Date : Thursday, 31-03-2016
ಕೋಲತಾ: ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದು, ಸುಮಾರು 150 ಮಂದಿ ಸೇತುವೆ ಅಡಿ ಸಿಲುಕಿರುವ ಘಟನೆ ಕೋಲ್ಕತಾದ ಗಿರೀಶ್ ಪಾರ್ಕ್ನ ಗಣೇಶ್ ಟಾಕೀಸ್ ಬಳಿ ಗುರುವಾರ ಸಂಭವಿಸಿದೆ. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು ರಕ್ಷಣಾ ಕಾರ್ಯಾಚರಣೆ ತೀವ್ರ ಗತಿಯಲ್ಲಿ...
Date : Thursday, 31-03-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ಥಾನದ ತನಿಖಾ ತಂಡ ಅಜ್ಮೇರ್ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಮತ್ತು ತಾಜ್ ಮಹಲ್ಗೆ ಭೇಟಿ ಕೊಡಲು ಬಯಸಿದೆ. ಇದಕ್ಕಾಗಿ ತಮ್ಮ ವೀಸಾದ ಅವಧಿಯನ್ನು ಇನ್ನಷ್ಟು ದಿನಗಳ...
Date : Thursday, 31-03-2016
ಹೈದರಾಬಾದ್ : ರೋಹಿತ್ ಮೆಮುಲಾ ಪ್ರಕರಣದ ನಂತರ ಹೈದರಾಬಾದ್ ಯೂನಿವರ್ಸಿಟಿಗೆ ಕಂಪೆನಿಗಳು ಕ್ಯಾಂಪಸ್ ಇಂಟರ್ವ್ಯೂಗೆ ಬರಲು ಹಿಂಜರಿಯತ್ತಿವೆ ಎನ್ನಲಾಗಿದೆ. ಹಿಂದಿನ ವರ್ಷ 60 ಕ್ಕೂ ಹೆಚ್ಚಿನ ಕಂಪೆನಿಗಳು ಹೈದರಾಬಾದ್ ಯೂನಿವರ್ಸಿಟಿಗೆ ಭೇಟಿ ನೀಡಿದ್ದು, ಕ್ಯಾಂಪಸ್ ಇಂಟರ್ವ್ಯೂ ನಡೆಸಿದ್ದವು. ಆದರೆ ಈ ವರ್ಷ 15 ಕಂಪನಿಗಳು ಮಾತ್ರ ಭೇಟಿ ನೀಡಲಿದೆ...
Date : Thursday, 31-03-2016
ನವದೆಹಲಿ: ಅಫ್ಜಲ್ ಗುರು ಕಾರ್ಯಕ್ರಮ ಏರ್ಪಡಿಸಿ, ದೇಶದ ವಿರುದ್ಧ ಘೋಷಣೆ ಕೂಗಿದ ಕಾರಣಕ್ಕೆ ಏಕಾಏಕಿ ಭಾರೀ ಸುದ್ದಿಗೆ ಬಂದ ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ಈ ವರ್ಷ ಪ್ರವೇಶಾತಿ ಬಯಸಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿದೆ. ಜೆಎನ್ಯುನ ವಿವಿಧ ಕೋರ್ಸ್ಗಳಿಗೆ...
Date : Thursday, 31-03-2016
ನವದೆಹಲಿ: ಚುನಾವಣೆಗಾಗಿ ವ್ಯಯವಾಗುವ ಹಣವನ್ನು ಕಡಿಮೆ ಮಾಡುವುದಕ್ಕಾಗಿ ದೇಶದಾದ್ಯಂತ ಒಂದೇ ಬಾರಿ ಎಲ್ಲಾ ಚುನಾವಣೆ ನಡೆಸುವುದು ಒಳಿತು ಎಂಬ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅದರ ಸ್ವಯಂಸೇವಕರು ಚುನಾವಣೆಗಾಗಿ ಅತ್ಯಧಿಕ ಪ್ರಮಾಣದಲ್ಲಿ ಹಣವನ್ನು ವ್ಯಯಿಸುತ್ತಿದ್ದಾರೆ, ಇದನ್ನು...
Date : Thursday, 31-03-2016
ತಿರುವನಂತಪುರಂ: ಕೇರಳ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅಲ್ಲಿ ಎಪ್ರಿಲ್ 9ರಿಂದ ಚುನಾವಣಾ ಪ್ರಚಾರವನ್ನು ಹಮ್ಮಿಕೊಳ್ಳಲಿದ್ದಾರೆ. ಕೇರಳಕ್ಕೆ ಅಮಿತ್ ಷಾ ಭೇಟಿಯನ್ನು ಖಚಿತಪಡಿಸಿರುವ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು, ಕೇರಳಿಗರು ಯುಡಿಎಫ್, ಎಲ್ಡಿಎಫ್ ಸರ್ಕಾರಗಳಿಂದ...
Date : Thursday, 31-03-2016
ನವದೆಹಲಿ: 1945ರ ವಿಮಾನ ಅಫಘಾತದ ನಂತರ ನೇತಾಜಿ ಬದುಕಿದ್ದರು ಎಂದು ಕೇಂದ್ರ ಸರಕಾರ ಮಂಗಳವಾರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕಡತಗಳನ್ನು ಬಹಿರಂಗಗೊಳಿಸಿವ ಸಂದರ್ಭ ತಿಳಿಸಿದೆ. ವಿಮಾನ ಅಪಘಾತದಲ್ಲಿ ನೇತಾಜಿ ಅವರು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದ್ದು, ಬಹಿರಂಗಗೊಂಡ ಕಡತಗಳ ಪ್ರಕಾರ ಆಗಸ್ಟ್ 18, 1945 ಬಳಿಕ ನೇತಾಜಿ...
Date : Thursday, 31-03-2016
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ವಿಶ್ವ ಟಿ೨೦ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗ್ರೂಪ್ ಪಂದ್ಯದ ವೇಳೆ ಸ್ನಾಯು ಸೆಳೆತ ಹಾಗೂ ಹಿಮ್ಮಡಿ ನೋವಿನಿಂದ ಗಾಯಾಳಾಗಿರುವ ಭಾರತದ ಎಡಗೈ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಕರ್ನಾಟಕದ ಮನೀಷ್ ಪಾಂಡೆ...
Date : Thursday, 31-03-2016
ನವದೆಹಲಿ: ಭಾರತದ ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಬಾಲಿವುಡ್ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಅವರ ಹೆಸರನ್ನು ಪ್ರಸ್ತಾಪಿಸಲು ಪ್ರಧಾನಿ ನರೇಂದ್ರ ಮೋದಿ ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ಅಮರ್ ಸಿಂಗ್ ಹೇಳಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೂಲಕ...
Date : Wednesday, 30-03-2016
ನವದೆಹಲಿ: ಸಾರ್ವತ್ರಿಕ ನೈರ್ಮಲ್ಯ ಕಾಪಾಡುವ ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲಿಸುವ ನಿಟ್ಟಿನಲ್ಲಿ ಭಾರತ ಹಾಗೂ ವಿಶ್ವ ಬ್ಯಾಂಕ್ 1.5 ಬಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತದಾದ್ಯಂತ ಗ್ರಾಮೀಣ ಪ್ರದೇಶಗಳ ಜನರ ಜೀವನಶೈಲಿಯಲ್ಲಿ ಬದಲಾವಣೆಯೊಂದಿಗೆ 2019ರೊಳಗಾಗಿ ಸುಧಾರಿತ ನಿರ್ಮಲೀಕರಣ ಹೊಂದುವ...