರವಸೆಯ ಕಿರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ ’ಅಡ್ವಾನ್ಸಿಂಗ್ ಏಷ್ಯಾ ಕಾನ್ಫರೆನ್ಸ್’ನ್ನು ಉದ್ದೇಶಿಸಿ ಮಾತನಾಡಿದ ಅವರು, ಏಷ್ಯಾದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ಹಲವಾರು ವಿಧದಲ್ಲಿ ಭಾರತ ಏಷ್ಯಾಗೆ ಐತಿಹಾಸಿಕ ಸಹಾಯಗಳನ್ನು ಮಾಡಿದೆ’...
Date : Saturday, 12-03-2016
ನವದೆಹಲಿ: ಮುಂದಿನ ಮೇ ಒಳಗೆ ಸುಮಾರು 3 ಲಕ್ಷ ಕೋಟಿ ರೂಪಾಯಿ ಮೊತ್ತದ ಹೆದ್ದಾರಿ ನಿರ್ಮಾಣ ಕಾಂಟ್ರ್ಯಾಕ್ಟ್ನ್ನು ನೀಡಲು ಕೇಂದ್ರ ನಿರ್ಧರಿಸಿದೆ. ಇದರಿಂದಾಗಿ ಹೆದ್ದಾರಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ಒಂದೂವರೆ ವರ್ಷದಲ್ಲಿ 1.5...
Date : Saturday, 12-03-2016
ಕೋಲ್ಕತ್ತಾ: ಪಶ್ಚಿಮಬಂಗಾಳದ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಶುಕ್ರವಾರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಒಟ್ಟು 5 ಭಾಷೆಗಳಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಕಾನೂನು ಹೋರಾಟ ಅಂತ್ಯಗೊಂಡ ಬಳಿಕ ಸಿಂಗೂರ್ ರೈತರಿಗೆ ಅವರ...
Date : Saturday, 12-03-2016
ಕಂಕೇರ್: ಛತ್ತೀಸ್ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಹತ್ಯೆ ಮಾಡಿದ್ದಾರೆ. ಕಂಕೇರ್ ಪ್ರದೇಶದಲ್ಲಿ ಭದ್ರತಾಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ಯೋಧರು ಮೃತರಾಗಿದ್ದಾರೆ ಎಂದು...