News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

‘ಒನ್ ನೇಶನ್’, ‘ಒನ್ ರೇಟ್’ ಜಾರಿಗೊಳಿಸಲು ಪೆಟ್ರೋಲ್ ಪಂಪ್ ಮಾಲೀಕರ ಒತ್ತಾಯ

ನವದೆಹಲಿ: ದೇಶದ ಎಲ್ಲಾ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ‘ಒನ್ ನೇಶನ್’, ‘ಒನ್ ರೇಟ್’ (ಒಂದು ರಾಷ್ಟ್ರ, ಒಂದೇ ದರ) ಬೇಡಿಕೆಯೊಂದಿಗೆ ಸಮಾನ ದರವನ್ನು ವಿಧಿಸುವಂತೆ ಪೆಟ್ರೋಲ್ ಪಂಪ್ ಮಾಲೀಕರು ಬಯಸಿದ್ದು, ಈ ಬೇಡಿಕೆಯನ್ನು ಈಡೇರಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ವಿವಿಧ...

Read More

ದಕ್ಷಿಣ ಸುಡಾನ್­ನಲ್ಲಿರುವ ಭಾರತೀಯರ ರಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ : ಸುಷ್ಮಾ

ನವದೆಹಲಿ :  ದಕ್ಷಿಣ ಸುಡಾನ್­ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ದಕ್ಷಿಣ ಸುಡಾನ್­ನಲ್ಲಿ ಸೇನಾ ಪಡೆಗಳು ಮತ್ತು ಬಂಡುಕೋರರ ನಡುವಿನ ಘರ್ಷಣೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿದ್ದು, ಜನರ ರಕ್ಷಣೆ ಪ್ರಮುಖ ಅಂಶವಾಗಿದೆ. ಮೂಲಗಳ ಪ್ರಕಾರ ಸುಡಾನ್­ನಲ್ಲಿ ಸುಮಾರು...

Read More

ಪರೀಕ್ಷೆಯಲ್ಲಿ ಸಾಮೂಹಿಕ ವಂಚನೆ: ಪರಿಶೀಲನೆಗೊಳಪಟ್ಟ ಜಾರ್ಖಂಡ್ ಕಾಲೇಜು

ನವದೆಹಲಿ: ಇತ್ತೀಚೆಗೆ ಬಿಹಾರದಲ್ಲಿ ನಡೆದ ಅರ್ಹತಾ ಪರೀಕ್ಷೆ ಹಗರಣದ ವಿರುದ್ಧ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಕಿಡಿ ಕಾರಿದ್ದರು. ಇದೀಗ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿರುವ ಆರ್‌ಎಸ್ ಮೋರೆ ಕಾಲೇಜಿನ 11ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಸಾಮೂಹಿಕ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ....

Read More

ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪುನರ್ ಸ್ಥಾಪಿಸಲು ಆದೇಶಿಸಿದ ಸುಪ್ರೀಂ

ನವದೆಹಲಿ : ಅರುಣಾಚಲ ಪ್ರದೇಶದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದು ಮಾಡಿ ಕಾಂಗ್ರೆಸ್ ಸರ್ಕಾರವನ್ನು ಪುನರ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್  ಆದೇಶ ನೀಡಿದೆ. ಅರುಣಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ನಬಾಬ್ ಟೂಕಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೆಲವು ಶಾಸಕರು ಬಂಡಾಯವೆದ್ದ ಹಿನ್ನೆಲೆಯಲ್ಲಿ ಜನವರಿ ತಿಂಗಳಿನಲ್ಲಿ ಅರುಣಾಚಲ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು....

Read More

ರೈಲ್ವೆ ಬಜೆಟ್‌ನ್ನು ಸಾಮಾನ್ಯ ಬಜೆಟ್ ಜೊತೆ ವಿಲೀನಗೊಳಿಸಲು ಮನವಿ

ನವದೆಹಲಿ: ಕಳೆದ 92 ವರ್ಷಗಳಿಂದ ಮಂಡನೆಯಾಗುತ್ತಿರುವ ಪ್ರತ್ಯೇಕ ರೈಲು ಬಜೆಟ್‌ನ್ನು ಸಾಮಾನ್ಯ ಬಜೆಟ್‌ನೊಂದಿಗೆ ವಿಲೀನಗೊಳಿಸುವಂತೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ರೈಲು ಬಜೆಟ್‌ನ್ನು ಸಾಮಾನ್ಯ ಬಜೆಟ್ ಜೊತೆ...

