Date : Friday, 24-03-2017
ಮುಂಬಯಿ: ತನ್ನ 16ನೇ ವಯಸ್ಸಿಗೆ ಸ್ಟುಡೆಂಟ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದ ಅಯೇಷಾ ಅಜೀಝ್ ಇದೀಗ ಪ್ರಯಾಣಿಕ ವಿಮಾನವನ್ನು ಹಾರಿಸಲು ಸಜ್ಜಾಗಿದ್ದಾಳೆ. 2011ರಲ್ಲಿ ಈಕೆ ಸ್ಟುಡೆಂಟ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದು, ಇದೀಗ ಆಕೆಗೆ 21 ವರ್ಷ ತುಂಬಿದೆ. ಹೀಗಾಗಿ ಪ್ರಯಾಣಿಕ ವಿಮಾನ ಹಾರಾಟದ ಲೈಸೆನ್ಸ್...
Date : Friday, 24-03-2017
ನವದೆಹಲಿ: ಅಪೌಷ್ಠಿಕತೆ ಭಾರತದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದ್ದು, ಮೂರನೇ ಒಂದರಷ್ಟು ಮ್ಕಕಳ ಸಾವಿಗೆ ಕಾರಣವಾಗಿದೆ. ಇದು ವಿಶೇಷವಾಗಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅಪಾಯಕಾರಿ ಅಂಶವಾಗಿದೆ ಎಂದು ತಜ್ಞರು ಹೇಳುತ್ತಾರೆ. ಕ್ಷಯ ರೋಗ ಮಕ್ಕಳ 10 ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ವಾರ್ಷಿಕ ಸರಿಸುಮಾರು...
Date : Friday, 24-03-2017
ನವದೆಹಲಿ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಹಾಗೂ ಅದರ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಗೊಂದಲದ ಸ್ಥಿತಿಯಲ್ಲಿದೆ, ರಾಹುಲ್ ಅವರ ಹಿಟ್ ಆಂಡ್ ರನ್ ಪಾಲಿಟಿಕ್ಸ್ ಕೆಲಸ...
Date : Friday, 24-03-2017
ನವದೆಹಲಿ: ಭಾರತೀಯ ನೌಕಾದಳದ ಮಹಿಳಾ ತಂಡವೊಂದು ಜೂನ್ನಿಂದ ಜಗತ್ತಿನಾದ್ಯಂತ ನೌಕಾಯಾನವನ್ನು ಕೈಗೊಳ್ಳಲಿದೆ ಎಂದು ವೈಸ್ ಅಡ್ಮಿರಲ್ ಆರ್. ಹರಿ ಕುಮಾರ್ ಮಾಹಿತಿ ನೀಡಿದ್ದಾರೆ. ಐಎನ್ಎಸ್ವಿ ತಾರಿಣಿ ನೌಕೆಯ ಮೂಲಕ ಈ ತಂಡ ಪರ್ಯಟನೆ ಆರಂಭಿಸಲಿದೆ. ಈ ನೌಕೆಯನ್ನು ಇತ್ತೀಚಿಗಷ್ಟೇ ನೌಕಾಸೇನೆಗೆ ಸೇರ್ಪಡೆಗೊಳಿಸಲಾಗಿತ್ತು....
Date : Friday, 24-03-2017
ನ್ಯೂಯಾರ್ಕ್: ಫಾರ್ಚುನ್ ಮ್ಯಾಗಜೀನ್ ಪಟ್ಟಿ ಮಾಡಿರುವ ಜಗತ್ತನ್ನು ಬದಲಾಯಿಸುತ್ತಿರುವ ಮತ್ತು ಇತರರಿಗೂ ಅದೇ ಕಾರ್ಯ ಮಾಡುವಂತೆ ಸ್ಫೂರ್ತಿ ತುಂಬುತ್ತಿರುವ ಜಗತ್ತಿನ 50 ಶ್ರೇಷ್ಠ ನಾಯಕರ ಸಾಲಿನಲ್ಲಿ ಭಾರತದ ಅರುಂಧತಿ ಭಟ್ಟಾಚಾರ್ಯ ಮತ್ತು ರಾಜ್ ಪಂಜಾಬಿಯೂ ಸೇರಿದ್ದಾರೆ. ಅರುಂಧತಿ ಅವರು ಸ್ಟೇಟ್ ಬ್ಯಾಂಕ್ ಇಂಡಿಯಾದ...
