News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 23rd September 2024


×
Home About Us Advertise With s Contact Us

ಸ್ಮಾರ್ಟ್ ಕಾಶಿಗಾಗಿ ಆರು ಯೋಜನಾ ಸ್ಥಂಭಗಳು

ನವದೆಹಲಿ: ವಾರಣಾಸಿಯನ್ನು ಸ್ಮಾರ್ಟ್‌ಸಿಟಿ ಮಾಡುವಲ್ಲಿ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ, ಸ್ಮಾರ್ಟ್‌ಕಾಶಿಗೆ ಸುರಮ್ಯ, ನಿರ್ಮಲ, ಸುರಕ್ಷಿತ, ಸಮ್ಮುನ್ನತ್(ಪ್ರಗತಿಪರ), ಎಕತೀರ್ಥ್(ಇಂಟಿಗ್ರೇಟೆಡ್) ಮತ್ತು ಸಂಯೋಜಿತ್(ಯೋಜಿತ) ಈ ಆರು ಯೋಜನಾ ಅಂಶಗಳನ್ನು ಪ್ರಮುಖ ಸ್ಥಂಭಗಳನ್ನಾಗಿಸಿಕೊಂಡಿದೆ. ಸ್ಮಾರ್ಟ್‌ಕಾಶಿಯ ರಚನೆಗೆ ಉಬೇರ್, ಫಿಲಿಪ್ಸ್, ಸ್ಕಿನೀಡರ್ ಎಲೆಕ್ಟ್ರಿಕ್, ಈಬಿಎಂ,...

Read More

ಮೊಹಮ್ಮದ್ ಶಾಹಿದ್‌ಗೆ ನೆರವು: ಮೋದಿಗೆ ಧನರಾಜ್ ಪಿಳ್ಳೈ ಧನ್ಯವಾದ

ನವದೆಹಲಿ: ಅನಾರೋಗ್ಯ ಪೀಡಿತರಾಗಿರುವ ಹಾಕಿ ಲೆಜೆಂಡ್ ಮೊಹಮ್ಮದ್ ಶಾಹಿದ್ ಅವರಿಗೆ ಹಣಕಾಸು ನೆರವು ನೀಡಿದ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವಾಲಯ ಮತ್ತು ಭಾರತೀಯ ರೈಲ್ವೇಗೆ ಮಾಜಿ ಹಾಕಿ ಆಟಗಾರ ಧನರಾಜ್ ಪಿಳ್ಳೈ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ...

Read More

ಕಲ್ಕತ್ತಾ, ಬಾಂಬೆ, ಮದ್ರಾಸ್ ಹೈಕೋರ್ಟ್‌ಗಳ ಮರುನಾಮಕರಣ

ನವದೆಹಲಿ: ಬ್ರಿಟಿಷ್ ರಾಜ್‌ನ ಮತ್ತೊಂದು ಕುರುಹುವಿಗೆ ವಿದಾಯ ಹೇಳಿರುವ ಕೇಂದ್ರ ಸರ್ಕಾರ ಕಲ್ಕತ್ತಾ, ಬಾಂಬೆ ಹಾಗೂ ಮದ್ರಾಸ್ ಹೈಕೋರ್ಟ್‌ಗಳ ಮರುನಾಮಕರಣ ಮಾಡಿದೆ. ಕಲ್ಕತ್ತಾ, ಬಾಂಬೆ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯಗಳು ನಗರಗಳ ಪ್ರಸ್ತುತ ಹೆಸರುಗಳಾದ ಕೋಲ್ಕತಾ, ಮುಂಬಯಿ ಹಾಗೂ ಚೆನ್ನೈ ಹೆಸರುಗಳಿಂದ ಕರೆಯಲಾಗುವುದು....

Read More

ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಶೀಲಾ ದೀಕ್ಷಿತ್‌ಗೆ ಎಸಿಬಿ ನೋಟಿಸ್

ನವದೆಹಲಿ: ವಾಟರ್ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ‘ನೀವು ಹಗರಣ ಸತ್ಯ ಮತ್ತು ಸನ್ನಿವೇಶಗಳಿಂದ ಓಡಿ ಹೋಗುತ್ತಿದ್ದೀರಿ ಎಂದೆನಿಸುತ್ತಿದೆ. ತನಿಖೆಯಲ್ಲಿ ನೀವು ಭಾಗವಹಿಸುವುದು ಅತೀ...

Read More

ಐನ್‌ಸ್ಟೀನ್, ಹಾಕಿಂಗ್‌ರಂತೆ ಐಕ್ಯೂ ಹೊಂದಿರುವ 11 ವರ್ಷದ ಅಖಿಲೇಶ್

ನಾಗ್ಪುರ: ನಾಗ್ಪುರ ಮೂಲದ 11 ವರ್ಷದ ಬಾಲಕ ಅಖಿಲೇಶ್ ಚಂದೋರ್ಕರ್‌ನ ಐಕ್ಯೂ ಮಟ್ಟ 160 ಇದೆ ಎಂದು ಖಚಿತಪಡಿಸಲಾಗಿದೆ. ಇದು ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ಸ್‌ರಷ್ಟೇ ಆಗಿದೆ ಎಂದು ಹೇಳಲಾಗಿದ್ದು, ಜಗತ್ತಿನಲ್ಲೇ ಶೇ. 2 ರಷ್ಟು ಜನರು ಮಾತ್ರ ಈ ಮಟ್ಟದಲ್ಲಿ...

