News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಣಕಾಸು ನೀತಿ: ಯಾವುದೇ ಬದಲಾವಣೆ ಇಲ್ಲ

ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 2016-17ನೇ ಸಾಲಿನಲ್ಲಿ ನಡೆಯಲಿರುವ ಬಜೆಟ್‌ನಲ್ಲಿ ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಆಧಾರದಲ್ಲಿ ಮುಂದಿನ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ ಬದಲಾವಣೆ ಮಾಡಲಾಗುವುದು...

Read More

ಮೊತ್ತ ಮೊದಲ ಬಾರಿಗೆ ಮೆಟ್ರೋ ಕೋಚ್ ರಫ್ತು ಮಾಡಿದ ಭಾರತ

ನವದೆಹಲಿ: ಬರೋಡದಲ್ಲಿ ತಯಾರಿಸಲ್ಪಟ್ಟ ಆರು ಮೆಟ್ರೋ ಕೋಚ್‌ಗಳನ್ನು ಭಾರತ ಆಸ್ಟ್ರೇಲಿಯಾಗೆ ರಫ್ತು ಮಾಡಿದೆ, ಈ ಮೂಲಕ ಭಾರತದ ಉತ್ಪಾದನಾ ವಲಯದಲ್ಲಿ ಹೊಸ ಇತಿಹಾಸವೇ ರಚನೆಯಾಗಿದೆ. ಮುಂಬಯಿ ಬಂದರಿನಲ್ಲಿ ಜ.29 ರಂದು ಈ ಆರು ಕೋಚ್‌ಗಳನ್ನು ಶಿಪ್ ಮೂಲಕ ಆಸ್ಟ್ರೇಲಿಯಾಗೆ ಕಳುಹಿಸಿಕೊಡಲಾಗಿದೆ ಎಂದು...

Read More

ಪಠಾನ್ಕೋಟ್‌ನಲ್ಲಿ ಪಾಕಿಸ್ಥಾನಿ ಗೂಢಾಚಾರಿಯ ಬಂಧನ

ಪಠಾನ್ಕೋಟ್: ಪಾಕಿಸ್ಥಾನಕ್ಕಾಗಿ ಗೂಢಾಚಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇರೆಗೆ ಪಠಾನ್ಕೋಟ್‌ನಲ್ಲಿ ಪಂಜಾಬ್ ಪೊಲೀಸರು ಭಾರತೀಯ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗ ಈತನ ಬಂಧನವಾಗಿದೆ. ಬಂಧಿತನನ್ನು ಇರ್ಷಾದ್ ಅಹ್ಮದ್ ಎಂದು ಹೇಳಲಾಗಿದ್ದು, ಈತ ಪಠಾನ್ಕೋಟ್‌ನಲ್ಲಿ ಭಾರತೀಯ ಸೇನೆಯ 29ಡಿವಿಷನ್ ಹೆಡ್‌ಕ್ವಾಟರ್‌ನಲ್ಲಿ ಕಾರ್ಮಿಕನಾಗಿ...

Read More

ವಾಯು ಮಾಲಿನ್ಯ ತಡೆಗೆ ವಿದ್ಯುತ್ ಚಾಲಿತ ಕಾರು ಪ್ರದರ್ಶನ

ನವದೆಹಲಿ: ಕಾರು ತಯಾರಕರು ಮುಂದಿನ ಕೆಲವು ತಿಂಗಳಿನಲ್ಲಿ ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಹದಗೆಟ್ಟಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರ ಪ್ರೋತ್ಸಾಹಿಸುತ್ತಿದ್ದು, ಇಂಧನ ಸಮರ್ಥ ಕಾರುಗಳ ಬದಲು ವಿದ್ಯುತ್ ಚಾಲಿತ...

Read More

ಮೂರ್ತಿ ಪೂಜೆ ಅಂತ್ಯಗೊಳಿಸುವ ಶಪಥ ಮಾಡಿದ ಮುಸ್ಲಿಂ ಸಂಘಟನೆ

ಚೆನ್ನೈ: ತಮಿಳುನಾಡಿನ ತೌಹೀದ್ ಜಮಾತ್ ಸಂಘಟನೆ ಅಪಾಯಕಾರಿ ರೀತಿಯಲ್ಲಿ ವರ್ತಿಸುತ್ತಿದೆ. ಇತ್ತೀಚಿಗೆ ಸಾರ್ವಜನಿಕವಾಗಿ ನಡೆಸಿದ ’Anti Shrik Conference’ನಲ್ಲಿ ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದಂತಹ ಹೇಳಿಕೆಗಳನ್ನು ನೀಡಿದೆ. ಮೂರ್ತಿ ಪೂಜೆ ಸೇರಿದಂತೆ ಎಲ್ಲಾ ಹಿಂದೂ ಆಚರಣೆಗಳನ್ನು ಅಂತ್ಯಗೊಳಿಸುತ್ತೇವೆ, ನಿಜವಾದ ಇಸ್ಲಾಂಗೆ ವಿರುದ್ಧಾಗಿರುವ ಎಲ್ಲಾ...

