Date : Wednesday, 30-03-2016
ನೈನಿತಾಲ್: ಗುರುವಾರ ನಿಗದಿಯಾಗಿದ್ದ ಉತ್ತರಾಖಂಡದ ಬಹುಮತ ಸಾಬೀತು ಮತದಾನಕ್ಕೆ ತಡೆ ನೀಡಲಾಗಿದೆ. ಏಕಸದಸ್ಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಹೈಕೋರ್ಟ್ನ ಡಿವಿಜನ್ ಬೆಂಚ್ ಬುಧವಾರ ಬಹುಮತ ಸಾಬೀತು ಪರೀಕ್ಷೆಗೆ ತಡೆಯಾಜ್ಞೆ ನೀಡಿದೆ. ಈ ಸಂಬಂಧದ...
Date : Wednesday, 30-03-2016
ರಾಯ್ಪುರ: ಛತ್ತೀಸ್ಗಢದ ದಂತೇವಾಡದಲ್ಲಿ ಬುಧವಾರ ಐಇಡಿ ಸ್ಫೋಟಕವನ್ನು ಸ್ಫೋಟಿಸಿದ ನಕ್ಸಲರು 7 ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದುಕೊಂಡಿದ್ದಾರೆ. ಸಿಆರ್ಪಿಎಫ್ನ 230ನೇ ಬೆಟಾಲಿಯನ್ನ ಯೋಧರು ಪ್ರಯಾಣಿಸುತ್ತಿದ್ದ ವಾಹನವನ್ನು ಸ್ಫೋಟಿಸಿ ಈ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿವೆ. ಮೊಖ್ಪಾಲ್ ಗ್ರಾಮದಲ್ಲಿ...
Date : Wednesday, 30-03-2016
ಮುಂಬಯಿ: ಮಹತ್ವದ ಬೆಳವಣಿಯೊಂದರಲ್ಲಿ ಶನಿ ಶಿಂಗನಾಪುರ ದೇಗುಲಕ್ಕೆ ಹೇರಲಾಗಿದ್ದ ಮಹಿಳಾ ಪ್ರವೇಶ ನಿಷೇಧವನ್ನು ಬುಧವಾರ ಬಾಂಬೆ ಹೈಕೋಟ್ ರದ್ದುಗೊಳಿಸಿದೆ. ‘ದೇಗುಲ ಪ್ರವೇಶಿಸದಂತೆ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ. ಪುರುಷ ಎಲ್ಲಿಗೆ ಹೋಗಬಹುದೋ ಅಲ್ಲಿಗೆ ಮಹಿಳೆ ಕೂಡ ಹೋಗಬಹುದು’ ಎಂದು ಮಹಿಳಾ ಪ್ರವೇಶ ನಿಷೇಧದ...
Date : Wednesday, 30-03-2016
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರು ಬುಧವಾರ ಸುಪ್ರೀಂಕೋರ್ಟ್ಗೆ ೪,೦೦೦ ಕೋಟಿ ರೂಪಾಯಿ ಮೊತ್ತದ ಸಾಲ ಮರುಪಾವತಿ ಪ್ಲ್ಯಾನ್ನನ್ನು ಸಲ್ಲಿಕೆ ಮಾಡಿದ್ದಾರೆ. ಬ್ಯಾಂಕುಗಳೊಂದಿಗೆ ಎರಡು ಸುತ್ತಿನ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಮಲ್ಯ, ೨೦೧೬ರ ಸೆಪ್ಟಂಬರ್ ಒಳಗಡೆ ಎಲ್ಲಾ...
Date : Wednesday, 30-03-2016
ನವದೆಹಲಿ: ಗುಜರಾತ್ ದಂಗೆ ಮತ್ತು ಸಿಖ್ ದಂಗೆಗೆ ವ್ಯತ್ಯಾಸವಿದೆ ಎಂದು ಹೇಳಿದ್ದ ಜೆಎನ್ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ವಿರುದ್ಧ ಮತೆ ಆಕ್ರೋಶ ಭುಗಿಲೆದ್ದಿದೆ. ಈ ಬಾರಿ ಆತನ ಬೆಂಬಲಿಗರೇ ಆತನ ವಿರುದ್ಧ ಹರಿಹಾಯ್ದಿದ್ದಾರೆ. ‘ಸಾರಿ ಕನ್ಹಯ್ಯ ಈ ಬಾರಿ ನೀನು ತಪ್ಪಾಗಿದ್ದೀಯಾ,...
