News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಎಎಪಿಯಿಂದ ಫುಲ್ ಪೇಜ್ ಜಾಹೀರಾತು: ಕೇಂದ್ರದ ವಿರುದ್ಧ ವಾಗ್ದಾಳಿ

ನವದೆಹಲಿ: ಕೇಂದ್ರದ ವಿರುದ್ಧ ನಡೆಯುತ್ತಿರುವ ಗುದ್ದಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ಎಎಪಿ, ಗುರುವಾರ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಫುಲ್ ಪೇಜ್ ಜಾಹೀರಾತು ಪ್ರಕಟಿಸಿ ಕೇಂದ್ರದ ವಿರುದ್ಧ ಟೀಕಾಪ್ರಹಾರ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆಸಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ತಡೆಯೊಡ್ಡುತ್ತಿದೆ ಎಂದು ಜಾಹೀರಾತಿನಲ್ಲಿ ಆರೋಪಿಸಲಾಗಿದೆ....

Read More

ಡಿವೋರ್ಸ್‌ಗಾಗಿ ಅರ್ಜಿ: 4ನೇ ಸ್ಥಾನದಲ್ಲಿ ಕರ್ನಾಟಕ

ಬೆಂಗಳೂರು: ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶದ ಬಳಿಕ  ಅತೀ ಹೆಚ್ಚು ಡಿವೋರ್ಸ್‌ಗಾಗಿ ಅರ್ಜಿಗಳನ್ನು ಪಡೆದ ರಾಜ್ಯ ಕರ್ನಾಟಕ ಎಂಬುದಾಗಿ ಕರ್ನಾಟಕ ಕೌಟುಂಬಿಕ ನ್ಯಾಯಾಲಯ ನೀಡಿರುವ ಅಂಕಿಅಂಶಗಳಿಂದ ತಿಳಿದು ಬಂದಿದೆ. 2014ರಲ್ಲಿ 16,690 ದಂಪತಿಗಳು ಪರಸ್ಪರ ವಿಚ್ಛೇಧನ ಪಡೆದುಕೊಂಡರೆ, 2015ರಲ್ಲಿ 23,285 ಅರ್ಜಿ ಸಲ್ಲಿಕೆಯಾಗಿದ್ದು...

Read More

ಝಾಕೀರ್ ನಾಯ್ಕ್ ‘ಶಾಂತಿ ದೂತ’ ಎಂದಿದ್ದ ದಿಗ್ವಿಜಯ್ ಮತ್ತೆ ಸುದ್ದಿಗೆ

ನವದೆಹಲಿ: ಢಾಕಾ ಉಗ್ರರಿಗೆ ನರಹತ್ಯೆ ಮಾಡಲು ಪ್ರೇರಣಾಶಕ್ತಿಯಾಗಿದ್ದ ಇಸ್ಲಾಂ ಧರ್ಮ ಬೋಧಕ ಝಾಕೀರ್ ನಾಯ್ಕ್‌ನನ್ನು ಒಂದು ಕಾಲದಲ್ಲಿ ’ಶಾಂತಿ ದೂತ’ ಎಂದು ಹೊಗಳಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. 2012ರಲ್ಲಿ ಝಾಕೀರ್ ಶಾಂತಿ ದೂತ ಎಂದು...

Read More

ಸ್ವಸ್ತಿಕ್ ಆರ್ಯನ್ ಕಾಲಕ್ಕಿಂತಲೂ ಹಳೆಯದು!

ಖರಗ್‌ಪುರ: ಹಿಂದೂ ಧರ್ಮದ ಅತೀ ಪವಿತ್ರ ಸಂಕೇತ ಸ್ವಸ್ತಿಕ್ ನಾವೆಲ್ಲ ನಂಬಿದ್ದಕ್ಕಿಂತಲೂ ಅತೀ ಹಳೆಯದು ಎಂಬುದು ಇದೀಗ ಸಂಶೋಧನೆಯಿಂದ ತಿಳಿದು ಬಂದಿದೆ. ಆರ್ಯನ್ನರ ಮತ್ತು ಸಿಂಧೂ ನಾಗರಿಕತೆಯ ಕಾಲಕ್ಕಿಂತಲೂ ಇದು ಹಳೆಯದಾಗಿದ್ದು, ಕನಿಷ್ಠ ಪಕ್ಷ 11,000 ವರ್ಷಗಳ ಇತಿಹಾಸವಾದರೂ ಇದಕ್ಕಿದೆ ಎಂಬುದು...

Read More

ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಕಾಶ್ ಜಾವಡೇಕರ್ ಅಧಿಕಾರ ಸ್ವೀಕಾರ

ನವದೆಹಲಿ: ಮಾಜಿ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ (ಎಚ್‌ಆರ್‌ಡಿ)ದ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಎಲ್ಲಾ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ಸ್ವತಂತ್ರ ಹೊಣೆಗಾರಿಕೆ ನಿರ್ವಹಿಸುತ್ತಿದ್ದ ಜಾವಡೇಕರ್, ಪ್ರಧಾನಿ ನರೇಂದ್ರ ಮೋದಿ...