Read More

ಅನುಪಮ್ ಖೇರ್‌ಗೆ ಪಾಕ್ ವೀಸಾ ನಿರಾಕರಣೆ

ನವದೆಹಲಿ: ಫೆ.5ರಿಂದ ಆರಂಭವಾಗುತ್ತಿರುವ ಕರಾಚಿ ಲಿಟರೇಚರ್ ಫೆಸ್ಟಿವಲ್‌ನಲ್ಲಿ ಭಾಗವಹಿಸಬೇಕಿದ್ದ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಪಾಕಿಸ್ಥಾನ ಸರ್ಕಾರ ವೀಸಾ ನಿರಾಕರಿಸಿದೆ. ಪಾಕಿಸ್ಥಾನದ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇರ್, ವೀಸಾಗೆ ಅರ್ಜಿ ಸಲ್ಲಿಸಿದ 18ಮಂದಿಯಲ್ಲಿ 17 ಮಂದಿಗೆ ವೀಸಾ ಬಂದಿದೆ,...

Read More

ಬಾಲಕನ ಸಮಸ್ಯೆಗೆ ಸ್ಪಂದಿಸಿದ ಮೋದಿ

ನವದೆಹಲಿ: ತನಗೆ ಪತ್ರ ಬರೆದು ಸಲಹೆ ಸೂಚನೆಗಳನ್ನು ದೂರುಗಳನ್ನು ನೀಡಿ ಎಂದು ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಯವರು ದೇಶದ ಜನತೆಗೆ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇದಕ್ಕೆ ಸ್ಪಂದಿಸಿ ಮಕ್ಕಳು ದೊಡ್ಡವರು ಎನ್ನದೆ ಹಲವಾರು ಮಂದಿ ಪತ್ರ ಬರೆದಿದ್ದಾರೆ. ಅವರನ್ನು ಎಂದೂ ಮೋದಿ...

Read More

ಅರೆಸೇನಾ ಪಡೆಯ ಮುಖ್ಯಸ್ಥೆಯಾಗಿ ಇತಿಹಾಸ ಬರೆದ ಅರ್ಚನಾ

ನವದೆಹಲಿ: ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿ ಅರ್ಚನಾ ರಾಮಸುಂದರಮ್ ಅವರು ಸಶಸ್ತ್ರ ಸೀಮಾ ಬಲದ(ಎಸ್‌ಎಸ್‌ಬಿ) ಡೈರೆಕ್ಟರ್ ಜನರಲ್ ಆಗುವ ಮೂಲಕ ಇತಿಹಾಸ ಬರೆದಿದ್ದಾರೆ. ದೇಶದ ಗಡಿ ಕಾಯುವ ಕೇಂದ್ರ ಅರೆಸೇನಾ ಪಡೆಯ ನೇತೃತ್ವ ವಹಿಸುತ್ತಿರುವ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡಿದ್ದಾರೆ. 58...

Read More

ಹೆಣ್ಣುಮಕ್ಕಳನ್ನು ಮಾತ್ರ ಹೊಂದಿರುವ ದಂಪತಿಗೆ ‘ಸಮ್ಮಾನ್ ಪತ್ರ’

ಮನ್ಸಾ: ಹೆಣ್ಣು ಮಕ್ಕಳನ್ನು ಉತ್ತೇಜಿಸುವ, ಅವರ ಪೋಷಕರನ್ನು ಪ್ರೋತ್ಸಾಹಿಸುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ ಕೊನೆಗೊಳ್ಳಲಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಲಿ ಎಂಬ ಆಶಯದೊಂದಿಗೆ ಸರ್ಕಾರಗಳೂ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರದ ’ಬೇಟಿ...

Read More

ಮೋದಿ ನೇತೃತ್ವದಲ್ಲಿ ರೈತ ಸಮಾವೇಶ

ಭುವನೇಶ್ವರ: ರೈತ ನಾಯಕರ ಜೊತೆ ಮಾತುಕತೆ ನಡೆಸುವ ಮೂಲಕ ಅವರ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ’ಕಿಸಾನ್ ಸಮ್ಮೇಳನ್’ ನಡೆಸಲು ಬಿಜೆಪಿ ಮುಂದಾಗಿದೆ. ದೇಶಾದ್ಯಂತ ಒಟ್ಟು 4 ಕಡೆಗಳಲ್ಲಿ ಸಮ್ಮೇಳನ ನಡೆಯಲಿದ್ದು, ಫೆ.18 ರಂದು ಮಧ್ಯಪ್ರದೇಶದ ಭೋಪಾಲ್,...

Read More

Recent News

Back To Top