Date : Wednesday, 30-03-2016
ಮುಂಬಯಿ: ಮಹಾರಾಷ್ಟ್ರದ ಶನಿ ಶಿಂಗ್ನಾಪುರ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧದ ವಿವಾದದ ನಡುವೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸದಂತೆ ತಡೆಯುವ ಯಾವುದೇ ಕಾನೂನು ಇಲ್ಲ. ಪುರುಷರಿಗೆ...
Date : Wednesday, 30-03-2016
ನವದೆಹಲಿ: ಕೇಂದ್ರದ ಎನ್ಡಿಎ ಸರ್ಕಾರ ಭಾರತ-ಬಾಂಗ್ಲಾದೇಶ ನಡುವಿನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಿದ್ದು, ಬಾಂಗ್ಲಾ ಒಳನುಸುಳುವವರನ್ನು ನಿಲ್ಲಿಸಲಿದೆ ಎಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ. ಅಸ್ಸಾಂನಲ್ಲಿ ಬಾಂಗ್ಲಾ ಒಳನುಸುಳುಕೋರರನ್ನು ತಡೆಯಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಬಾಂಗ್ಲಾದೇಶಿಗರು...
Date : Wednesday, 30-03-2016
ಭೋಪಾಲ್: ಬುಂದೇಲ್ಖಂಡ್ ಪ್ರದೇಶ ಬರದಿಂದ ತತ್ತರಿಸುತ್ತಿದ್ದರೆ ಅಲ್ಲಿಯ ಶಾಸಕರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವಂತೆ ಕಾಣುತ್ತಿಲ್ಲ. ಮಧ್ಯಪ್ರದೇಶ ಸಂಪುಟವು ಅಲ್ಲಿನ ಶಾಸಕರ ಸಂಬಳ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಈ ಏರಿಕೆಯೊಂದಿಗೆ ಶಾಸಕರ ಸಂಬಳ ಪ್ರಸ್ತುತ ತಿಂಗಳಿಗೆ 71,000ದಿಂದ 1.10 ಲಕ್ಷಕ್ಕೆ ಏರಿಕೆಯಾಗಿದೆ. ಇದೇ...
Date : Wednesday, 30-03-2016
ನವದೆಹಲಿ: ರಸ್ತೆ ಅಪಘಾತಗಳ ಸಂದರ್ಭ ಗಾಯಾಳುಗಳಿಗೆ ಸಹಾಯಹಸ್ತ ನೀಡಲು ಬಯಸಿದ ’ಪರೋಪಕಾರಿ’ಗಳ ರಕ್ಷಣೆಗೆ ರೂಪಿಸಲಾಗಿರುವ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಸಹಾಯಹಸ್ತ ನೀಡುವ ವ್ಯಕ್ತಿಗಳ ಮೇಲಿನ ಕಿರುಕುಳವನ್ನು ತಡೆಯಲು ಈ ಮಾರ್ಗಸೂಚಿ ರೂಪಿಸಲಾಗಿದ್ದು, ಅಂತಹ ವ್ಯಕ್ತಿಗಳಿಗೆ ರಕ್ಷಣೆ...
Date : Wednesday, 30-03-2016
ನವದೆಹಲಿ: ಲಿಬಿಯಾದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿರುವ ಹಿನ್ನಲೆಯಲ್ಲಿ ಅಲ್ಲಿರುವ ಎಲ್ಲಾ ಭಾರತೀಯರನ್ನು ಭಾರತಕ್ಕೆ ವಾಪಾಸ್ ಕರೆತರಲು ಭಾರತ ಸರ್ಕಾರ ನಿರ್ಧರಿಸಿದೆ. ಪಶ್ಚಿಮ ಲಿಬಿಯಾದಲ್ಲಿ ಕೇರಳ ಮೂಲದ ನರ್ಸ್ ಮತ್ತು ಆಕೆಯ ಮಗುವನ್ನು ಕೊಂದು ಹಾಕಿದ ಘಟನೆಯ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ....