Date : Monday, 03-07-2017
ಹೈದರಾಬಾದ್: ‘ಬದಲಾವಣೆ ನಿಮ್ಮಿಂದಲೇ ಆರಂಭವಾಗುತ್ತದೆ’ ಎಂದ ಮಾತನ್ನು ತೆಲಂಗಾಣದ ಹೈದರಾಬಾದ್‌ನ 12 ವರ್ಷದ ಬಾಲಕ ಸಾಬೀತುಪಡಿಸಿ ತೋರಿಸಿದ್ದಾನೆ. ರಸ್ತೆಯ ಪಕ್ಕದಲ್ಲಿದ್ದ ಗುಂಡಿಯೊಂದಕ್ಕೆ ಬಿದ್ದು 6 ತಿಂಗಳ ಅಸುಗೂಸು ಸಾವನ್ನಪ್ಪಿದ ಘಟನೆಯಿಂದ ತೀವ್ರ ನೊಂದ ರವಿ ತೇಜ ಎಂಬ ಬಾಲಕ ಸ್ವಯಂ ರಸ್ತೆಗಳ ಗುಂಡಿಗಳನ್ನು...
Date : Monday, 03-07-2017
ಚೆನ್ನೈ: ಜನರ ಕಣ್ಣಿಗೆ ಕಾಣಿಸದಂತೆ ಭಾರತದ ಪರಮಾಣು ವಿಜ್ಞಾನಿಗಳು ಕಳೆದ 15 ವರ್ಷಗಳಿಂದ ಚೆನ್ನೈನ ಕಲ್ಪಾಕಂನಲ್ಲಿ ನಿರ್ಮಿಸುತ್ತಿರುವ ಹೈಟೆಕ್ ದಿಗ್ಗಜ ಸ್ಟವ್ ಕಾರ್ಯಾರಂಭ ಮಾಡುವ ಅಂತಿಮ ಘಟ್ಟದಲ್ಲಿದೆ. ಅಂತ್ಯವೇ ಇಲ್ಲದಂತೆ ಆಹಾರ ಪೂರೈಕೆ ಮಾಡುವ ಪೌರಣಿಕ ‘ಅಕ್ಷಯ ಪತ್ರ’ದ ಮಾದರಿಯಲ್ಲಿ ಈ...
Date : Monday, 03-07-2017
ಜೈಪುರ: ಜಿಎಸ್‌ಟಿ ಜಾರಿಯಾದ ಜೂನ್ 30-ಜುಲೈ1ರ ಮಧ್ಯರಾತ್ರಿ ಜನಿಸಿದ ರಾಜಸ್ಥಾನದ ಮಗುವೊಂದಕ್ಕೆ ‘ಜಿಎಸ್‌ಟಿ’ ಎಂದು ನಾಮಕರಣ ಮಾಡಲಾಗಿದೆ. ಈ ಗಂಡು ಮಗು ಬೇವಾದಲ್ಲಿ ಮಧ್ಯರಾತ್ರಿ 12.02ಕ್ಕೆ ಜನನವಾಯಿತು. ಅದರ ತಾಯಿ ಅದಕ್ಕೆ ಜಿಎಸ್‌ಟಿ ಎಂದು ಹೆಸರಿಡಲು ನಿರ್ಧರಿಸಿದ್ದಾಳೆ. ಈ ಬಗ್ಗೆ ಟ್ವಿಟ್...
Date : Monday, 03-07-2017
ನವದೆಹಲಿ: ಸಿಕ್ಕಿಂನ ದೋಕ ಲಾ ಪ್ರದೇಶದ ಸಮೀಪ ತನ್ನ ಬಲವನ್ನು ಬಲಿಷ್ಠಗೊಳಿಸುವ ಸಲುವಾಗಿ ಭಾರತ ಹೆಚ್ಚಿನ ಸೇನಾಪಡೆಗಳನ್ನು ನಿಯೋಜನೆ ಮಾಡಿದೆ. ಈ ಗಡಿ ಪ್ರದೇಶದಲ್ಲಿ ಚೀನಾ ಸೈನಿಕರು ಉದ್ಧಟತನ ತೋರಿಸುತ್ತಿರುವುದರಿಂದ ಈ ಭಾಗದಲ್ಲಿ ತನ್ನ ಶಕ್ತಿಯನ್ನು ಭಾರತ ಹೆಚ್ಚಿಸಿಕೊಂಡಿದೆ. ಚೀನಾ ಪೀಪಲ್ಸ್...
Date : Monday, 03-07-2017
ನವದೆಹಲಿ: ಪೇಪರ್‌ಲೆಸ್ ಆಗುವ ಗುರಿಯನ್ನು ಸುಪ್ರೀಂಕೋರ್ಟ್ ಹೊಂದಿದ್ದು, ಈ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸರ್ವೋಚ್ಛ ನ್ಯಾಯಾಲಯದ ರಿಜಿಸ್ಟ್ರೀ ಪ್ರಕಾರ, ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. 5 ಕೋರ್ಟುಗಳಲ್ಲಿ ಪಟ್ಟಿ ಮಾಡಲಾದ ಹೊಸ ವಿಷಯಗಳನ್ನು ಮಾತ್ರ ಸಂವಾದ...
Date : Monday, 03-07-2017
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಿದರು. ‘ಪ್ರೆಸಿಡೆಂಟ್ ಪ್ರಣಬ್ ಮುಖರ್ಜಿ-ಎ ಸ್ಟೇಟ್ಸ್‌ಮನ್’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ಮೋದಿ, ಪ್ರಣವ್ ಅವರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಪಡೆದದ್ದು ನನಗೆ ಹೆಮ್ಮೆ ತಂದಿದೆ...
Date : Saturday, 01-07-2017
ನವದೆಹಲಿ: ದೆಹಲಿ ಏರ್‌ಪೋರ್ಟ್ ಸಮೀಪ ಸ್ಥಾಪಿಸಲಾಗಿರುವ 101.9 ಮೀಟರ್ ಎತ್ತರದ ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ಡಿಸೆಂಬರ್‌ನಿಂದ ಕಾರ್ಯಾರಂಭ ಮಾಡಲಿದೆ. ದೇಶದ ಅತೀ ಎತ್ತರದ ಎಟಿಸಿ ಇದಾಗಿದ್ದು, ಏರ್‌ಪೋರ್ಟ್ ಆಪರೇಟರ್‌ಗಳು ಇದನ್ನು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾಗೆ ಹಸ್ತಾಂತರ ಮಾಡಿದ್ದಾರೆ. ಇದರ ಪ್ರಾಯೋಗಿಕ...
Date : Saturday, 01-07-2017
ಲಕ್ನೋ: ಜುಲೈ 11ರಿಂದ ಉತ್ತರಪ್ರದೇಶದಲ್ಲಿ ಅಧಿವೇಶನ ಆರಂಭವಾಗಲಿದ್ದು, ಇಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ತನ್ನ ಚೊಚ್ಚಲ ವಾರ್ಷಿಕ ಬಜೆಟ್ ಮಂಡಿಸಲಿದೆ. ಈ ಅಧಿವೇಶನದಲ್ಲಿ ಒಟ್ಟು 15 ಕಲಾಪಗಳು ನಡೆಯಲಿದ್ದು, ಜುಲೈ 28ಕ್ಕೆ ಅಂತ್ಯಗೊಳ್ಳಲಿದೆ. ಕೊನೆಯ ಬಾರಿಗೆ ಮೇ 15ರಿಂದ 19ರವರೆಗೆ ಉತ್ತರಪ್ರದೇಶದಲ್ಲಿ...
Date : Saturday, 01-07-2017
ಶ್ರೀನಗರ: ಕಳೆದ ತಿಂಗಳು 9 ಪೊಲೀಸರ ಹತ್ಯೆಗೆ ಕಾರಣನಾಗಿದ್ದ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಬಶೀರ್ ಲಕ್ಷರಿ ಮತ್ತು ಇತರ ಇಬ್ಬರು ಉಗ್ರರನ್ನು ಸೇನಾಪಡೆಗಳು ಶನಿವಾರ ಕಾಶ್ಮೀರದಲ್ಲಿ ಹೊಡೆದುರುಳಿಸಿವೆ. ಅನಂತ್‌ನಾಗ್ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಈ ಮೂವರು ಉಗ್ರರನ್ನು ಗುಂಡಿಕ್ಕಿ ಹತ್ಯೆ...
Date : Saturday, 01-07-2017
ನವದೆಹಲಿ: ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ದೋಷದಂತಹ ಮಾರಕ ಕಾಯಿಲೆಗಳು ಏರಿಕೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಅಥವಾ ಸಬ್ಸಿಡಿ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಿದೆ....