Date : Thursday, 16-03-2017
ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಎಪ್ರಿಲ್ 7ರಿಂದ 10ರವರೆಗೆ ಭಾರತ ಪ್ರವಾಸಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಭಯ ದೇಶಗಳ ನಡುವಣ ಸೌಹಾರ್ದ ಸಹಕಾರ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಮಂತ್ರಣದ...
Date : Thursday, 16-03-2017
ನವದೆಹಲಿ: ಪಂಜಾಬ್ ಮತ್ತು ಗೋವಾದಲ್ಲಿ ಸೋತ ಬಳಿಕ ಎಎಪಿ ಪಕ್ಷದೊಳಗೆ ಒಡಕು ಮೂಡಿದೆ ಎನ್ನಲಾಗಿದ್ದು, ದೆಹಲಿ ಬಿಜೆಪಿ ಮುಖ್ಯಸ್ಥ ಸತೀಶ್ ಉಪಾಧ್ಯಾಯ ಅವರು ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ಧ ಮುಖ್ಯಮಂತ್ರಿ ಅರವಿಂದ್...
Date : Thursday, 16-03-2017
ನವದೆಹಲಿ: ಭಾರತದಲ್ಲೂ ಇಸಿಸ್ ಉಗ್ರ ಸಂಘಟನೆಯ ಬೇರುಗಳು ಹರಡುತ್ತಿದ್ದು, ಈ ಬೇರುಗಳನ್ನು ಕಿತ್ತು ಹಾಕುವ ಪ್ರಯತ್ನಗಳು ಭರದಿಂದ ಸಾಗುತ್ತಲೇ ಇದೆ. ಇದುವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 75 ಇಸಿಸ್ ಸಂಪರ್ಕ ಹೊಂದಿದವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ ಗೃಹಖಾತೆಯ ರಾಜ್ಯ ಸಚಿವ...
Date : Thursday, 16-03-2017
ಜಿನೆವಾ: ಅಲ್ಪಸಂಖ್ಯಾತರ ಬಗ್ಗೆ ಪಾಠ ಹೇಳಲು ಬಂದ ಪಾಕಿಸ್ಥಾನಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿಯೇ ಕನ್ನಡಿ ತೋರಿಸಿದೆ, ತನ್ನ ದೇಶದ ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಮೊದಲು ಪರಾಮರ್ಶಿಸುವಂತೆ ಆ ದೇಶಕ್ಕೆ ತಿರುಗೇಟು ನೀಡಿದೆ. ಪಾಕಿಸ್ಥಾನ ವಿಶ್ವ ಭಯೋತ್ಪಾದಕತೆಯ ಕಾರ್ಖಾನೆಯಾಗುತ್ತಿದೆ. ತನ್ನ ನೆಲದಲ್ಲಿನ ಹಿಂದೂ, ಕ್ರಿಶ್ಚಿಯನ್, ಶಿಯಾ,...
Date : Wednesday, 15-03-2017
ಪುಣೆ: ಬಿಜೆಪಿಯ ನಾಲ್ಕು ಬಾರಿಯ ಪಾಲಿಕೆ ಸದಸ್ಯೆ, ಸ್ವಾತಂತ್ರ್ಯ ಹೋರಾಟಗಾರ ಬಾಲ್ ಗಂಗಾಧರ್ ತಿಲಕ್ ಅವರ ವಂಶಸ್ಥೆ ಮುಕ್ತಾ ತಿಲಕ್ ಪುಣೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮುಕ್ತಾ ತಿಲಕ್ ಅವರು 98 ಮತಗಳನ್ನು ಗಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ನಂದಾ ಲೋನ್ಕಾರ್ ಕಾಂಗ್ರೆಸ್ ಕಾರ್ಪೋರೇಟರ್‌ಗಳ...
