Date : Wednesday, 24-05-2017
ನವದೆಹಲಿ: ಸ್ಚಚ್ಛ ಭಾರತ ಅಪ್ಲಿಕೇಶನ್ಗೆ ಮಂಗಳವಾರ ನ್ಯಾಷನಲ್ ಮ್ಯೂಸಿಯಂನಲ್ಲಿ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ದೇಶದ 116 ಎಎಸ್ಐ ಸ್ಮಾರಕಗಳಲ್ಲಿ ಇದು ಕಾರ್ಯಾರಂಭ ಮಾಡಲಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಕಸ-ಕೊಳಚೆಗಳ ಬಗ್ಗೆ ಆಪ್ನಲ್ಲಿ ಮಾಹಿತಿ ನೀಡಬಹುದು. ಈ ಆಪ್ಗೆ ಸಂಸ್ಕೃತಿ ಸಚಿವ...
Date : Wednesday, 24-05-2017
ನವದೆಹಲಿ: 20 ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಹಾರ್ವರ್ಡ್ನಂತಹ ವಿಶ್ವವಿದ್ಯಾಲಯಗಳನ್ನು ಭಾರತದಲ್ಲೇ ನಿರ್ಮಿಸುವ ಆಶಯವನ್ನು ನರೇಂದ್ರ ಮೋದಿ ಹೊಂದಿದ್ದಾರೆ ಎನ್ನಲಾಗಿದೆ. ಈಗಾಗಲೇ ಯೂನಿವರ್ಸಿಟಿ ಆಫ್ ಎಮಿನೆನ್ಸ್ ಎಂದು ಕರೆಯಲ್ಪಡುವ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕಾಗಿ ಮಾನವ ಸಂಪನ್ಮೂಲ...
Date : Wednesday, 24-05-2017
ನವದೆಹಲಿ: ತನ್ನ ಮಗಳ ಸಾವಿಗೆ ನ್ಯಾಯ ಒದಗಿಸಲು ಅವಿರತ ಹೋರಾಟ ನಡೆಸಿದ್ದ ದೆಹಲಿ ಗ್ಯಾಂಗ್ ರೇಪ್ ಸಂತ್ರಸ್ಥೆ ನಿರ್ಭಯಾಳ ತಾಯಿ ಆಶಾ ದೇವಿ ಇದೀಗ ದೇಶದಲ್ಲಿನ ದವರ್ಜನ್ಯ ಪೀಡಿತ ಹೆಣ್ಣಮಕ್ಕಳಿಗೆ ಉಚಿತ ಕಾನೂನು ನೆರವು ನೀಡುವಂತಹ ಫೌಂಡೇಶನ್ವೊಂದನ್ನು ಆರಂಭಿಸಿದ್ದಾರೆ. ತನ್ನ ಮಗಳ...
Date : Wednesday, 24-05-2017
ನವದೆಹಲಿ: ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಜನತೆಯ ಮನ್ನಣೆಗೆ ಪಾತ್ರವಾಗಿದೆ, ಈಗ ಚುನಾವಣೆ ನಡೆದರೂ ಅದು ವಿಜಯಶಾಲಿಯಾಗಿ ಹೊರಹೊಮ್ಮಲಿದೆ ಎಂಬುದನ್ನು ನೂತನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಜನಪ್ರಿಯತೆಯನ್ನು...
Date : Wednesday, 24-05-2017
ಶ್ರೀನಗರ: ಕಲ್ಲು ತೂರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಜೀಪಿಗೆ ಕಟ್ಟಿದ ಪರಿಣಾಮವಾಗಿ ಹಲವಾರು ಮಂದಿಯ ಪ್ರಾಣವನ್ನು ಉಳಿಸಲು ಸಾಧ್ಯವಾಯಿತು ಎಂದು ಸೇನಾ ಮೇಜರ್ ಲೀತುಲ್ ಗೋಗೈ ಹೇಳಿಕೊಂಡಿದ್ದಾರೆ. ಅಲ್ಲದೇ ಜೀಪಿಗೆ ಕಟ್ಟಲ್ಪಟ್ಟ ವ್ಯಕ್ತಿ ಉದ್ರಿಕ್ತ ಗುಂಪಿನ ರಿಂಗ್ ಲೀಡರ್ ಆಗಿದ್ದ ಮತ್ತು ಆತ...
