Date : Friday, 26-05-2017
ಸಹರಣ್‌ಪುರ್: ಹಿಂಸಾಚಾರ ಪೀಡಿತ ಉತ್ತರಪ್ರದೇಶದ ಸಹರಣ್‌ಪುರ್‌ನ್ನು ದತ್ತು ಪಡೆಯಲು ಬಿಜೆಪಿ ಸಂಸದ ರಾಘವ್ ಲಖನ್‌ಪಾಲ್ ಮುಂದಾಗಿದ್ದಾರೆ. ಈ ಮೂಲಕ ಆ ಜಿಲ್ಲೆಯಲ್ಲಿ ಶಾಮತಿ ಸ್ಥಾಪನೆ ಮಾಡಿ, ಅದನ್ನು ಅಭಿವೃದ್ಧಿಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಸಹರಣ್‌ಪುರ್‌ನಲ್ಲಿ ದಲಿತರು ಮತ್ತು ಇತರ ಸಮುದಾಯಗಳ ನಡುವೆ...
Date : Friday, 26-05-2017
ಗುವಾಹಟಿ: ಅಸ್ಸಾಂನಲ್ಲಿ ನಿರ್ಮಾಣವಾಗಿರುವ ದೇಶದ ಅತೀ ಉದ್ದದ ಸೇತುವೆ ಧೋಲಾ-ಸಾದಿಯ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಿದರು. ದೇಶದ ಅತೀ ಉದ್ದದ ಸೇತುವೆ ಎಂಬ ಕೀರ್ತಿ ಪಡೆದ ಈ ಸೇತುವೆ ಅಸ್ಸಾಂನ ಧೋಲಾ ಮತ್ತು ಅರುಣಾಚಲ ಪ್ರದೇಶದ ಸಾದಿಯಾವನ್ನು...
Date : Friday, 26-05-2017
ಹೈದರಾಬಾದ್: ಬಿಸಿಲಿನ ಪ್ರತಾಪಕ್ಕೆ ದೇಶದ ಜನ ತತ್ತರಿಸಿ ಹೋಗುತ್ತಿದ್ದಾರೆ. ಸದ್ಯಕ್ಕೆ ಕೆಲವೊಂದು ಭಾಗಗಳಲ್ಲಿ ಮಳೆ ಬಿದ್ದು ಭೂಮಿ ತಂಪಾಗಿದ್ದರೂ ಕೆಲವೊಂದು ಭಾಗಗಳು ಈಗಲೂ ಸುಡುವ ಕೆಂಡದಂತಿದೆ. ಹೈದರಾಬಾದ್‌ನಲ್ಲೂ ತಾಪಮಾನ ತೀವ್ರ ಏರಿಕೆಯಾಗಿದ್ದು, ಜನ ಹೈರಾಣಾಗಿದ್ದಾರೆ. ಇನ್ನು ಟ್ರಾಫಿಕ್ ನಿಯಂತ್ರಿಸುವ ಟ್ರಾಫಿಕ್ ಪೊಲೀಸರ...
Date : Friday, 26-05-2017
ನವದೆಹಲಿ: ಭಾರತೀಯ ರೈಲ್ವೇ ಶೀಘ್ರದಲ್ಲೇ 18 ಆಧುನಿಕ ಡೀಸೆಲ್ ಲೊಕೊಮೊಟಿವ್‌ಗಳನ್ನು ಮಯನ್ಮಾರ್‌ಗೆ ರಫ್ತು ಮಾಡಲಿದೆ. ಸುಮಾರು 200 ಕೋಟಿ ಮೊತ್ತದಲ್ಲಿ ಎಂಜಿನ್‌ಗಳನ್ನು ಉತ್ಪಾದಿಸುವ ಕಾರ್ಯ ವಾರಣಾಸಿಯಲ್ಲಿನ ಡೀಸೆಲ್ ಲೊಕೊಮೊಟಿವ್ ವರ್ಕ್ಸ್( ಡಿಎಲ್‌ಡಬ್ಲ್ಯೂ)ನಲ್ಲಿ ಭರದಿಂದ ಸಾಗುತ್ತಿದೆ. ಮುಂದಿನ ತಿಂಗಳು ಮಯನ್ಮಾರ್‌ಗೆ ಸಾಗಿಸಲು 6 ಲೊಕೊಮೊಟಿವ್‌ಗಳು ಸಿದ್ಧವಾಗಿದೆ....
Date : Friday, 26-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್‌ನ್ನು ಒಳಗೊಂಡ ಮನ್ ಕೀ ಬಾತ್: ಎ ಸೋಶಲ್ ರಿವಲ್ಯೂಷನ್ ಆನ್ ರೇಡಿಯೋ’ ಮತ್ತು ‘ಮಾರ್ಚಿಂಗ್ ವಿದ್ ಎ ಬಿಲಿಯನ್-ಅನಲೈಸಿಂಗ್ ನರೇಂದ್ರ ಮೋದಿಸ್ ಗವರ್ನ್‌ಮೆಂಟ್ ಅಟ್ ಮಿಡ್‌ಟರ್ಮ್’ ಎಂಬ...
