Date : Saturday, 05-11-2016
ನವದೆಹಲಿ: ಹಲವು ಸೇನಾ ಕಾರ್ಯಾಚರಣೆ, ರಕ್ಷಣಾ ಕಾರ್ಯ, ಪ್ರದೇಶಗಳಲ್ಲಿ ಸೈನಿಕರ ಜೊತೆ ಗಡಿ ಭದ್ರತೆ ಹಾಗೂ ಸೈನಿಕರಿಗೆ ಗೌರವ ಸಲ್ಲಿಕೆ, ಈ ಎಲ್ಲ ಸಂದರ್ಭಗಳಲ್ಲೂ ಈ ಕೆಚ್ಚೆದೆಯ ಮಿಲಿಟರಿ ಶ್ವಾನಗಳು ತಮ್ಮ ಸಾಮರ್ಥ್ಯವನ್ನು ತೋರಿವೆ. ಭಾರತೀಯ ಮಿಲಿಟರಿ ಮೊದಲ ಬಾರಿಗೆ ಕೈಗೊಂಡಿರುವ ವಿಶೇಷ...
Date : Saturday, 05-11-2016
ನವದೆಹಲಿ: ವಿದೇಶಿ ಭಾರತೀಯ ನಾಗರಿಕರ ಮತದಾನ ಪ್ರಕ್ರಿಯೆ ಮತ್ತು ನೋಂದಣಿ ಕುರಿತು ಮಾಹಿತಿ ಪಡೆದು ಜಾಗೃತಿ ಮೂಡಿಸಲು ಭಾರತದ ಚುನಾವಣಾ ಆಯೋಗ (ಇಸಿಐ) ಆನ್‌ಲೈನ್ ಸಮೀಕ್ಷೆ ಆರಂಭಿಸಿದೆ. ವಿದೇಶಿ ಮತದಾರರ ನೋಂದಣಿ ಮತ್ತು ಚುನಾವಣೆಯ ಭಾಗವಹಿಸುವಿಕೆ ಪ್ರಮಾಣವದ ಬಗ್ಗೆ ಅಧ್ಯಯನ ನಡೆಸಲು...
Date : Saturday, 05-11-2016
ಬೊಂದಿಲಾ: ಅರುಣಾಚಲ ಪ್ರದೇಶದ ಪಶ್ಚಿಮ ಕಮೇಂಗ್ ಜಿಲ್ಲೆಯಲ್ಲಿ ಬುದ್ಧ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಇಲ್ಲಿಯ ಬೊಂದಿಲಾದಲ್ಲಿರುವ ಬೌದ್ಧ ಉದ್ಯಾನದಲ್ಲಿ ಮೊನಾಪಾ, ಸಜೋಲಾಂಗ್ (ಮಿಜಿ) ಆಕಾ, ಸರ್ತಂಗ್, ಬುಗುಣ ಮತ್ತು ಶೇರ್‌ದುಕ್‌ಪನ್ ಬುಡಕಟ್ಟು ಜನಾಂಗದಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಿತು. ಬುದ್ಧ...
Date : Saturday, 05-11-2016
ಗೋವಾ: ಭಯೋತ್ಪಾದನೆಯು ದೆಹಲಿ ಮತ್ತು ಕಾಬುಲ್‌ಗಳಿಗೆ ಭಾರೀ ಬೆದರಿಕೆಯಾಗಿದ್ದು, ಈ ಪ್ರದೇಶದಲ್ಲಿ ದೀರ್ಘ ಕಾಲದ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಭಯೋತ್ಪಾದನೆಯ ಸಮಸ್ಯೆಯನ್ನು ನಿಗ್ರಹಿಸುವುದು ಅಗತ್ಯ ಎಂದು ಅಫ್ಘಾನಿಸ್ಥಾನದ ಭಾರತೀಯ ರಾಯಭಾರಿ ಶಾಯಿದಾ ಮೊಹಮ್ಮದ್ ಅಬ್ದಾಲಿ ಹೇಳಿದ್ದಾರೆ. ಭಯೋತ್ಪಾನೆ ನಮ್ಮ ಶತ್ರುವಾಗಿದೆ ಮತ್ತು...