Date : Wednesday, 24-05-2017
ವಾಷಿಂಗ್ಟನ್: ಗಡಿಯಾಚೆಗಿನ ಭಯೋತ್ಪಾದನೆಯನ್ನು ಪೋಷಣೆ ಮಾಡುತ್ತಿರುವ ಪಾಕಿಸ್ಥಾನವನ್ನು ರಾಜತಾಂತ್ರಿಕವಾಗಿ ಮೂಲೆಗುಂಪು ಮಾಡಲು ಮತ್ತು ಅದರ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಮುಂದಾಗಿದೆ ಎಂದು ಅಮೆರಿಕಾದ ರಕ್ಷಣಾ ಗುಪ್ತಚರ ಮುಖ್ಯಸ್ಥ ವಿನ್ಸೆಂಟ್ ಸ್ಟೆವರ್ಟ್ ಹೇಳಿದ್ದಾರೆ. ಭಾರತೀಯ ಸೇನೆ ಪಾಕಿಸ್ಥಾನದ ವಿರುದ್ಧ ದಾಳಿ...
Date : Tuesday, 23-05-2017
ನವದೆಹಲಿ: ಪಾಕಿಸ್ಥಾನಿ ಬಂಕರ್ಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆಯ ವೀಡಿಯೋ ಇದೀಗ ವೈರಲ್ ಆಗಿದೆ. ಮೇಲಿಂದ ಮೇಲೆ ಕದನ ವಿರಾಮ ಉಲ್ಲಂಘನೆ ಮತ್ತು ಜಮ್ಮು ಕಾಶ್ಮೀರದಲ್ಲಿ ಒಳನುಸುಳುವಿಕೆಗೆ ಸಹಾಯ ನೀಡುತ್ತಿದ್ದ ಪಾಕಿಸ್ಥಾನಕ್ಕೆ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತೀಯ ಸೇನೆ ರಾಜೌರಿ ಸೆಕ್ಟರ್ನ...
Date : Tuesday, 23-05-2017
ಲಖ್ನೌ: ಆರ್ಥಿಕವಾಗಿ ತೀರ್ವ ಹಿಂದುಳಿದ ಜನರು ದಿನಕ್ಕೆ ಒಂದು ತುತ್ತು ಅನ್ನವನ್ನಾದರೂ ತಿನ್ನಲಿ ಎಂಬ ಕಾರಣಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಕೇವಲ 5 ರೂ.ಗೆ ’ಥಾಲಿ’ಯನ್ನು ಪರಿಚಯಿಸಲು ಮುಂದಾಗಿದ್ದಾರೆ. ಅನ್ನ, ಚಪಾತಿ, ದಾಲ್, ತರಕಾರಿ ಪಾಪಡನ್ನು ಥಾಲಿ ಒಳಗೊಳ್ಳಲಿದೆ....
Date : Tuesday, 23-05-2017
ನವದೆಹಲಿ: ಭಾರತ ಜಾಗತಿಕ ಪ್ರಗತಿಯ ಎಂಜಿನ್ ಆಗಬೇಕು ಮತ್ತು ಹವಾಮಾನ ಸ್ನೇಹಿ ಅಭಿವದ್ಧಿಗೆ ಉದಾಹರಣೆಯಾಗಬೇಕು ಎಂಬುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದಲ್ಲಿ ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕನ 52ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ...
Date : Tuesday, 23-05-2017
ಸೇನಾಪತಿ: ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಸೇನಾಪತಿ ಜಿಲ್ಲೆಗೆ 202 ಕೋಟಿ ರೂಪಾಯಿ ಆರ್ಥಿಕ ಮತ್ತು ಅಭಿವೃದ್ಧಿ ಪ್ಯಾಕೇಜನ್ನು ಘೋಷಿಸಿದ್ದಾರೆ. ಸೇನಾಪತಿ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ ಬರಕ ಸ್ಪ್ರಿಂಗ್ ಫೆಸ್ಟಿವಲ್ 2017ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಂಗ್ ಸರಕಾರದ...