Date : Thursday, 31-03-2016
ನವದೆಹಲಿ: ಕೋಲ್ಕತಾದ ಫ್ಲೈಓವರ್ ಕುಸಿತದಿಂದ ಸಂಭವಿಸಿದ ಜೀವ ಹಾನಿಗೆ ಆಘಾತ ಹಾಗೂ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನರ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಎಲ್ಲಾ ಸಂಭಾವ್ಯ ಸಹಕಾರ ನೀಡುವಂತೆ ಕೇಂದ್ರಕ್ಕೆ ಸೂಚಿಸಿದ್ದಾರೆ. ಕೋಲ್ಕತಾದಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್...
Date : Thursday, 31-03-2016
ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯ ಅದೇಕೋ ವಿವಾದಗಳಿಂದ ಹೊರ ಬರುವ ಮನಸ್ಸು ಮಾಡುತ್ತಿಲ್ಲ, ಇಲ್ಲಿನ ವಿದ್ಯಾರ್ಥಿಗಳು ದಿನಕ್ಕೊಂದು ರಗಳೆ ತೆಗೆದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಆತ್ಮಹತ್ಯೆ ಮಾಡಿಕೊಂಡ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ವಿಷಯದಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಗಲಾಟೆ,...
Date : Thursday, 31-03-2016
ಹೈದರಾಬಾದ್: ನಮ್ಮ ಇತಿಹಾಸದ ಬಗ್ಗೆ ನಮಗೇ ತಿಳಿಯದೆ ಹೋದಾಗ ಹಲವಾರು ಎಡವಟ್ಟುಗಳು ಸಂಭವಿಸುತ್ತದೆ, ಅದಕ್ಕೇ ಯಾವದೇ ಕಾರ್ಯ ಮಾಡುವ ಮೊದಲು ಅದರ ಇತಿಹಾಸದತ್ತ ಒಮ್ಮೆ ತಿರುಗಿ ನೋಡುವುದು ಅತ್ಯಗತ್ಯ. ಆಂಧ್ರ ಪ್ರದೇಶದ ಉರ್ದು ವಿಶ್ವವಿದ್ಯಾನಿಲಯಕ್ಕೆ ಖ್ಯಾತ ಶಿಕ್ಷಣತಜ್ಞ ಡಾ.ಅಬ್ದುಲ್ ಹಕ್ ಅವರ...
Date : Thursday, 31-03-2016
ಹೈದರಾಬಾದ್: ಇಲ್ಲಿಯ ಕರ್ನೂಲ್‌ನಲ್ಲಿರುವ ಪ್ರಸ್ತಾವಿತ ಉರ್ದು ವಿಶ್ವವಿದ್ಯಾಲಯಕ್ಕೆ ಪಾಕಿಸ್ಥಾನದ ಪ್ರಸಿದ್ಧ ವಿದ್ವಾಂಸ ಮೌಲ್ವಿ ಅಬ್ದುಲ್ ಹಕ್ ಹೆಸರನ್ನು ಇಡಲು ಆಂಧ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಗಂಟ ಶ್ರೀನಿವಾಸ ರಾವ್ ಅವರು ವಿಧಾನಸಭೆಯಲ್ಲಿ...
Date : Thursday, 31-03-2016
ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ ಅವರನ್ನು ಭೇಟಿ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಸ್ತುತ ಭಾರತದ ಆರ್ಥಿಕತೆ 7.6 ರಷ್ಟಿದ್ದು, ಇದನ್ನು ಇನ್ನಷ್ಟು ಏರಿಕೆಯಾಗಬೇಕಿದೆ ಎಂದು ಹೇಳಿದ್ದಾರೆ. ಸಿಡ್ನಿಯಲ್ಲಿ ಮೇಕ್ ಇನ್ ಇಂಡಿಯಾ ಸಮಾರಂಭ ಉದ್ಘಟಿಸಿದ ಭಾಗವಹಿಸಿದ್ದ...
Date : Thursday, 31-03-2016
ಹೈದರಾಬಾದ್; ನೀರಾವರಿ ಯೋಜನೆಯ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮಾಡುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಅವರು ವಿಧಾನಸಭೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷದ ಸದಸ್ಯರು ಸದನವನ್ನು ಬಹಿಷ್ಕರಿಸಿ ಹೊರ ನಡೆದಿದ್ದರೂ ರಾವ್ ಅವರು ಪಿಪಿಟಿ ಮೂಲಕ...
Date : Thursday, 31-03-2016
ಕೋಲ್ಕತ್ತಾ: ಉತ್ತರ ಕೋಲ್ಕತ್ತಾ ಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಪ್ಲೈಓವರ್ ಗುರುವಾರ ಮಧ್ಯಾಹ್ನ ಕುಸಿತವಾಗಿದ್ದು, 10 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಗಿರೀಶ್ ಪಾರ್ಕ್ ಸಮೀಪದ ಗಣೇಶ್ ಟಾಕೀಸ್ ಬಳಿ ಈ ದುರ್ಘಟನೆ ಸಂಭವಿಸಿದೆ. 150 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ....
Date : Thursday, 31-03-2016
ಕೋಲತಾ: ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದು, ಸುಮಾರು 150 ಮಂದಿ ಸೇತುವೆ ಅಡಿ ಸಿಲುಕಿರುವ ಘಟನೆ ಕೋಲ್ಕತಾದ ಗಿರೀಶ್ ಪಾರ್ಕ್‌ನ ಗಣೇಶ್ ಟಾಕೀಸ್ ಬಳಿ ಗುರುವಾರ ಸಂಭವಿಸಿದೆ. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು ರಕ್ಷಣಾ ಕಾರ್ಯಾಚರಣೆ ತೀವ್ರ ಗತಿಯಲ್ಲಿ...
Date : Thursday, 31-03-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ಥಾನದ ತನಿಖಾ ತಂಡ ಅಜ್ಮೇರ್ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಮತ್ತು ತಾಜ್ ಮಹಲ್‌ಗೆ ಭೇಟಿ ಕೊಡಲು ಬಯಸಿದೆ. ಇದಕ್ಕಾಗಿ ತಮ್ಮ ವೀಸಾದ ಅವಧಿಯನ್ನು ಇನ್ನಷ್ಟು ದಿನಗಳ...
Date : Thursday, 31-03-2016
ಹೈದರಾಬಾದ್ : ರೋಹಿತ್ ಮೆಮುಲಾ ಪ್ರಕರಣದ ನಂತರ ಹೈದರಾಬಾದ್ ಯೂನಿವರ್ಸಿಟಿಗೆ ಕಂಪೆನಿಗಳು ಕ್ಯಾಂಪಸ್ ಇಂಟರ್‌ವ್ಯೂಗೆ ಬರಲು ಹಿಂಜರಿಯತ್ತಿವೆ ಎನ್ನಲಾಗಿದೆ. ಹಿಂದಿನ ವರ್ಷ 60 ಕ್ಕೂ ಹೆಚ್ಚಿನ ಕಂಪೆನಿಗಳು ಹೈದರಾಬಾದ್ ಯೂನಿವರ್ಸಿಟಿಗೆ ಭೇಟಿ ನೀಡಿದ್ದು, ಕ್ಯಾಂಪಸ್ ಇಂಟರ್‌ವ್ಯೂ ನಡೆಸಿದ್ದವು. ಆದರೆ ಈ ವರ್ಷ 15 ಕಂಪನಿಗಳು ಮಾತ್ರ ಭೇಟಿ ನೀಡಲಿದೆ...