Date : Saturday, 05-11-2016
ಲಖ್ನೌ: ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಲಖ್ನೌದಲ್ಲಿ ನವೆಂಬರ್ 5ರಿಂದ ಪರಿವರ್ತನ್ ಯಾತ್ರೆ ಆರಂಭಿಸಲಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಹರನ್ಪುರದಲ್ಲಿ ಮೊದಲ ‘ಪರಿವರ್ತನ್ ಯಾತ್ರೆಗೆ ಹಸಿರು ನಿಶಾನೆ ನೀಡಲಿದ್ದಾರೆ. ಪ್ರಚಾರ...
Date : Saturday, 05-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಛತ್ ಪೂಜಾ’ ಪ್ರಯುಕ್ತ ದೇಶದ ಜನತೆಗೆ ಶುಭ ಕೋರಿದ್ದಾರೆ. ಭಕ್ತಾದಿಗಳು ಭೂಮಿಯ ಮೇಲೆ ಜೀವನ ನಡೆಸಲು ಜಗತ್ತಿಗೆ ಬೆಳಕು ನೀಡಿ ಕರುಣಿಸುವುದಕ್ಕಾಗಿ ಸೂರ್ಯ ದೇವರಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ಛತ್ ಪೂಜೆಯನ್ನು ಆಚರಿಸುತ್ತಾರೆ. ಛತ್...
Date : Saturday, 05-11-2016
ನವದೆಹಲಿ : ಹರ್ಯಾಣ ಮೂಲದ ನಿವೃತ್ತ ಯೋಧ ರಾಮ್ ಕಿಶನ್ ಗ್ರೆವಾಲ್ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಆತ್ಮಹತ್ಯೆಯಲ್ಲೂ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ತಮ್ಮ ರಾಜಕೀಯವನ್ನು ತೋರಿಸಿವೆ. ಕೇಂದ್ರವನ್ನು ಹಳಿಯಲು ಏನೆಲ್ಲಾ ಮಾಡಬೇಕು ಅಷ್ಟು ಪ್ರಯತ್ನಗಳನ್ನು...
Date : Friday, 04-11-2016
ನವದೆಹಲಿ: ಪರಿಸರ ಮತ್ತು ಅರಣ್ಯ ಸಚಿವಾಲಯದ ಕಾರ್ಯದರ್ಶಿ ಎ.ಎನ್. ಝಾ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶಗಳು (ಎನ್‌ಸಿಆರ್)ಗಳ ಪರಿಸರ ಕಾರ್ಯದರ್ಶಿಗಳು ದೆಹಲಿ-ಎನ್‌ಸಿಆರ್‌ಗಳಲ್ಲಿಯ ಮಾಲಿನ್ಯ ಅಪಾಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ವೈದ್ಯಕೀಯ ತಜ್ಞರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವನ್ನು ಗುರುತಿಸಿದ್ದು, ಇದು ಜನರ...
Date : Friday, 04-11-2016
ನವದೆಹಲಿ: ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ನಡೆಸುವುದರ ಬಗ್ಗೆ ಸಾರ್ವಜನಿಕ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ದೀಪಾವಳಿ ಮಂಗಲ ಮಿಲನ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆಲವು ವಿಚಾರಗಳ...
Date : Friday, 04-11-2016
ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಅಡಿಯಲ್ಲಿ ತಮ್ಮ ನೋಂದಣಿ ನವೀಕರಣ ಅರ್ಜಿಗಳನ್ನು ಸಲ್ಲಿಸಲು ವಿಫಲಗೊಂಡ 11 ಸಾವಿರ ಎನ್‌ಜಿಒಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಗೃಹ ಸಚಿವಾಲಯ ಮಾರ್ಚ್‌ನಲ್ಲಿ ಎನ್‌ಜಿಒಗಳ ನೋಂದಣಿ ನವೀಕರಣ ಅರ್ಜಿ ಸಲ್ಲಿಕೆ ಗಡುವನ್ನು ಅಕ್ಟೋಬರ್ 31ರ...