News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಝಾಕೀರ್ ನಾಯ್ಕ್ ಪೀಸ್ ಟಿವಿಗೆ ನಿರ್ಬಂಧ

ನವದೆಹಲಿ : ಝಾಕೀರ್ ನಾಯ್ಕ್  ಮಾಲೀಕತ್ವದ ಚಾನೆಲ್ ‘ಪೀಸ್ ಟಿವಿ’ಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದ್ದು, ಅಕ್ರಮ ಪ್ರಸಾರ ನಡೆಸುತ್ತಿರುವ ಕೇಬಲ್ ಆಪರೇಟರ್​ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಬಾಂಗ್ಲಾದೇಶದ ಢಾಕಾದಲ್ಲಿ ಉಗ್ರರು ಅಟ್ಟಹಾಸ...

Read More

ಭಾರತ-ಆಫ್ರಿಕಾ ನಡುವೆ ಭದ್ರತೆ, ಗಣಿಗಾರಿಕೆ ಒಪ್ಪಂದ

ಪ್ರಿಟೋರಿಯಾ: ತಮ್ಮ ಸಾಂಪ್ರದಾಯಿಕ ಸಂಬಂಧಗಳನ್ನು ಇನ್ನಷ್ಟು ಸುಭದ್ರಗೊಳಿಸಿಸುವುದರ ಜೊತೆಗೆ ಉತ್ಪಾದನೆ, ರಕ್ಷಣೆ, ಗಣಿಗಾರಿಕೆ ಮತ್ತು ಖನಿಜ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಹೆಚ್ಚಿಸಲು ಮುಂದಾಗಿದೆ. ಅಲ್ಲದೇ ಭಯೋತ್ಪಾದನೆ ಮತ್ತು ಬಹುಪಕ್ಷೀಯ ಸಮಸ್ಯೆಗಳನ್ನು ಸಕ್ರಿಯವಾಗಿ ನಿವಾರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ದಕ್ಷಿಣ...

Read More

ಇಸಿಸ್‌ನಿಂದ ಭಾರತದಲ್ಲಿ ದಾಳಿಗೆ ಸಂಚು

ನವದೆಹಲಿ: ಇಸಿಸ್ ಬೆಂಬಲಿತ ಜಮಾತ್-ಉಲ್-ಮುಜಾಹಿದ್ದೀನ್ ಉಗ್ರ ಸಂಘಟನೆ ಢಾಕಾದಲ್ಲಿ ನಡೆಸಿದ ದಾಳಿ ಮಾದರಿಯಲ್ಲೇ ಭಾರತದಲ್ಲೂ ದಾಳಿ ನಡೆಸಲು ಇಸಿಸ್ ಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಆಮಾತ್ ಉಗ್ರರು ಅಸ್ಸಾಂ, ಪ.ಬಂಗಾಳ ರಾಜ್ಯಗಳಲ್ಲಿ ಬೇರೂರಿದ್ದು, ಇತರ ರಾಜ್ಯಗಳಿಗೂ ವಿಸ್ತರಿಸುತ್ತಿವೆ....

Read More

ಅಲ್-ಖೈದಾ ದಾಳಿ ಬೆದರಿಕೆ: ದೆಹಲಿಯಲ್ಲಿ ಕಟ್ಟೆಚ್ಚರ

ನವದೆಹಲಿ: ಬಾಂಗ್ಲಾದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು, ದೆಹಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ಸೂಚಿಸಿದೆ. ಈ ನಡುವೆ ಪೊಲೀಸ್ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಭದ್ರತೆಯ ಪರಿಶೀಲನೆಗೂ ಒತ್ತು ನೀಡಲು ಹೇಳಿದೆ. ಅಲ್-ಖೈದಾ ಮುಖ್ಯಸ್ಥ ಮೌಲಾನಾ ಉಮರ್ ಐಪಿಎಸ್...

Read More

ಆ.15 ರ ಒಳಗೆ ರಾಜಸ್ಥಾನದಲ್ಲಿ 5,000 ‘ವಿಲೇಜ್ ಮಾಲ್’ ತೆರೆಯುವ ಗುರಿ

ಜೈಪುರ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಗಸ್ಟ್ 15 ರ ಒಳಗೆ ರಾಜಸ್ಥಾನದಲ್ಲಿ 5,000 ‘ಅನ್ನಪೂರ್ಣ ಭಂಡಾರಗಳನ್ನು ತೆರೆಯುವ ಗುರಿ ಹೊಂದಿದೆ. ಅನ್ನಪೂರ್ಣ ಭಂಡಾರಕ್ಕೆ ‘ವಿಲೇಜ್ ಮಾಲ್’ ಎಂದು ಹೆಸರಿಸಲಾಗಿದೆ. ಕಳೆದ ಅಕ್ಟೋಬರ್ 2015 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯಡಿಯಲ್ಲಿ...

