News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಭಾರತದಲ್ಲಿ ಆಂಡ್ರಾಯ್ಡ್ ಸ್ಕಿಲ್ಲಿಂಗ್& ಸರ್ಟಿಫಿಕೇಶನ್ ಪ್ರೋಗ್ರಾಂ ಪ್ರಾರಂಭ

ನವದೆಹಲಿ: ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯ ಭಾಗವಾಗಿ ತಂತ್ರಜ್ಞಾನ ದೈತ್ಯ ಗೂಗಲ್ ‘ಆಂಡ್ರಾಯ್ಡ್ ಸ್ಕಿಲ್ಲಿಂಗ್ ಮತ್ತು ಸರ್ಟಿಫಿಕೇಶನ್’ ಯೋಜನೆ ಮೂಲಕ ಭಾರತವನ್ನು ಉತ್ತಮ ಗುಣಮಟ್ಟದ ಮೊಬೈಲ್ ಅಭಿವೃದ್ಧಿಕಾರರ ಜಾಗತಿಕ ಹಬ್ ಆಗಿ ಪರಿವರ್ತಿಸಲು ಬಯಸಿದೆ. ಆಂಡ್ರಾಯ್ಡ್ ಅಭಿವೃದ್ಧಿಪಡಿಸಲು ಭಾರತದ ಸುಮಾರು...

Read More

ಕೇಬಲ್ ಆಪರೇಟರ್­ಗಳು ಕಡ್ಡಾಯವಾಗಿ 20 ಡಿಡಿ ಚಾನೆಲ್­ಗಳನ್ನು ಪ್ರಸಾರ ಮಾಡಲು ಸೂಚನೆ

ನವದೆಹಲಿ : ದೇಶಾದ್ಯಂತ ನಗರಗಳಲ್ಲಿ 20 ಡಿಡಿ ಚಾನೆಲ್­ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕೆಂಬ ನೀತಿ ಜಾರಿಗೊಳಿಸಲು ಕೇಂದ್ರ ನಿರ್ಧರಿಸಿದೆ. ದೇಶಾದ್ಯಂತ ಡಿಜಿಟಲೀಕರಣಗೊಂಡಿರುವ ನಗರಗಳು, ಡಿಜಿಟಲೀಕರಣಗೊಳ್ಳುತ್ತಿರುವ ನಗರಗಳಲ್ಲಿ 20 ಡಿಡಿ ಚಾನೆಲ್‌ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕೆಂದು ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ಕೇಂದ್ರ ಮಾಹಿತಿ ಮತ್ತು...

Read More

ಶಕ್ತಿಮಾನ್‌ಗೆ ಗೌರವ ಸಮರ್ಪಣೆ : ಶಕ್ತಿಮಾನ್ ಪಾರ್ಕ್ ಉದ್ಘಾಟನೆ

ಡೆಹ್ರಾಡೂನ್ : ಪೊಲೀಸ್ ಕುದುರೆ ಶಕ್ತಿಮಾನ್‌ಗೆ ಗೌರವ ಸಮರ್ಪಿಸಲು ಡೆಹ್ರಾಡೂನಿನ ಪೊಲೀಸ್ ಲೈನ್­ನಲ್ಲಿರುವ ಪಾರ್ಕ್­ನ್ನು ಶಕ್ತಿಮಾನ್ ಪಾರ್ಕ್ ಎಂದು ಹೆಸರಿಸಲಾಗಿದ್ದು, ಇಂದು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್  ಉದ್ಘಾಟನೆ ಮಾಡಿದರು. ಶಕ್ತಿಮಾನ್ ಎಲ್ಲರ ಪ್ರೀತಿಪಾತ್ರವಾಗಿದ್ದ ಕುದುರೆ. ಪ್ರತಿಭಟನೆ ವೇಳೆ ಲಾಟಿ ಏಟು ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ಪೊಲೀಸ್ ಕುದುರೆ...

Read More

ಐಐಟಿ-ಬಾಂಬೆಯಿಂದ 3,500 ಖಾದಿ ಬಟ್ಟೆಗಳಿಗೆ ಆರ್ಡರ್

ಮುಂಬಯಿ: ಭಾರತೀಯ ತಂತ್ರಜ್ಞಾನ ಸಂಸ್ಥೆ, ಬಾಂಬೆ ಅದರ ಘಟಿಕೋತ್ಸಕ್ಕೆ ಖಾದಿ ನಿಲುವಂಗಿಯನ್ನು (robe) ಆಯ್ಕೆ ಮಾಡಿದೆ. ಬಾಂಬೆಯ ಈ ಪ್ರಧಾನ ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ ಘಟಿಕೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಹನಿ ಕೋಂಬ್ ಟವೆಲ್ ಹತ್ತಿ ಖಾದಿಯಿಂದ ತಯಾರಿಸಿದ 3,500 ಉತ್ತಾರಿಯಾ ಅಥವಾ ಅಂಗವಸ್ತ್ರವನ್ನು ಆರ್ಡರ್...

