News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಯಭೇರಿ ಬಾರಿಸಿದ ಜಯಲಲಿತಾ

ಚೆನ್ನೈ: ತಮಿಳುನಾಡಿನ ರಾಧಕೃಷ್ಣ ನಗರದ ಉಪಚುನಾವಣೆಯ ಮತಯೆಣಿಕೆ ಕಾರ್ಯ ಮುಕ್ತಾಯವಾಗಿದ್ದು, ಮುಖ್ಯಮಂತ್ರಿ ಜಯಲಲಿತಾ ಅವರು ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ. ಸಿಪಿಐನ ಮಹೇಂದ್ರನ್ ಅವರನ್ನು ಬರೋಬ್ಬರಿ 1,51,252 ಮತಗಳ ಅಂತರದಿಂದ ಜಯಲಲಿತಾ ಸೋಲಿಸಿದ್ದಾರೆ. ಈ ಮೂಲಕ ಶಾಸಕ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಜಯಾ...

Read More

ಮದ್ಯಸೇವನೆ ಮೂಲಭೂತ ಹಕ್ಕು!

ಭೋಪಾಲ್: ಮದ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಕುಡಿತ ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದಲ್ಲದೇ, ಆತನ ಕುಟುಂಬವನ್ನೂ ಬೀದಿಗೆ ತರುತ್ತದೆ. ಅಪರಾಧ ಪ್ರಕರಣಗಳೂ ಕುಡಿತದಿಂದ ಹೆಚ್ಚುತ್ತಿವೆ ಎಂಬುದು ಕಟು ಸತ್ಯ. ಹೀಗಿದ್ದರೂ ಮದ್ಯಪ್ರದೇಶದ ಗೃಹಸಚಿವ ಬಾಬುಲಾಲ್ ಗೌರ್, ಮದ್ಯಸೇವನೆ...

Read More

ನಿಷೇಧವಿದ್ದರೂ ಮ್ಯಾಗಿಗೆ ರಫ್ತಾಗುವ ಅವಕಾಶ

ಮುಂಬಯಿ: ಅತಿ ಹೆಚ್ಚು ಪ್ರಮಾಣದಲ ಸೀಸಾ ಮತ್ತು ಮೋನೋ ಸೋಡಿಯಂ ಗ್ಲುಟಮೇಟನ್ನು ಹೊಂದಿದೆ ಎಂಬ ಕಾರಣಕ್ಕೆ ಭಾರತದಲ್ಲಿ ನಿಷೇದಕ್ಕೆ ಒಳಪಟ್ಟಿರುವ ಮ್ಯಾಗಿ ಹೊರದೇಶಕ್ಕೆ ರಫ್ತಾಗುವ ಅವಕಾಶವನ್ನು ಪಡೆದುಕೊಂಡಿದೆ. ಮ್ಯಾಗಿ ನೂಡಲ್ಸ್‌ನ್ನು ಹೊರ ದೇಶಕ್ಕೆ ರಫ್ತು ಮಾಡಲು ನೆಸ್ಲೆ ಇಂಡಿಯಾಗೆ ಬಾಂಬೆ ಹೈಕೋಟ್...

Read More

ಜೈಲಲ್ಲಿದ್ದರೂ ಅಬು ಸಲೇಂಗೆ ವಿವಾಹ ಭಾಗ್ಯ?

ಮುಂಬಯಿ: ಜೈಲಲ್ಲಿ ಕಂಬಿ ಎನಿಸುತ್ತಿದ್ದರೂ ಭೂಗತ ಪಾತಕಿ ಅಬು ಸಲೇಂಗೆ ವಿವಾಹ ಭಾಗ್ಯ ಕೂಡಿ ಬಂದಿದೆ. ತನ್ನನ್ನು ಮದುವೆಯಾಗುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಥಾಣೆ ಮೂಲದ ಯುವತಿಯನ್ನು ಮದುವೆಯಾಗಲು ಸಲೇಂ ಸಂತೋಷದಿಂದಲೇ ಒಪ್ಪಿಕೊಂಡಿದ್ದಾನೆ. ಕಾನೂನು ಪ್ರಕಾರ ಆಕೆಯನ್ನು ಮದುವೆಯಾಗುತ್ತೇನೆ, ಆಕೆ...

Read More

ಅಮರನಾಥ ಯಾತ್ರೆಗೆ ರಾಜನಾಥ್ ಸಿಂಗ್

ಶ್ರೀನಗರ: ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ಕೈಗೊಳ್ಳಲು ನೂರಾರು ಭಕ್ತರು ಸನ್ನದ್ಧರಾಗಿದ್ದಾರೆ. ಮಂಜುಗಡ್ಡೆಯಿಂದ ನಿರ್ಮಿತವಾಗುವ ಶಿವಲಿಂಗದ ದರ್ಶನವನ್ನು ಪಡೆಯಲು ಜುಲೈ 2ರಿಂದ ಯಾತ್ರೆ ಆರಂಭವಾಗಲಿದೆ. ಉಗ್ರರ ದಾಳಿಯ ಭೀತಿ ಇರುವ ಹಿನ್ನಲೆಯಲ್ಲಿ ಯಾತ್ರೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಸ್ವತಃ ಕೇಂದ್ರ...