Read More

ರಾಜ್ ಬಬ್ಬರ್ ಉತ್ತರ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ

ನವದೆಹಲಿ: ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ರಾಜ್ ಬಬ್ಬರ್ ಅವರನ್ನು  ಉತ್ತರ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷನನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸಿನ ರಾಜ್ಯಸಭಾ ಸದಸ್ಯರಾಗಿರುವ ರಾಜ್ ಬಬ್ಬರ್ ಅವರು ಉತ್ತರ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ...

Read More

ಜಿಎಸ್‌ಟಿ ಜಾರಿಗೆ ಕಾಂಗ್ರೆಸ್ ಬೆಂಬಲ ಕೋರಿದ ಕೇಂದ್ರ

ನವದೆಹಲಿ: ಜುಲೈ 18 ರಂದು ಸಂಸತ್ ಅಧಿವೇಶನ ಆರಂಭಗೊಳ್ಳಲಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಜಾರಿಗೆ ತರಲು ಕೇಂದ್ರ ಸರ್ಕಾರ ಕಾಂಗ್ರೆಸ್ ಬೆಂಬಲ ಕೋರಿದೆ. ಮುಂಗಾರು ಅಧಿವೇಶನ ಆ.12 ರಂದು ಕೊನೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾರ್ಯಸೂಚಿಯಲ್ಲಿ ಜಿಎಸ್‌ಟಿ ಮಸೂದೆಗೆ ಮೊದಲ...

Read More

70 ಗನ್ ಲೂಟಿ ಮಾಡಿದ ಕಾಶ್ಮೀರಿ ಯುವಕ : ಕರ್ಫ್ಯೂ ಮುಂದುವರಿಕೆ

ಶ್ರೀನಗರ: ಕುಲ್­ಗಾಂವ್­ನಲ್ಲಿನ ದಂಹಾಲ್ ಪೊಲೀಸ್ ಸ್ಟೇಷನ್­ನಿಂದ ಸುಮಾರು 70 ಕ್ಕೂ ಹೆಚ್ಚು ಸ್ವಯಂಚಾಲಿತ ಮತ್ತು ಅರೆಸ್ವಯಂಚಾಲಿತ ಗನ್­ಗಳನ್ನು ಕಾಶ್ಮೀರಿ ಯುವಕನೊಬ್ಬ ಲೂಟಿ ಮಾಡಿ ಪರಾರಿಯಾಗಿದ್ದಾನೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ದಮನಸುವ ಪ್ರಯತ್ನದಲ್ಲಿರುವ ಭದ್ರತಾಪಡೆಗಳು...

Read More

ಕಲ್ಲಿದ್ದಲು ಹಗರಣದಲ್ಲಿ ರಣಜಿತ್ ಸಿನ್ಹಾ ಪಾತ್ರ

  ನವದೆಹಲಿ: ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ಮಾಜಿ ಮುಖ್ಯಸ್ಥ ರಣಜಿತ್ ಸಿನ್ಹಾ ಅವರ ಪಾತ್ರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಲ್ಲಿದ್ದಲು ಹಗರಣದ ಪ್ರಮುಖ ಆರೋಪಿಗಳನ್ನು ರಣಜಿತ್ ಸಿನ್ಹಾ ಅವರು ಖಾಸಗಿಯಾಗಿ ಭೇಟಿಯಾಗಿದ್ದವರ ಪಟ್ಟಿಯನ್ನು ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್‌ಗೆ...

Read More

ಫೋರ್ಬ್ಸ್ ಏಷ್ಯಾ ದಾನಿಗಳ ಪಟ್ಟಿಯಲ್ಲಿ 5 ಭಾರತೀಯರು

ನವದೆಹಲಿ: ಲೋಕೋಪಕಾರಕ್ಕಾಗಿ ದಾನ ನೀಡುವವರ ಫೋರ್ಬ್ಸ್ ಏಷ್ಯಾ ವಾರ್ಷಿಕ ಪಟ್ಟಿಯಲ್ಲಿ ಐವರು ಭಾರತೀಯರು ಹೆಸರು ಪಡೆದುಕೊಂಡಿದ್ದಾರೆ. ಏಷ್ಯಾ-ಪೆಸಿಫಿಕ್ ಭಾಗದ 13 ರಾಷ್ಟ್ರಗಳ 40 ದಾನಿಗಳನ್ನು ಒಳಗೊಂಡ ಪಟ್ಟಿಯಲ್ಲಿ ಭಾರತದ ಸಂಪರ್ಕ್ ಫೌಂಡೇಷನ್ ಸ್ಥಾಪಕರಾದ ವಿನೀತ್ ಮತ್ತು ಅನುಪಮಾ ನಾಯರ್, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ...

Read More

Recent News

Back To Top