Read More

2000 ಕೋಟಿ ದಾಟಲಿರುವ ಬಿಎಸ್‌ಎನ್‌ಎಲ್ ವಾರ್ಷಿಕ ಲಾಭ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪೆನಿ ಈ ಬಾರಿಯ 2015-16ರ ಹಣಕಾಸು ವರ್ಷದಲ್ಲಿ ಮೂರು ಪಟ್ಟು ಹೆಚ್ಚಿನ ಲಾಭದೊಂದಿಗೆ 2000 ಕೋಟಿ ರೂ. ಲಾಭ ಪಡೆಯಲಿದೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಈ ಹಿಂದೆ ಬಿಎಸ್‌ಎನ್‌ಎಲ್ ತೀವ್ರ ನಷ್ಟ ಅನುಭವಿಸುತ್ತಿದ್ದು, ಎನ್‌ಡಿಎ...

Read More

1500 ಆಫ್ರಿಕನ್ನರ ಗಡಿಪಾರಿಗೆ ಬೆಂಗಳೂರು ಪೊಲೀಸರ ಚಿಂತನೆ

ಬೆಂಗಳೂರು: ನಿಖರ ವೀಸಾವಿಲ್ಲದೆ ಬೆಂಗಳೂರಿನಲ್ಲಿ ನೆಲೆಸಿರುವ 1500 ಮಂದಿ ಆಫ್ರಿಕನ್ನರ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದು, ಅವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇವರೆಲ್ಲಾ ವಿದ್ಯಾರ್ಥಿಗಳಾಗಿದ್ದು, ಜುಲೈ ಅಂತ್ಯದೊಳಗೆ ಇವರನ್ನು ಹೊರಗಟ್ಟುವುದಾಗಿ ಪೊಲೀಸರು ಹೇಳಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಆಫ್ರಿಕನ್ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಬಯಲಾದ...

Read More

ಗುರು ಗ್ರಂಥ ಸಾಹೇಬಕ್ಕೆ ಅವಮಾನ: ಎಎಪಿಯ ಆಶಿಶ್ ವಿರುದ್ಧ ಪ್ರಕರಣ

ಚಂಡೀಗಢ: ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದ ಮೇರೆಗೆ ಎಎಪಿ ಮುಖಂಡ ಆಶಿಶ್ ಖೈತನ್ ವಿರುದ್ಧ ಪಂಜಾಬ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಎಎಪಿಯ ಚುನಾವಣಾ ಪ್ರಣಾಳಿಕೆಯನ್ನು ಇವರು ಸಿಖ್ಖರ ಅವಿತ್ರ ಗ್ರಂಥ ಗುರು ಗ್ರಂಥ್ ಸಾಹೇಬ ಸೇರಿದಂತೆ ಇತರ ಗ್ರಂಥಗಳಿಗೆ...

Read More

ಪತ್ರಕರ್ತನಿಗೆ ಸಾರ್ವಜನಿಕವಾಗಿ ಧಮ್ಕಿ ಹಾಕಿದ ಲಾಲೂ ಮಗ

ಪಾಟ್ನಾ: ಸಾರ್ವಜನಿಕವಾಗಿಯೇ ಪತ್ರಕರ್ತನೊಬ್ಬನಿಗೆ ಬೆದರಿಕೆ ಹಾಕುವ ಮೂಲಕ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪುತ್ರ ಹಾಗೂ ಬಿಹಾರ ಆರೋಗ್ಯ ಸಚಿವನಾಗಿರುವ ತೇಜ್ ಪ್ರತಾಪ್ ಯಾದವ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಆರ್‌ಜೆಡಿ ಪಕ್ಷದ 20ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ತಂದೆ ಹಾಗೂ...

Read More

ಮೊಬೈಲ್ ಇಂಟರ್‌ನೆಟ್‌ಗೆ 1 ವರ್ಷ ವ್ಯಾಲಿಡಿಟಿ ನೀಡಲು ಟ್ರಾಯ್ ಪ್ರಸ್ತಾಪ

ನವದೆಹಲಿ: ಇಂಟರ್‌ನೆಟ್ ಸೇವೆಗಳ ಮೊಬೈಲ್ ರೀಚಾರ್ಜ್ ವೋಚರ್‌ಗಳ ವ್ಯಾಲಿಡಿಟಿಯನ್ನು 90 ದಿನಗಳ ಬದಲು 365 ದಿನಗಳಿಗೆ ಹೆಚ್ಚಿಸುವಂತೆ ಟೆಲಿಕಾಂ ನಿಯಂತ್ರಕ ಟ್ರಾಯ್ ಪ್ರಸ್ತಾಪಿಸಿದೆ. ಇದರ ವಿವಿಧ ಅಂಕಿ ಅಂಶಗಳನ್ನು ಪರೀಕ್ಷಿಸಿದ ಬಳಿಕ ಪ್ರಾಧಿಕಾರ ಪ್ರಸ್ತುತ ಇರುವ ಗರಿಷ್ಠ 90 ದಿನಗಳ ವ್ಯಾಲಿಡಿಟಿ ಬದಲು 365 ದಿಗಳಿಗೆ ಏರಿಕೆ...

Read More

Recent News

Back To Top