News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ಮೋದಿಯ ಸರ್ಜಿಕಲ್ ಸ್ಟ್ರೈಕ್

ನವದೆಹಲಿ :  ಕಪ್ಪು ಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮಂಗಳವಾರ (ನ. 8) ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ, ದೇಶದ ಅಭಿವೃದ್ಧಿಗಾಗಿ, ಸಬ್...

Read More

ಸೈನಿಕರೇ ನಿಜವಾದ ಹೀರೋಗಳು: ಅಕ್ಷಯ್ ಕುಮಾರ್

ಶ್ರೀನಗರ: ಕದನ ವಿರಾಮ ಉಲ್ಲಂಘನೆ ಮತ್ತು ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ಗೌರವ ಸಲ್ಲಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಜಮ್ಮು-ಕಾಶ್ಮೀರದ ಬಿಎಸ್ಎಫ್  ಸೇನಾ ಕ್ಯಾಂಪ್‌ಗೆ ಮಂಗಳವಾರ ಭೇಟಿ ನೀಡಿದ್ದಾರೆ. ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅಕ್ಷಯ್ ಕುಮಾರ್, ಒಂದು ಕ್ಷಣ ಭಾವುಕರಾದರು....

Read More

ದೆಹಲಿಯಲ್ಲಿ ಬೆಂಕಿ ಅವಗಢ: ಮತ್ತಷ್ಟು ಹೆಚ್ಚಿದ ವಾಯು ಮಾಲಿನ್ಯ

ನವದೆಹಲಿ: ಇಲ್ಲಿಯ ಜುಮ್ಮಾ ಮಸೀದಿ ಬಳಿಯ ನೇಪಾಳಿ ವೂಲನ್ ಮಾರ್ಕೆಟ್ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ 1:10ರ ಸುಮಾರಿಗೆ ಬೆಂಕಿ ಅವಗಢ ಸಂಭವಿಸಿದ್ದು, ಸುಮಾರು 150 ವೂಲನ್ ಬಟ್ಟೆ ಅಂಗಡಿಗಳು ಬೆಂಕಿಗಾಹುತಿಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿ...

Read More

ವಿಶೇಷ ಆರ್ಥಿಕ ವಲಯ ಮಾದರಿಯಲ್ಲಿ ಕರಾವಳಿ ಆರ್ಥಿಕ ವಲಯ ಸ್ಥಾಪನೆ ಸಾಧ್ಯತೆ

ಹೈದರಾಬಾದ್ : ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿತವಾಗಿರುವ ವಿಶೇಷ ಆರ್ಥಿಕ ವಲಯದ ಮಾದರಿಯಲ್ಲಿ ಕರಾವಳಿ ಆರ್ಥಿಕ ವಲಯ (ಸಿ.ಇ. ಝೆಡ್.) ಸ್ಥಾಪಿಸಲು ಆಂಧ್ರಪ್ರದೇಶ ಉತ್ಸುಕತೆ ತೋರುತ್ತಿದೆ. ಈಗಾಗಲೇ ರಾಜ್ಯದ ವಿಶಾಖಪಟ್ಟಣಂ, ಮಚಲಿಪಟ್ಟಣಂ, ಕೃಷ್ಣರಾಜಪಟ್ಟಣಂ ಮುಂತಾದ ಪ್ರದೇಶಗಳಲ್ಲಿ ಇದಕ್ಕಾಗಿ ಸ್ಥಳ ಪರಿಶೀಲನೆ...

Read More

ಪಾಕ್ ಗುಂಡಿಗೆ ಹುತಾತ್ಮರಾದ ಯೋಧ ರಾಜೇಂದ್ರ ನಾರಾಯಣ ಅವರಿಗೆ ಅಂತಿಮ ನಮನ

ಕೋಲ್ಹಾಪುರ: ಗಡಿಯಲ್ಲಿ ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾನುವಾರದಂದು ಹುತಾತ್ಮರಾದ ಯೋಧ ನಾಯಕ್ ರಾಜೇಂದ್ರ ನಾರಾಯಣ ತುಪರೆ ಅಂತಿಮ ಸಂಸ್ಕಾರ ಸ್ವಗ್ರಾಮ ಮಹಾರಾಷ್ಟ್ರದ ಕೋಲ್ಹಾಪುರ ಜಿಲ್ಲೆಯ ಮಜಳೆ-ಕರ್ವೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಹುತಾತ್ಮ ಯೋಧನ ಗೌರವಾರ್ಥ ಗ್ರಾಮದ ಎಲ್ಲ...