Read More

ಜುಲೈ 8 ರಿಂದ ಫ್ರೀಡಮ್ 251 ಸ್ಮಾರ್ಟ್‌ಫೋನ್ ವಿತರಣೆ

ನೋಯ್ಡಾ: ಡೆಲಿವರಿ ಶುಲ್ಕ ರೂ. 40 ರೊಂದಿಗೆ ಜುಲೈ 8 ರಿಂದ ಫ್ರೀಡಮ್ 251 ಸ್ಮಾರ್ಟ್‌ಫೋನ್ ದೊರೆಯಲಿದೆ ಎಂದು ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಘೋಷಿಸಿದೆ. ಮೊದಲ ಹಂತದಲ್ಲಿ ರೂ. 40 ಡೆಲಿವರಿ ಶುಲ್ಕದೊಂದಿಗೆ ಕೇವಲ 5,000 ಗ್ರಾಹಕರಿಗೆ ಮಾತ್ರ ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲಾಗುವುದು...

Read More

ನಿರಾಶ್ರಿತರಿಗೆ ಆಶ್ರಯ: ಪೌರತ್ವ ಕಾಯ್ದೆಗೆ ತಿದ್ದುಪಡಿ ಸಾಧ್ಯತೆ

ನವದೆಹಲಿ: ನೆರೆಯ ದೇಶಗಳಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಹಿಂದೂ ಮತ್ತು ಸಿಖ್ಖರಿಗೆ ನೀಡಿದ ಭರವಸೆಯಂತೆ ಇದೀಗ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತಂದು, ಅವರಿಗೆ ನಾಗರಿಕತೆ ಅಥವಾ ಸುಧೀರ್ಘ ವೀಸಾ ನೀಡಲು ಎನ್‌ಡಿಎ ಸರ್ಕಾರ ಮುಂದಾಗಿದೆ. ಈ ವಿಷಯ ಗೃಹ ಸಚಿವ ರಾಜನಾಥ್...

Read More

7ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರ ಒಕ್ಕೂಟಗಳ ಮುಷ್ಕರ ಮುಂದೂಡಿಕೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕಕರ ಒಕ್ಕೂಟ ತಮ್ಮ ಕನಿಷ್ಟ ವೇತನವನ್ನು 7ನೇ ವೇತನ ಆಯೋಗ ಸೂಚಿಸಿದ್ದಕ್ಕಿಂತ ಹೆಚ್ಚಿಸಬೇಕು ಎಂಬ ಬೇಡಿಕೆಯೊಂದಿಗೆ ನಿರ್ಧರಿಸಿದ ಯೋಜಿತ ಮುಷ್ಕರ ಮುಂಡೂಡಲು ಮುಂದಾಗಿದೆ. ನೌಕರರ ಒಕ್ಕೂಟ ಜು.11ರಿಂದ ಅನಿದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿತ್ತು. ಕೇಂದ್ರ ಸರ್ಕಾರಿ ನೌಕರರ...

Read More

ಕೇಜ್ರಿವಾಲ್ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅಮಾನತು

ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸಿಬಿಐ ವಶದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರನ್ನು ದೆಹಲಿ ಸರ್ಕಾರ ಅಮಾನತುಗೊಳಿಸಿದೆ. ನಿಯಮದ ಪ್ರಕಾರ ಯಾವುದೇ ಅಧಿಕಾರಿ 48 ಗಂಟೆಗಳಿಗೂ ಅಧಿಕ ಕಾಲ ಕಸ್ಟಡಿಯಲ್ಲಿದ್ದರೆ, ಆತ...

Read More

ಗಂಗಾ ಸ್ವಚ್ಛತೆಯ 231 ಯೋಜನೆಗಳಿಗೆ ಇಂದು ಚಾಲನೆ

ನವದೆಹಲಿ: ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ‘ನಮಾಮಿ ಗಂಗಾ’ ಯೋಜನೆಗೆ ಸಂಬಂಧಿಸಿದ 231 ಪ್ರಾಜೆಕ್ಟ್‌ಗಳಿಗೆ ಗುರುವಾರ ಚಾಲನೆ ನೀಡಲಿದೆ. ಈ ಮೂಲಕ ಗಂಗೆಯ ಸ್ವಚ್ಛತಾ ಕಾರ್ಯಕ್ಕೆ ಅಧಿಕೃತ ಆರಂಭ ಸಿಗಲಿದೆ. ಉತ್ತರಾಖಂಡ, ಬಿಹಾರ, ಜಾರ್ಖಾಂಡ್, ಪಶ್ಚಿಮಬಂಗಾಳ, ಹರಿಯಾಣ, ದೆಹಲಿ ರಾಜ್ಯಗಳಲ್ಲಿ ಗಂಗಾನದಿ...

Read More

Recent News

Back To Top