Read More

ಕೇರಳ ದೇವಾಲಯ ಅಗ್ನಿ ದುರಂತ: ಎಲ್ಲ 41 ಆರೋಪಿಗಳಿಗೆ ಜಾಮೀನು

ಕೊಚಿ: ಕೇರಳದ ಕೊಲ್ಲಂನಲ್ಲಿರುವ ಪುತ್ತಿಂಗಲ್ ದೇವಿ ದೇವಸ್ಥಾನದಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣದ ಎಲ್ಲ 41 ಆರೋಪಿಗಳಿಗೂ ಕೇರಳ ಹೈಕೋರ್ಟ್ ಜಾಮೀನು ನೀಡಿ ಬಿಡುಗಡೆ ಮಾಡಿದೆ. ಘಟನೆ ಸಂಭವಿಸಿದ 90 ದಿನಗಳ ಗಡುವಿನ ಒಳಗೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸದ ಕಾರಣ ಎಲ್ಲ ಆರೋಪಿಗಳಿಗೂ ಹೈಕೋರ್ಟ್ ಜಾಮೀನು...

Read More

ಬುರ್ಹಾನ್ ವಾನಿಯ ಕೊನೆಯ ಟ್ವೀಟ್ ಝಾಕಿರ್ ನಾಯ್ಕ್ ಕುರಿತಾಗಿತ್ತು !

ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹತನಾದ ಉಗ್ರ ಬುರ್ಹಾನ್ ವಾನಿಯ ಕೊನೆಯ ಟ್ವೀಟ್ ನಿಮಗೆ ಆಶ್ಚರ್ಯ ಮೂಡಿಸಬಹುದು. ಅದು ವಿವಾದಾತ್ಮಕ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್ ಕುರಿತದ್ದಾಗಿದೆ! ಜುಲೈ 8ರ ತನ್ನ ಕೊನೆಯ ಟ್ವೀಟ್‌ನಲ್ಲಿ ಬುರ್ಹಾನ್ ವಾನಿ ಝಾಕಿರ್ ನಾಯ್ಕ್‌ನನ್ನು ಬೆಂಬಲಿಸುವಂತೆ ಸೂಚಿಸಿದ್ದನು. ಆತ...

Read More

ಜುಲೈ 12 ಮತ್ತು 13 ಬ್ಯಾಂಕ್ ಬಂದ್

ನವದೆಹಲಿ : ಜುಲೈ 12 ಮತ್ತು 13 ರಂದು ದೇಶದಾದ್ಯಂತ ಬ್ಯಾಂಕ್​ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳು ಎಲ್ಲಾ ಬ್ಯಾಂಕ್​ಗಳು ಬಂದ್ ಆಗಲಿವೆ. ಐಡಿಬಿಐ ಬ್ಯಾಂಕ್‌ ಖಾಸಗೀಕರಣ ಮತ್ತು  ಭಾರತೀಯ ಸ್ಟೇಟ್‌ ಬ್ಯಾಂಕ್‌ ಜೊತೆ 5 ಸಹವರ್ತಿ ಬ್ಯಾಂಕ್‌ಗಳ ವಿಲೀನವನ್ನು...

Read More

ಮಾಜಿ ಫುಟ್ಬಾಲ್ ಆಟಗಾರ, ಕೋಚ್ ಅಮಲ್ ದತ್ತಾ ನಿಧನ

ಕೋಲ್ಕತಾ: ಭಾರತ ತಂಡದ ಮಾಜಿ ಫುಟ್ಬಾಲ್ ಆಟಗಾರ, ಪೂರ್ಣಾವಧಿ ಕೋಚ್ ಆಗಿದ್ದ ಅಮಲ್ ದತ್ತಾ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ಅಮಲ್ ದತ್ತಾ ಅವರು ಕಳೆದ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಭಾನುವಾರ ಸಂಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ...

Read More

ಪೋಸ್ಟ್ ಮೂಲಕ ಗಂಗಾಜಲ ಯೋಜನೆಗೆ ಅಧಿಕೃತ ಚಾಲನೆ

ಪಾಟ್ನಾ :  ಪೋಸ್ಟ್ ಮೂಲಕ ಗಂಗಾಜಲವನ್ನು ದೇಶದ ಎಲ್ಲಾ ಭಾಗದ ಜನತೆಗೂ ತಲುಪಿಸುವ ಮಹತ್ವದ ಯೋಜನೆ ‘ಗಂಗಾಜಲ’ ಯೋಜನೆಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್  ಅವರು ಪಾಟ್ನಾದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಹಿಂದೂಗಳ ಪವಿತ್ರ ಜಲ ಗಂಗಾಜಲವನ್ನು ಕಡಿಮೆ ಬೆಲೆಗೆ...

Read More

ಜಮ್ಮ-ಕಾಶ್ಮೀರದಲ್ಲಿ ಮುಂದುವರಿದ ಪ್ರತಿಭಟನೆ: ಸಾವಿನ ಸಂಖ್ಯೆ 21ಕ್ಕೆ ಏರಿಕೆ

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ಮುಜಫರ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೆ ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ. ಪುಲ್ವಾಮಾ, ಜಮ್ಮು, ಅನಂತನಾಗ್, ಶ್ರೀನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ....

Read More

Recent News

Back To Top