Read More

ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿರುವ ಜಯಲಲಿತಾ

ಚೆನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಿತಾ ಅವರು 15 ದಿನಗಳಲ್ಲಿ ಅಪೋಲ್ಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಎಐಎಡಿಎಂಕೆ ಹಿರಿಯ ಅಧಿಕಾರಿ ಪೊನ್ನಯನ್ ತಿಳಿಸಿದ್ದಾರೆ. ಜಯಲಲಿತಾ ಅವರನ್ನು ಸಿಸಿಯು ಘಟಕದಿಂದ ಬೇರೆ ಕೊಠಡಿಗೆ ವರ್ಗಾಯಿಸಲಾಗಿದೆ. ತುರ್ತು ಸಾಧನಗಳ ಅಗತ್ಯತೆಯ ಕಾರಣ ಜಯಲಲಿತಾ ಅವರನ್ನು ಉತ್ತಮ...

Read More

ಅಮೇರಿಕಾದಲ್ಲಿ ಕುಸಿಯುತ್ತಿರುವ ಐಟಿ ಕ್ಷೇತ್ರದಲ್ಲಿನ ಉದ್ಯೋಗಾವಕಾಶ

ನವದೆಹಲಿ: ಜಂಕೋ ಅಸೋಸಿಯೇಟ್ಸ್ ಸಲಹಾಸಂಸ್ಥೆಯ ವರದಿಯ ಪ್ರಕಾರ ಅಮೇರಿಕಾದಲ್ಲಿನ ಐಟಿ ಕ್ಷೇತ್ರದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಉದ್ಯೋಗಗಳು ಸೃಷ್ಟಿಯಾಗಿವೆ. ಕಾರ್ಮಿಕ ಅಂಕಿಅಂಶಗಳ ದತ್ತಾಂಶದ ವಿಶ್ಲೇಷಣೆ ಪ್ರಕಾರ ಕಳೆದ ವರ್ಷದಲ್ಲಿ 114,000 ಇದ್ದ ಉದ್ಯೋಗಾವಕಾಶಗಳು ಈಗ 66,600 ಕ್ಕೆ ಇಳಿದಿವೆ ಎಂದು...

Read More

ದೇಶದ 1.14 ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ

ನವದೆಹಲಿ: ದೇಶದಲ್ಲಿ 1.14 ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ. ಕೇಂದ್ರ ಸರ್ಕಾರ ಮುಂದಿನ ಮಾರ್ಚ್ ತಿಂಗಳ ಒಳಗೆ 100ಕ್ಕೂ ಹೆಚ್ಚು ಜಿಲ್ಲೆಗಳನ್ನು ಬಯಲು ಶೌಚ ಮುಕ್ತವಾಗಿಸುವ ಗುರಿ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. 61 ಜಿಲ್ಲೆಗಳು, 637 ಬ್ಲಾಕ್‌ಗಳು,...

Read More

PMUY ಅಡಿ ಉಚಿತ ಎಲ್‌ಪಿಜಿ ಸಂಪರ್ಕ ಪಡೆದ ಕುಟುಂಬಗಳು 1 ಕೋಟಿ

ನವದೆಹಲಿ: ಪ್ರಧಾನಮಂತ್ರಿ ಉಜ್ವಲ್ ಯೋಜನೆ (PMUY) ಅಡಿಯಲ್ಲಿ ಉಚಿತ ಎಲ್‌ಪಿಜಿ ಸಂಪರ್ಕ ಪಡೆದ ಗ್ರಾಮೀಣ ಕುಟುಂಬಗಳ ಸಂಖ್ಯೆ 1 ಕೋಟಿ ದಾಟಿದೆ. ಕೇಂದ್ರ ಸರ್ಕಾರ  ಆರಂಭಿಸಿರುವ ಈ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಗ್ರಾಮೀಣ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್, ಸ್ಟೋವ್...

Read More

ಆಧಾರ್‌ಕಾರ್ಡ್ ಮಾಡಲು ಮೊದಲು ಬೆರಳು ತನ್ನಿ !

ಅಲಹಾಬಾದ್ : ಆಧಾರ್‌ಕಾರ್ಡ್ ಮಾಡಿಸಲು ಮುಖ್ಯವಾಗಿ ಬೇಕಾಗಿರುವುದೇ ಬೆರಳುಗಳು, ಆದರೆ ಬೆರಳುಗಳೇ ಇಲ್ಲದವರು ಆಧಾರ್‌ಕಾರ್ಡ್ ಮಾಡಿಸುವುದು ಹೇಗೆ? ಅಲಹಾಬಾದ್‌ನ ದಿವ್ಯಾಂಗ ವ್ಯಕ್ತಿಯೋರ್ವರಿಗೆ ಈ ಪರಿಸ್ಥಿತಿ ಎದುರಾಗಿದೆ. ರಾಜ್‌ಕುಮಾರ್ ಅವರು ಬಾಲ್ಯದಲ್ಲಿರುವಾಗಲೇ ತನ್ನ ಎರಡು ಕೈಗಳ ಮುಂಗೈಗಳನ್ನು ಕಳೆದುಕೊಂಡಿದ್ದರು. ತದನಂತರ ಅವರಿಗೆ ಸರ್ಕಾರದಿಂದ...

Read More

Recent News

Back To Top