News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪುನರಾರಂಭಿಸಲು ಚಿಂತನೆ

ನವದೆಹಲಿ :  ಆರ್ಥಿಕ ಸಂಕಷ್ಟಕ್ಕೀಡಾಗಿ ಸ್ಥಗಿತಗೊಂಡಿದ್ದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಪುನರಾರಂಭಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. 8 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ನ್ಯಾಷನಲ್‌ ಹೆರಾಲ್ಡ್‌ ಮತ್ತು ಇತರೆ ಎರಡು ಪತ್ರಿಕೆಗಳಾದ  ಹಿಂದಿ ದಿನಪತ್ರಿಕೆ ನವಜೀವನ್‌, ಉರ್ದು ಭಾಷೆಯ ಕ್ವಾಮಿ ಅವಾಜ್‌  ಪತ್ರಿಕೆಗಳನ್ನು ಪುನರಾರಂಭಿಸುವ...

Read More

ಹೈದರಾಬಾದ್ ಇಸಿಸ್ ಮುಖ್ಯಸ್ಥ ಯಾಸಿರ್‌ನನ್ನು ಬಂಧಿಸಿದ ಎನ್‌ಐಎ

ಹೈದರಾಬಾದ್: ಭಾರತದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ಹೈದರಾಬಾದ್‌ನ ಇಸಿಸ್ ಗುಂಪಿನ ಮುಖ್ಯಸ್ಥ ಯಾಸಿರ್ ನಿಯಾಮಾತ್ವುಲ್ಲಾನನ್ನು ಬಂಧಿಸಿದ್ದಾರೆ. ಯಾಸಿರ್ ಅಲ್ಲದೇ ಇಸಿಸ್‌ಗೆ ದೇಣಿಗೆ ಸಂಗ್ರಹಿಸುತ್ತಿದ್ದ ಅತಾಉಲ್ಲಾ ರೆಹ್ಮಾನ್‌ನ್ನೂ ಎನ್‌ಐಎ ಬಂಧಿಸಿದ್ದಾರೆ. ಇವರಿಬ್ಬರನ್ನೂ ಭಯೋತ್ಪಾದಕ ಪಿತೂರಿ ಪ್ರಕರಣದಡಿ ಬಂಧಿಸಲಾಗಿದ್ದು ವಿಶೇಷ ಕೋರ್ಟ್‌ಗೆ...

Read More

ದೆಹಲಿಯ 5 ಯೋಜನೆಗಳಿಗೆ ಕೇಂದ್ರದಿಂದ 32,000 ಕೋಟಿ ರೂ. ಅನುದಾನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರದ ವಸತಿ ಕಾಲನಿಗಳ ಮರು ಅಭಿವೃದ್ಧಿ ಮತ್ತು 5 ಪ್ರಮುಖ ರಸ್ತೆ ಯೋಜನೆಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 32,000 ಕೋಟಿ ರೂ. ಅನುದಾನ ನೀಡಿದೆ. ದೆಹಲಿಯ ರಸ್ತೆ ಅಭಿವೃದ್ಧಿಗೆ 658 ಕೋಟಿ ರೂ. ಅನುದಾನ ನೀಡಲಾಗಿದ್ದು, ಮಹಿಪಾಲ್‌ಪುರ್, ಏರೋಸಿಟಿ,...

Read More

ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಮೋದಿ ಮನವಿ : ಸಹಕಾರ ನೀಡುವ ಭರವಸೆ

ನವದೆಹಲಿ: ಕಾಶ್ಮೀರದ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ಪ್ರಧಾನಿ ಸಚಿವಾಲಯದ ಅಧಿಕಾರಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಉಗ್ರ ಬುರ್ಹಾನ್ ವಾನಿ ಸಾವಿನ ವಿರುದ್ಧದ ಪ್ರತಿಭಟನೆಗೆ ಮುಗ್ಧ ಜನರು ಬಲಿಯಾಗಬಾರದು ಎಂದು...

Read More

ಅಮರನಾಥ ಯಾತ್ರೆ ಪುನರಾರಂಭ

ಜಮ್ಮು : ಮೂರು ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯು ಪುನರಾರಂಭಗೊಂಡಿದೆ. ಉಗ್ರ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಯಾವ ಭಕ್ತಾದಿಗಳೂ ಪ್ರಯಾಣ ಕೈಗೊಳ್ಳಲು ಬಿಟ್ಟಿರಲಿಲ್ಲ. ಇದೀಗ ಯಾತ್ರೆ ಪುನರಾರಂಭಗೊಂಡಿದ್ದು, ಯಾತ್ರಾರ್ಥಿಗಳು...