Read More

ಕೇಜ್ರಿವಾಲ್ 2 ತಿಂಗಳ ವಿದ್ಯುತ್ ಬಿಲ್ 1 ಲಕ್ಷ!

ನವದೆಹಲಿ: ನಾನು ಶ್ರೀಸಾಮಾನ್ಯ, ಅಧಿಕಾರಕ್ಕೆ ಬಂದರೂ ಸಾಮಾನ್ಯನಾಗಿಯೇ ಬದುಕುತ್ತೇನೆ ಎಂದು ಹೇಳುತ್ತಾ ದೆಹಲಿ ಸಿಎಂ ಆದ ಅರವಿಂದ್ ಕೇಜ್ರಿವಾಲ್ ಇದೀಗ ಶ್ರೀಸಾಮಾನ್ಯನಾಗಿ ಉಳಿದಿಲ್ಲ. ಎಲ್ಲಾ ರಾಜಕಾರಣಿಗಳಂತೆ ಅವರೂ ದುಬಾರಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಬಂದಿರುವ ವಿದ್ಯುತ್ ಬಿಲ್ಲೇ ಇದಕ್ಕೆ ಸಾಕ್ಷಿ. ಕೇವಲ...

Read More

ಯುದ್ಧ ವಿಜಯ ಸಂಭ್ರಮದಲ್ಲಿ ಭಾರತ: ಪಾಕ್ ಆಕ್ರೋಶ

ನವದೆಹಲಿ: 1965ರ ಪಾಕಿಸ್ಥಾನ ವಿರುದ್ಧ ಯುದ್ಧದಲ್ಲಿ ಭಾರತ ಅಭೂತಪೂರ್ವ ಜಯಗಳಿಸಿದ ಸಂಭ್ರಮಕ್ಕೆ ಮುಂದಿನ ತಿಂಗಳು 50 ವರ್ಷಗಳು ತುಂಬುತ್ತಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬೃಹತ್ ಸಮಾರಂಭವನ್ನು ನಡೆಸಲು ಉದ್ದೇಶಿಸಿದೆ. ಆದರೆ ಇದಕ್ಕೆ ಪಾಕಿಸ್ಥಾನದ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಭಾರತ...

Read More

ನ್ಯಾಷನಲ್ ಹೆರಾಲ್ಡ್ ಆರೋಪದಿಂದ ಕಾಂಗ್ರೆಸ್ ಮೊದಲು ಪಾರಾಗಲಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ನೀವು ನಿರ್ದೊಷಿಗಳು ಎಂಬುದನ್ನು ಸಾಬೀತುಪಡಿಸಿ, ಆ ಬಳಿಕ ಖಾಸಗಿ ವ್ಯಕ್ತಿಗಳು ಮತ್ತು ಅವರ ಖಾಸಗಿ ಆಸ್ತಿಯ ವಿರುದ್ಧ ಆರೋಪ ಮಾಡಿ ಎಂದು ಬಿಜೆಪಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ. ರಾಜಸ್ಥಾನದ ದೋಲಪುರ್ ಪ್ಯಾಲೇಸನ್ನು ಸರ್ಕಾರದ ಆಸ್ತಿಯನ್ನಾಗಿ ಪರಿವರ್ತಿಸಲು...

Read More

ಔಷಧಿ ಚೀಟುಗಳಿಗೂ ಎಕ್ಸ್‌ಪಯರೀ ಡೇಟ್ ಫಿಕ್ಸ್ !

ನವದೆಹಲಿ: ಇನ್ನು ಮುಂದೆ ಔಷಧಿಗಳಂತೆ ಔಷಧಿ ಚೀಟುಗಳಿಗೂ ಎಕ್ಸ್‌ಪಯರೀ ಡೇಟ್ ಫಿಕ್ಸ್ ಮಾಡಲು ಕೇಂದ್ರ ಸರಕಾರ ಚಿಂತಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಔಷಧ ಚೀಟಿಗೂ ವಾಯಿದೆ ನಿಗಧಿಪಡಿಸಲು ಕೇಂದ್ರ ಸರಕಾರ ಚಿಂತಿಸುತ್ತಿದ್ದು ಈ ಮೂಲಕ ಔಷಧಿಯ ದುರ್ಬಳಕೆ ತಡೆಯಲು ಚಿಂತಿಸುತ್ತಿದೆ. ಈ ಹಿಂದೆ...

Read More

‘ಪ್ರೀತಿ’ ದೇಶದ ಮೊದಲ ಮೆಟ್ರೋ ರೈಲು ಚಾಲಕಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಂದ ಸೋಮವಾರ ಉದ್ಘಾಟಿಸಲ್ಪಟ್ಟ ಚೆನ್ನೈನ ಮೊದಲ ಮೆಟ್ರೋವನ್ನು ಯುವ ಚಾಲಕಿ ಪ್ರೀತಿ ಚಲಾಯಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಮಧ್ಯಾಹ್ನ 12.15ಕ್ಕೆ ಅಲಂದೂರ್‌ನಿಂದ ಕೊಯಂಬೆಡುವಿಗೆ 28 ವರ್ಷದ ಪ್ರೀತಿ ಚೆನ್ನೈನ ಮೊದಲ ಮೆಟ್ರೋ ರೈಲನ್ನು ಚಲಾಯಿಸಿದರು....

Read More

Recent News

Back To Top