Read More

ಗುರುಗ್ರಾಮ : ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳಲ್ಲಿ ಡೆಂಗ್ಯೂ ಪರೀಕ್ಷೆ ದರ ಪ್ರದರ್ಶನ ಕಡ್ಡಾಯ

ಗುರುಗ್ರಾಮ : ಇತ್ತೀಚೆಗೆ ಗುರುಗ್ರಾಮದ ಎರಡು ಪ್ರಮುಖ ಲ್ಯಾಬ್‌ಗಳು ಡೆಂಗ್ಯೂ ರೋಗಿಗಳ ಪರೀಕ್ಷೆಗೆ ಹೆಚ್ಚಿನ ಶುಲ್ಕ ಪಡೆದಿದ್ದು, ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್‌ಗಳು ಡೆಂಗ್ಯೂ ಪರೀಕ್ಷೆಯ ದರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಗುರ್ಗಾಂವ್ ಆರೋಗ್ಯ ಇಲಾಖೆ ಸೂಚಿಸಿದೆ. ಕಳೆದ ತಿಂಗಳು...

Read More

ಜೀವನಾಧಾರಿತ ಚಿತ್ರ ನಿರ್ಮಿಸಿದರೆ ಸಲ್ಮಾನ್ ಖಾನ್ ನನ್ನ ಪಾತ್ರ ನಿರ್ವವಹಿಸಲಿ

ನವದೆಹಲಿ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಚಿತ್ರ ಬಿಡುಗಡೆಗೊಂಡಿದ್ದು, ಸಲ್ಮಾನ್ ಅಭಿಮಾನಿಗಳು ಸುಲ್ತಾನ್ ಚಿತ್ರ ನೋಡಲು ಥೀಯೆಟರ್‌ಗಳಲ್ಲಿ ಮುಗಿಬೀಳುತ್ತಿದ್ದಾರೆ. ಈ ಮಧ್ಯೆ ಸಲ್ಮಾನ್ ಖಾನ್ ಅವರ ಅಭಿಮಾನಿ ಪಾಕಿಸ್ಥಾನದ ಮಾಜಿ ವೇಗದ ಬೌಲರ್ ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಖ್ಯಾತಿಯ ಶೋಯೆಬ್...

Read More

ಇನ್ನು ಮುಂದೆ ನಿಮ್ಮ ಬಳಿ ಡ್ರೈವಿಂಗ್ ಲೈಸನ್ಸ್ ಸಾಫ್ಟ್ ಕಾಪಿ ಇದ್ದರೆ ಸಾಕು

ನವದೆಹಲಿ: ವಾಹನ ಚಾಲಕರು ಮತ್ತು ಮಾಲೀಕರು ಇನ್ನು ಮುಂದೆ ಪೊಲೀಸ್ ಪರಿಶೀಲನೆ ಮತ್ತಿತರ ಉದ್ದೇಶಗಳಿಗೆ ಬಳಸುವ ಲೈಸನ್ಸ್ ಮತ್ತು ನೋಂದಣಿ ಪತ್ರದ ಜೊತಗೆ ವಿಮಾ ದಾಖಲೆಗಳ ಹಾರ್ಡ್ ಕಾಪಿ ಬದಲು ಸಾಫ್ಟ್ ಕಾಪಿಗಳನ್ನು ಕೂಡ ಅಧಿಕೃತವಾಗಿ ಪರಿಗಣನೆಗೆ ತೆಗೆದುಕೊಳ್ಳುವ ಬಗ್ಗೆ ರಸ್ತೆ...

Read More

‘ಮಹಾ’ ಸಚಿವ ಸಂಪುಟ ವಿಸ್ತರಣೆ: 10 ಹೊಸ ಸಚಿವರ ಸೇರ್ಪಡೆ

ಮುಂಬಯಿ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸುಮಾರು 21 ತಿಂಗಳ ಬಳಿಕ ದೇವೇಂದ್ರ ಫಡ್ನವಿಸ್ ಶುಕ್ರವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 10 ಹೊಸ ಸಚಿವರ ಸೇರ್ಪಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಫಡ್ನವಿಸ್ ತಮ್ಮ ಸಂಪುಟದಲ್ಲಿರುವ ಪ್ರಸ್ತುತ ಸಚಿವರನ್ನು ಮುಂದುವರಿಸಲಿದ್ದು, ಹಿರಿಯ ಸಚಿವ ಏಕನಾಥ್ ಖಡ್ಸೆ ರಾಜೀನಾಮೆ ಬಳಿಕ ಸಂಪುಟ...

Read More

ಎಎಪಿಯ ಮತ್ತೋರ್ವ ಶಾಸಕನ ಬಂಧನ

ನವದೆಹಲಿ: ಎಎಪಿ ಪಕ್ಷದ ಮತ್ತೋರ್ವ ಶಾಸಕ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಕ್ಕೆ ಗುರಿಯಾಗಿ ಬಂಧಿತರಾಗಿದ್ದು, ದೆಹಲಿ ಸರ್ಕಾರವನ್ನು ತೀವ್ರ ಮುಜುಗರಕ್ಕೊಳಪಡಿಸಿದೆ. ಶಾಸಕ ಪ್ರಕಾಶ್ ಜರ್ವಾಲ್ ಅವರನ್ನು ಶುಕ್ರವಾರ ಗ್ರೇಟರ್ ಕೈಲಾಶ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಸೆಕ್ಷನ್ 354,...

Read More

Recent News

Back To Top