Read More

7ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಮತ್ತೊಮ್ಮೆ ಬದಲಾವಣೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ನಿವೃತ್ತಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದು ಜನವರಿ 1, 2016 ರಿಂದ ಜಾರಿಗೆ ಬರಲಿದ್ದು, ವೇತನ ಮತ್ತು ನಿವೃತ್ತಿ ವೇತನದ ಬಾಕಿಯನ್ನು 2016-17 ನೇ...

Read More

ಮೋದಿ ಸರ್ಕಾರದ ಆರ್ಥಿಕ ನೀತಿಯಿಂದ ಭಾರತದ ಬೆಳವಣಿಗೆಯ ಗುಣಮಟ್ಟ ಸುಧಾರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಕುರಿತು ಕ್ರಿಸಿಲ್ ರೇಟಿಂಗ್ ಸಂಸ್ಥೆ ಪ್ರಶಂಸೆ ಮಾಡಿದೆ. ಪ್ರಧಾನಿ ಮೋದಿ ಅವರ ಆರ್ಥಿಕ ನೀತಿ ರಾಜಕೀಯವನ್ನು ಆಧರಿಸಿಲ್ಲ, ಅಥವಾ ಆರ್ಥಿಕ ಮತ್ತು ವಿತ್ತೀಯ ಉತ್ತೇಜನೆ ಮೂಲಕ ಬೆಳವಣಿಗೆ ವರ್ಧನೆ ಹೊಂದಿಲ್ಲ....

Read More

ಕಾಶ್ಮೀರ ಪರಿಸ್ಥಿತಿ ಕುರಿತು ಇಂದು ಉನ್ನತ ಮಟ್ಟದ ಸಭೆ ನಡೆಸಲಿರುವ ಮೋದಿ

ನವದೆಹಲಿ : ಆಫ್ರಿಕಾ ರಾಷ್ಟ್ರಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಕಾಶ್ಮೀರ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಉನ್ನತ ಅಧಿಕಾರಿಗಳು ಮತ್ತು ಹಿರಿಯ ಸಚಿವರೊಂದಿಗೆ ಉನ್ನತ ಮಟ್ಟದ...

Read More

ಹಸಿರು ಕ್ರಾಂತಿ : ಒಂದೇ ದಿನದಲ್ಲಿ 5 ಕೋಟಿ ಗಿಡ ನೆಟ್ಟು ವಿಶ್ವದಾಖಲೆಯತ್ತ ಉತ್ತರ ಪ್ರದೇಶ

ಲಖ್ನೌ : #UPGoesGreen ಎಂಬ ಹ್ಯಾಷ್­ಟ್ಯಾಗ್­ನೊಂದಿಗೆ ಉತ್ತರ ಪ್ರದೇಶವನ್ನು ಸ್ವಚ್ಛಗೊಳಿಸಿ, ಹಸಿರು ಉತ್ತರಪ್ರದೇಶ ಯೋಜನೆಯಡಿಯಲ್ಲಿ ಒಂದೇ ದಿನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 5 ಕೋಟಿ ಸಸಿಗಳನ್ನು ನೆಡುವ ಮೂಲಕ ಉತ್ತರ ಪ್ರದೇಶ ಸರ್ಕಾರವು ವಿಶ್ವದಾಖಲೆ ಮಾಡಲು ಹೊರಟಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ...

Read More

ಟಿಫಿನ್ ಬಾಕ್ಸ್‌ಗಳ ಮೇಲೆ ಸ್ವಚ್ಛತೆ ಸಂದೇಶ ಲಗತ್ತಿಸಲು ‘ಡಬ್ಬಾವಾಲಾ’ಗಳಿಗೆ ಕೇಂದ್ರ ಮನವಿ

ಮುಂಬಯಿ: ಗ್ರಾಹಕರಿಗೆ ಆಹಾರ/ಊಟದ ಡಬ್ಬಿಗಳನ್ನು ತಲುಪಿಸುವ ಮುನ್ನ ಅವುಗಳ ಮೇಲೆ ಸ್ವಚ್ಛತೆಯ ಸಂದೇಶಗಳ ಸ್ಟಿಕರ್‌ಗಳನ್ನು ಲಗತ್ತಿಸುವಂತೆ ಮುಂಬಯಿಯ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಗಳಾದ ‘ಡಬ್ಬಾವಾಲಾ’ಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಟಿಫಿನ್ ಬಾಕ್ಸ್‌ಗಳ ಮೇಲ್ಭಾಗದಲ್ಲಿ ‘ದಯವಿಟ್ಟು ಆಹಾರ ಸೇವಿಸುವ ಮುನ್ನ ನಿಮ್ಮ...

Read More

Recent News

Back To Top