News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

2016 ರ ಕಬಡ್ಡಿ ವಿಶ್ವ ಕಪ್ ಭಾರತದಲ್ಲಿ ಆಯೋಜನೆ

ನವದೆಹಲಿ : 2016 ರ ಕಬಡ್ಡಿ ವಿಶ್ವಕಪ್ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಆಯೋಜನೆಗೊಳ್ಳಲಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಭಾನುವಾರ ಅಧಿಕೃತ ಘೋಷಣೆ ಮಾಡಿದೆ. ವಿಶ್ವಕಪ್‌ನ ಆತಿಥ್ಯ ವಹಿಸಿರುವ ಭಾರತ ಸೇರಿದಂತೆ ಯುಎಸ್‌ಎ, ಕೆನಡಾ, ಯುಕೆ, ಆಸ್ಟ್ರೇಲಿಯಾ, ಇರಾನ್, ಪೋಲಾಂಡ್, ಪಾಕಿಸ್ಥಾನ, ಬಾಂಗ್ಲಾದೇಶ,...

Read More

ಕಳೆದ ಒಂದು ವರ್ಷದಲ್ಲಿ 12 ಎಎಪಿ ಶಾಸಕರ ಬಂಧನ!

ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ)ದ ಸುಮಾರು 12 ಶಾಸಕರನ್ನು ಕಳೆದ ಒಂದು ವರ್ಷದಲ್ಲಿ ವಿವಿಧ ಪ್ರಕರಣಗಳ ಸಂಬಂಧ ಬಂಧಿಸಲಾಗಿದೆ ಎಂದು ‘ದ ಹಿಂದು’ ಪತ್ರಿಕೆ ವರದಿ ತಿಳಿಸಿದೆ. ನಕಲಿ ಶೈಕ್ಷಣಿಕ ಡಿಗ್ರಿ ದಾಖಲೆಗಳನ್ನು ನೀಡಿದ್ದಕ್ಕಾಗಿ ಮೊದಲ ಬಾರಿ ಜೂನ್ 2015 ರಲ್ಲಿ...

Read More

ಆಗಸ್ಟ್ 15 ರ ಭಾಷಣಕ್ಕೆ ಸಲಹೆ ಕೇಳಿದ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣಕ್ಕೆ ಜನರಿಂದ ಸಲಹೆಗಳನ್ನು ಕೇಳಿದ್ದಾರೆ. ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರಧಾನಿಯೊಬ್ಬರೇ ಕೆಂಪುಕೋಟೆಯಿಂದ ಮಾತನಾಡುತ್ತಾರೆ ಎಂಬುದಾಗಿ ಜನ...

Read More

ಅಕ್ಟೋಬರ್ 2ರಂದು ಸ್ವರಾಜ್ ಅಭಿಯಾನ್‌ದಿಂದ ಹೊಸ ಪಕ್ಷ ಸ್ಥಾಪನೆ

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ಹೊರಬಂದಿದ್ದ ಸ್ವರಾಜ್ ಅಭಿಯಾನ್ ನಾಯಕರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರು ಅಕ್ಟೋಬರ್ 2ರಂದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ದೇಶದ 114 ಜಿಲ್ಲೆಗಳ ಕಾರ್ಯನಿರ್ವಾಹಕ ಪ್ರತಿನಿಧಿಗಳ ಶೇ.93ರಷ್ಟು ಅನುಮೋದನೆ ಪಡೆದ ಬಳಿಕ ಪಕ್ಷ...

Read More

ಕಾಶ್ಮೀರ ಪ್ರತಿಭಟನಾ ಸಮಾವೇಶದಲ್ಲಿ ಪಾಕ್ ಉಗ್ರ ?

ಶ್ರೀನಗರ : ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾದ ಉಗ್ರರು ಮತ್ತು ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತ್ಯೇಕತಾವಾದಿಗಳು ಭಾನುವಾರ ನಡೆಸಿದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾದ ಉನ್ನತ ನಾಯಕ ಅಬು ದುಜಾನ್ ಭಾಗವಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ....