Date : Thursday, 25-05-2017
ಮುಂಬಯಿ: ವೈದ್ಯಕೀಯ ಪರಿಕರಗಳಿಗಾಗಿ ಇತರ ದೇಶಗಳಿಗೆ ಅವಲಂಭಿತವಾಗುವುದನ್ನು ತಗ್ಗಿಸಿ ಆ ಮೂಲಕ ದೇಶದ ಎಲ್ಲಾ ಜನರಿಗೂ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಗುರುವಾರ ಮುಂಬಯಿಯ ಟಾಟಾ ಮೆಮೋರಿಯಲ್ ಸೆಂಟರ್‌ನ 75ನೇ ವರ್ಷಗಳ ಸಾಮಾಜಿಕ ಸೇವೆಯ...
Date : Thursday, 25-05-2017
ನವದೆಹಲಿ: ಹಿರಿಯ ಅಧಿಕಾರಿ ಅನುರಾಗ್ ತ್ರಿಪಾಠಿ ಅವರನ್ನು ಗುರುವಾರ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್‌ನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ತ್ರಿಪಾಠಿ ಅವರು 1998ರ ಬ್ಯಾಚ್‌ನ ಭಾರತೀಯ ರೈಲ್ವೇ ಸೇವೆ(ಐಆರ್‌ಪಿಎಸ್)ನ ಅಧಿಕಾರಿಯಾಗಿದ್ದಾರೆ. ಇದೀಗ ಅವರು ಐದು ವರ್ಷಗಳ ಅವಧಿಗೆ ಸಿಬಿಎಸ್‌ಇ ಕಾರ್ಯದರ್ಶಿಯಾಗಿ...
Date : Thursday, 25-05-2017
ನವದೆಹಲಿ: ನರೇಂದ್ರ ಮೋದಿಯವರು ಕೈಗೊಂಡ ನೋಟ್ ಬ್ಯಾನ್ ಕ್ರಮ ದೇಶದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ಈ ಕ್ರಮದಿಂದಾಗಿ ದೇಶದ ಆರ್ಥಿಕತೆಗೆ ಸಾಕಷ್ಟು ಪ್ರಯೋಜನವಾಗಿದೆ ಎಂದು ವರದಿ ತಿಳಿಸಿದೆ. ಸರ್ಕಾರದ ಉನ್ನತ ಮಟ್ಟದ ಆಂತರಿಕ ಮೌಲ್ಯಮಾಪನ ವರದಿಯ ಪ್ರಕಾರ ನೋಟು ನಿಷೇಧದ...
Date : Thursday, 25-05-2017
ನವದೆಹಲಿ: ಬಲವಂತದಿಂದ ಪಾಕಿಸ್ಥಾನಿಯನ್ನು ಮದುವೆಯಾಗಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಭಾರತೀಯ ಮಹಿಳೆ ಉಜ್ಮಾ ಕೊನೆಗೂ ಭಾರತೀಯ ಹೈಕಮಿಷನ್ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವಿನಿಂದ ಭಾರತಕ್ಕೆ ಮರಳಿದ್ದಾಳೆ. ಇಸ್ಲಾಮಾಬಾದ್ ಹೈಕೋರ್ಟ್ ಆದೇಶದಂತೆ ಉಜ್ಮಾರನ್ನು ವಾಘಾ ಗಡಿಯ ಮೂಲಕ ಬಿಗಿ ಭದ್ರತೆಯೊಂದಿಗೆ...
Date : Thursday, 25-05-2017
ನವದೆಹಲಿ: ಭಾರತೀಯ ಪ್ರಜೆ ಕುಲಭೂಷಣ್ ಯಾದವ್ ವಿಚಾರದಲ್ಲಿ ಮತ್ತೊಮ್ಮೆ ಪಾಕಿಸ್ಥಾನ ಮುಜಗರಕ್ಕೊಳಗಾಗಿದೆ. ಅದರ ಸೇನೆಯ ಮಾಜಿ ಮುಖ್ಯಸ್ಥ ಕೆ.ಜನರಲ್ ಅಮ್ಜದ್ ಶೋಯೆಬ್ ಕುಲಭೂಷಣ್ ಅವರನ್ನು ಇರಾನ್‌ನಲ್ಲಿ ಬಂಧಿಸಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕುಲಭೂಷಣ್ ಅವರನ್ನು ಇರಾನ್‌ನಿಂದ ಬಂಧಿಸಲಾಗಿತ್ತು, ಅಲ್ಲಿ ಅವರು ವ್ಯಾಪಾರ ನಡೆಸುತ್ತಿದ್ದರು...