Date : Friday, 24-03-2017
ಲಕ್ನೋ: ಯೋಗಿ ಆದಿತ್ಯನಾಥ ಅವರು ಉತ್ತರಪ್ರದೇಶದ ಸಿಎಂ ಆದ ಬಳಿಕ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಸಚಿವಗರಿಗೆ, ಅಧಿಕಾರಿಗಳಿಗೆ ಕರೆ ನೀಡಿದ್ದರು. ಇದರಿಂದ ಪ್ರಭಾವಿತಗೊಂಡಿರುವ ಅವರ ಸಂಪುಟ ಸಚಿವರೊಬ್ಬರು ಸ್ವತಃ ಪೊರಕೆ ಹಿಡಿದುಕೊಂಡು ತಮ್ಮ ಕಛೇರಿಯನ್ನು ಸ್ವಚ್ಛಗೊಳಿಸಿದ್ದಾರೆ. ಸಚಿವರಾಗಿರುವ ಉಪೇಂದ್ರ ತವಾರಿ...
Date : Friday, 24-03-2017
ನವದೆಹಲಿ: ಭಾರತೀಯ ಸೇನೆಯ ಕ್ಷಿಪ್ರ ಶಸ್ತ್ರಾಸ್ತ್ರ ಸ್ವಾಧೀನದ ನಡುವೆಯೂ, ಶಸ್ತ್ರಾಸ್ತ್ರ ಪಡೆಗಳು ಇಂದಿನ ವಿಸ್ತೃತ ಪರಿಸರದಲ್ಲಿ ದೇಶದ ಗಡಿಯುದ್ದಕ್ಕೂ ಸಾಂಪ್ರದಾಯಿಕ ಸಮರಕ್ಕೆ ಸಿದ್ಧರಿರಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ನಡೆದ ಸರ್ಜಿಕಲ್ ದಾಳಿ ನಂತರ ರಕ್ಷಣಾ...
Date : Friday, 24-03-2017
ಹೈದರಾಬಾದ್: ಮೂರು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ ಆರು ವರ್ಷಗಳಿಂದ ಜೈಲಿನಲ್ಲಿ ಬಂಧಿಯಾಗಿದ್ದ ಸ್ವಾಮಿ ಅಸೀಮಾನಂದ ಶುಕ್ರವಾರ ಹೈದರಾಬಾದ್ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ. 2007ರ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿತ್ತು, ಈ...
Date : Friday, 24-03-2017
ನವದೆಹಲಿ: ಬಿಹಾರದ ಬಿಜೆಪಿ ಮುಖಂಡರಾಗಿರುವ ಹುಕುಂದೇವ್ ನರೇನ್ ಯಾದವ್ ಅವರು ಭಾರತದ ಮುಂದಿನ ಉಪರಾಷ್ಟ್ರಪತಿಗಳಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಉನ್ನತ ನಾಯಕರು ಮತ್ತು ಎನ್ಡಿಎ ಮೈತ್ರಿಕೂಟ ಸದಸ್ಯರುಗಳು ನರೇನ್ ಅವರ ನೇಮಕಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ...
Date : Friday, 24-03-2017
ನವದೆಹಲಿ: ಸಾಮಾನ್ಯರಿಗೆ ತುಸು ನಿರಾಳವಾಗುವ ರೀತಿಯಲ್ಲಿ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಸರ್ಕಾರದ ಪ್ರಕಾರ ಕಳೆದ ಒಂದು ವರ್ಷದಲ್ಲಿ ಧಾನ್ಯಗಳ ಬೆಲೆಯಲ್ಲಿ ಶೇ.30ರಷ್ಟು ದರ ಕಡಿತವಾಗಿದೆ. ತೊಗರಿಬೇಳೆಯ ಉತ್ಪಾದನೆ ಗಣನೀಯವಾಗಿ ಏರಿರುವುದರಿಂದ ಬಂಪರ್ ದರ ಕಡಿತವಾಗುವ ಸಾಧ್ಯತೆ ಇದೆ. ಸಂಪುಟ ಕಾರ್ಯದರ್ಶಿ...