Date : Wednesday, 15-03-2017
ಲಕ್ನೋ: ಉತ್ತರಪ್ರದೇಶ ಸೋಲಿನ ಆಘಾತದಿಂದ ಹೊರಬರಲಾಗದೆ ಒದ್ದಾಡುತ್ತಿರುವ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ತನ್ನೆಲ್ಲಾ ಆಕ್ರೋಶವನ್ನು ಬಿಜೆಪಿ ಮತ್ತು ಮತಯಂತ್ರದ ವಿರುದ್ಧ ತೋರಿಸುತ್ತಿದ್ದಾರೆ. ಬಿಜೆಪಿ ಮತಯಂತ್ರದಲ್ಲಿ ತಿದ್ದುಪಡಿ ತಂದು ಎಲ್ಲಾ ಮತಗಳು ತನಗೆ ಬೀಳುವಂತೆ ಮಾಡಿದೆ ಎಂದು ಆರೋಪಿಸುತ್ತಿರುವ ಅವರು, ಇದೀಗ...
Date : Wednesday, 15-03-2017
ಶಾಂಘೈ: ಭಾರತ ಮತ್ತು ಪಾಕಿಸ್ಥಾನ ದೇಶಗಳು ಶಾಂಘೈ ಕೋ-ಅಪರೇಶನ್ ಆರ್ಗನೈಜೇಶನ್ (ಎಸ್‌ಸಿಒ)ಗೆ ಸೇರ್ಪಡೆಗೊಂಡಿರುವುದರಿಂದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡಲು ವೇದಿಕೆ ಸಿಕ್ಕಂತಾಗಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. ಜೂನ್ ತಿಂಗಳಲ್ಲಿ ಕಜಕೀಸ್ತಾನದ ರಾಜಧಾನಿ ಅಸ್ತನದಲ್ಲಿ ನಡೆಯಲಿರುವ ಶೃಂಗಸಭೆಯ ಸಂದರ್ಭ ಚೀನಾ...
Date : Wednesday, 15-03-2017
ನವದೆಹಲಿ: ಉತ್ತರಾಖಂಡ, ಬಿಹಾರ, ಜಾರ್ಖಾಂಡ್ ಮತ್ತು ದೆಹಲಿಗಳಲ್ಲಿ ನಮಾಮಿ ಗಂಗೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಸಲುವಾಗಿ 1900 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸ್ವಚ್ಛ ಗಂಗಾ ಅಭಿಯಾನದ ಎಕ್ಸಿಕ್ಯೂಟಿವ್ ಕಮಿಟಿ ನಮಾಮಿ ಗಂಗೆ ಯೋಜನೆಯಡಿ ಬರುವ 20 ಯೋಜನೆಗಳಿಗೆ 1900 ಕೋಟಿ ರೂಪಾಯಿ...
Date : Wednesday, 15-03-2017
ನವದೆಹಲಿ: ಉತ್ತರಪ್ರದೇಶ, ಉತ್ತರಾಖಂಡಗಳಲ್ಲಿ ದಿಗ್ವಿಜಯ ಸಾಧಿಸಿದ ಬಳಿಕ ಮೊದಲ ಬಾರಿಗೆ ಲೋಕಸಭೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಲ್ಲಾ ಸದಸ್ಯರು ಅಭೂತಪೂರ್ವ ಸ್ವಾಗತವನ್ನು ಕೋರಿದರು. ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಆಗಮಿಸಿದ ಪ್ರಧಾನಿಗೆ ಎಲ್ಲಾ ಸದಸ್ಯರು ಎದ್ದು ನಿಂತು, ಮೇಜುಗಳಿಗೆ ಬಡಿದು ಭವ್ಯ...
Date : Wednesday, 15-03-2017
ಇಂಫಾಲ: ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಎನ್.ಬಿರೆನ್ ಸಿಂಗ್ ಅವರು ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇಂಫಾಲದ ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿರೆನ್ ಅವರೊಂದಿಗೆ ಇತರ ಇಬ್ಬರು ಚುನಾಯಿತ ಸದಸ್ಯರಾದ ವಿಶ್ವಜೀತ್ ಸಿಂಗ್ ಮತ್ತು ಜಯಂತ್ ಕುಮಾರ್ ಅವರು ಸಚಿವರಾಗಿ...