Read More

ಆಹಾರ ಬಿಕ್ಕಟ್ಟು: ಸೌದಿಯಿಂದ 10,000 ಭಾರತೀಯರ ತೆರವಿಗೆ ಚಿಂತನೆ

ನವದೆಹಲಿ: ಸೌದಿ ಅರೇಬಿಯಾ ಮತ್ತು ಕುವೇಟ್‌ಗೆ ಉದ್ಯೋಗಕ್ಕೆ ತೆರಳಿ ಉದ್ಯೋಗ ಸಮಸ್ಯೆ, ಆಹಾರ ಬಿಕ್ಕಟ್ಟಿಗೆ ಸಿಲುಕಿರುವ ಸುಮಾರು 10,000 ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆಯಿಸಲು ಸರ್ಕಾರ ಚಿಂತನೆ ನಡೆಸಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೌದಿ ಅರೇಬಿಯಾದಲ್ಲಿ ಭಾರತೀಯರ ಪರಿಸ್ಥಿತಿ ಕಠಿಣವಾಗಿದ್ದು,...

Read More

ರಾಜ್­ನಾಥ್ ಸಿಂಗ್ ಅವರಿಗೆ ಪಾಕಿಸ್ಥಾನಕ್ಕೆ ಪ್ರವೇಶ ನೀಡದಿರಿ ಎಂದ ಹಫೀಜ್

ನವದೆಹಲಿ: ಕೇಂದ್ರ ಗೃಹ ಸಚಿವ ರಾಜ್­ನಾಥ್ ಸಿಂಗ್ ಅವರಿಗೆ ಪಾಕಿಸ್ಥಾನಕ್ಕೆ ಪ್ರವೇಶ ನೀಡದಿರುವಂತೆ ಜಮಾತ್ -ಉದ್-ದಾವಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸೈಯ್ಯದ್ ನವಾಜ್ ಶರೀಫ್ ಅವರನ್ನು ಆಗ್ರಹಿಸಿದ್ದಾನೆ. ಆಗಸ್ಟ್ 3 ರಂದು ಇಸ್ಲಾಮಾಬಾದ್­ನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ  ರಾಜನಾಥ್...

Read More

ಪಿಒಕೆ ಸ್ವಾತಂತ್ರ್ಯಕ್ಕೆ ಅಭಿಯಾನ ಆರಂಭಿಸುವಂತೆ ಮೋದಿಗೆ ಬಾಬಾ ರಾಮದೇವ್ ಮನವಿ

ರೋಹಟಕ್ : ಜುಲೈ 21 ರ ಚುನಾವಣೆಯಲ್ಲಿ ರಿಗ್ಗಿಂಗ್ ನಡೆದಿದೆ ಎಂದು ಆರೋಪಿಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಯೋಗ ಗುರು ರಾಮದೇವ್ ಬಾಬಾ ಅವರು ಪಿಒಕೆಯನ್ನು ಸ್ವಾತಂತ್ರ್ಯಗೊಳಿಸಲು ಅಭಿಯಾನ ಆರಂಭಿಸುವಂತೆ ಪ್ರಧಾನಿ...

Read More

ಗೋಹತ್ಯೆ ನಿಷೇಧಿಸುವಂತೆ ಕೇಂದ್ರಕ್ಕೆ ಹಿಮಾಚಲ ಪ್ರದೇಶ ಹೈಕೋರ್ಟ್ ಸೂಚನೆ

ಶಿಮ್ಲಾ : ಇನ್ನು ಆರು ತಿಂಗಳೊಳಗೆ ದೇಶದಾದ್ಯಂತ ಗೋಹತ್ಯೆ, ಗೋ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೇಂದ್ರಕ್ಕೆ ಹಿಮಾಚಲ ಪ್ರದೇಶ ಹೈಕೋರ್ಟ್ ಸೂಚನೆ ನೀಡಿದೆ. ಶುಕ್ರವಾರ ಈ ಆದೇಶವನ್ನು ಹೊರಡಿಸಲಾಗಿದ್ದು, ದನ ಕರುಗಳ ಮಾಂಸವನ್ನು ಆಮದು-ರಫ್ತು ಮಾಡುವುದಕ್ಕೂ ನಿರ್ಬಂಧ ಹೇರುವಂತೆ ತಿಳಿಸಿದೆ....

Read More

ಎಎನ್-32 ವಿಮಾನ ಪತ್ತೆಗೆ ಅಮೇರಿಕಾದ ನೆರವು ಕೇಳಿದ ಭಾರತ

ನವದೆಹಲಿ : ನಾಪತ್ತೆಯಾದ ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನದ ಶೋಧ ಕಾರ್ಯದಲ್ಲಿ ಅಮೇರಿಕಾದ ನೆರವನ್ನು ಕೇಳಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು ಅಮೇರಿಕಾದ ಸೆಟ್‌ಲೈಟ್‌ಗಳೇನಾದರೂ ಎಎನ್-೩೨ ವಿಮಾನದ...

Read More

Recent News

Back To Top