Date : Saturday, 05-08-2017
ನವದೆಹಲಿ: ಅಕ್ಟೋಬರ್ 1ರಿಂದ ಮರಣ ನೋಂದಣಿ ಮಾಡಿಸಲು ಆಧಾರ್ ಸಂಖ್ಯೆ ಕಡ್ಡಾಯವಾಗಲಿದೆ. ಗೃಹಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಜಮ್ಮು ಕಾಶ್ಮೀರ, ಅಸ್ಸಾಂ, ಮೇಘಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಿಗೂ ಇದು ಅನ್ವಯವಾಗಲಿದೆ. ‘ಮರಣ ನೋಂದಣಿ ಮಾಡಿಕೊಳ್ಳುವ ವೇಳೆ ಮೃತ ವ್ಯಕ್ತಿಯ ಗುರುತಿಗಾಗಿ...
Date : Saturday, 05-08-2017
ಪಣಜಿ: ಗೋವಾ ಸರ್ಕಾರ ಇನ್ನು ಮುಂದೆ ಬೀಚ್ಗಳಲ್ಲಿ ಭಿಕ್ಷುಕರಿಗೆ ಭಿಕ್ಷಾಟನೆ ನಡೆಸಲು ಮತ್ತು ಕಾನೂನು ಬಾಹಿರವಾಗಿ ಕೂಗುತ್ತಾ ವಸ್ತುಗಳನ್ನು ಮಾರಾಟ ಮಾಡುವವರಿಗೆ ಅವಕಾಶ ನೀಡದಿರಲು ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್ ಪರಿಕ್ಕರ್ ಅವರು, ‘ಭಿಕ್ಷುಕರು...
Date : Saturday, 05-08-2017
ಲಕ್ನೋ: ರಕ್ಷಾ ಬಂಧನದಂದು ಉತ್ತರಪ್ರದೇಶದ ಮಹಿಳೆಯರಿಗೆ ಸರ್ಕಾರಿ ಬಸ್ ಪ್ರಯಾಣವನ್ನು ಉಚಿತಗೊಳಿಸಿದ್ದಾರೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ. ಆಗಸ್ಟ್ 6ರ ಮಧ್ಯರಾತ್ರಿಯಿಂದ ಆಗಸ್ಟ್ 7ರವರೆಗೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆಗಸ್ಟ್ 7ರಂದು ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ. ಈ...
Date : Saturday, 05-08-2017
ನವದೆಹಲಿ: ರೈಲು ಟಿಕೆಟ್ಗಳನ್ನು ಬುಕ್ ಮಾಡಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ರೈಲ್ವೇ ಖಾತೆ ರಾಜ್ಯ ಸಚಿವ ರಾಜನ್ ಗೋಹೆನ್ ಅವರು, ರೈಲ್ವೇ ಟಿಕೆಟ್ ಬುಕಿಂಗ್ಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುವ ಯಾವುದೇ ಯೋಜನೆ...
Date : Saturday, 05-08-2017
ನವದೆಹಲಿ: ದೇಶದಾದ್ಯಂತ ನಕಲಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ಬೆಳೆಯುತ್ತಿದೆ. ಇದರ ವಿರುದ್ಧ ಉನ್ನತ ಶಿಕ್ಷಣದ ಸರ್ವೋಚ್ಛ ಮಂಡಳಿ ಯುಜಿಸಿ ಸಮರ ಆರಂಭಿಸಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪ್ರಸ್ತಾವಣೆ ಸಲ್ಲಿಸಿರುವ ಅದು, ಯುಜಿಸಿ ಕಾಯ್ದೆ 1956ಕ್ಕೆ ತಿದ್ದುಪಡಿ ತರುವಂತೆ ಮನವಿ ಮಾಡಿದೆ....
Date : Saturday, 05-08-2017
ಶ್ರೀನಗರ: ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಶನಿವಾರ ಸೇನಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಲಷ್ಕರ್ ಇ ತೋಯ್ಬಾ ಸಂಘಟನೆಯ 3 ಉಗ್ರರು ಹತರಾಗಿದ್ದಾರೆ. ಸೊಪೊರಾದ ಅಮರ್ಘಡ್ನಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸೇನಾ ಪಡೆಗಳು ಕಾರ್ಯಾಚರಣೆ ಆರಂಭಿಸಿದವು. ಉಗ್ರರ ಕಡೆಯಿಂದಲೂ...
Date : Friday, 04-08-2017
ವಾರಣಾಸಿ: ಶ್ರೀಲಂಕಾ ತಮಿಳಿಗರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆ ಶುಕ್ರವಾರ ಈಡೇರಿದೆ. ವಾರಣಾಸಿ ಮತ್ತು ಕೊಲಂಬೋವನ್ನು ಸಂಪರ್ಕಿಸುವ ಏರ್ಇಂಡಿಯಾ ವಿಮಾನಕ್ಕೆ ಚಾಲನೆ ಸಿಕ್ಕಿದೆ. ಏರ್ ಇಂಡಿಯಾದ ಸಿಎಂಡಿ ಅಶ್ವನಿ ಲೊಹಾನಿ ಅವರು ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಮೇನಲ್ಲಿ...
Date : Friday, 04-08-2017
ನವದೆಹಲಿ: ಇರಾನಿನ ಚಬಹಾರ್ ಬಂದರು ಭಾರತಕ್ಕೆ ದೊಡ್ಡ ವರದಾನವಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಹಿಂದೆ ಪಾಕಿಸ್ಥಾನದ ಮಾರ್ಗವನ್ನು ಅನುಸರಿಸಬೇಕಿತ್ತು, ಇದು ಭಾರತಕ್ಕೆ ದೊಡ್ಡ ಕಷ್ಟವಾಗಿತ್ತು. ಆದರೆ ಒಂದು ಬಾರಿ ಚಬಹಾರ್ ಬಂದರು...
Date : Friday, 04-08-2017
ನವದೆಹಲಿ: ಭಾರತ್ 22 ಎಂಬ ಹೆಸರಿನ ಹೊಸ ವಿನಿಮಯ ವ್ಯಾಪಾರ ಫಂಡ್ನ್ನು ಆರಂಭಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಘೋಷಣೆ ಮಾಡಿದ್ದಾರೆ. ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸಸ್, ಪಬ್ಲಿಕ್ ಸೆಕ್ಟರ್ ಬ್ಯಾಂಕ್, ಎಸ್ಯುಯುಟಿಗಳು ಭಾರತ್ 2022ನಲ್ಲಿ ಒಳಗೊಳ್ಳಲಿವೆ. ಒಟ್ಟು 6 ವಲಯಗಳನ್ನು...
Date : Friday, 04-08-2017
ನವದೆಹಲಿ: ಪಾಕಿಸ್ಥಾನ ಜಮ್ಮು ಕಾಶ್ಮೀರದೊಳಗೆ ಉಗ್ರರನ್ನು ನುಸುಳಿಸುವ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಇದರಿಂದ ಹೆಚ್ಚಿನ ಪ್ರಮಾಣದ ಹಾನಿಗಳು ಅವರಿಗೇ ಆಗುತ್ತಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಗಡಿಯಲ್ಲಿ ಪಾಕಿಸ್ಥಾನಕ್ಕಿಂತ ಹೆಚ್ಚಿನ ಪ್ರಾಬಲ್ಯ ಮತ್ತು...