ನವದೆಹಲಿ: ಜಪಾನ್ ರೈಲ್ವೇಯು ಐಐಟಿ ಖರಗ್ಪುರದ ಮಾಜಿ ವಿದ್ಯಾರ್ಥಿ ಸಂಜೀವ್ ಸಿನ್ಹಾ ಅವರನ್ನು ಅಹ್ಮದಾಬಾದ್-ಮುಂಬಯಿ ಹೈ ಸ್ಪೀಡ್ ಬುಲೆಟ್ ಟ್ರೈನ್ ಪ್ರಾಜೆಕ್ಟ್ನ ಅಡ್ವೈಸರ್ ಆಗಿ ನೇಮಕಗೊಳಿಸಿದೆ.
ಈ ಹಿಂದೆ ಸಿನ್ಹಾ ಅವರು ಗೋಲ್ಡ್ಮನ್ ಸಚ್ಸ್, ಮಿಝುಹೊ ಸೆಕ್ಯೂರಿಟೀಸ್, ಯುಬಿಎಸ್ ಇನ್ವೆಸ್ಟ್ಮೆಂಟ್ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಜಪಾನ್ನಲ್ಲಿ ಟಾಟಾ ಅಸೆಟ್ ಮ್ಯಾನೇಜ್ಮೆಂಟ್ ಆಂಡ್ ಟಾಟಾ ರಿಯಾಲಿಟಿ ಆಂಡ್ ಇನ್ಫ್ರಾಟ್ರಕ್ಚರ್ನ ಚೀಫ್ ಕಂಟ್ರಿ ರೆಪ್ರೆಸೆಂಟೇಟಿವ್ ಆಗಿದ್ದರು.
ಮುಂಬಯಿ-ಅಹ್ಮದಾಬಾದ್ ಹೈಸ್ಪೀಡ್ ರೈಲ್ ಪ್ರಾಜೆಕ್ಟ್ಗೆ 1 ಕೋಟಿ ರೂಪಾಯಿ ವ್ಯಯವಾಗಲಿದ್ದು, ಜಪಾನ್ನಿಂದ ಆರ್ಥಿಕ ನೆರವು ಪಡೆಯಲಿದೆ.
ಸಂಪೂರ್ಣ ಜಪಾನ್ ತಂತ್ರಜ್ಞಾನವನ್ನು ಆಧರಿಸಿ ಇದನ್ನು ನಿರ್ಮಾಣ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.