Date : Friday, 04-05-2018
ನವದೆಹಲಿ: ದೆಹಲಿ ಮೆಟ್ರೋದಲ್ಲಿನ ಕಣ್ಗಾವಲು ಮತ್ತು ವಿಐಪಿ ಭದ್ರತೆಗಾಗಿ ಸುಮಾರು 6,600 ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ಸರ್ಕಾರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಗೆ ಒದಗಿಸಿದೆ. ಗೃಹಸಚಿವಾಲಯವು ಮೂರನೇ ಹಂತದ ದೆಹಲಿ ಮೆಟ್ರೋ ವಿಸ್ತರಣೆಯನ್ನು ಕಾಯುವುದಕ್ಕಾಗಿ 5,140 ಸಿಬ್ಬಂದಿಗಳನ್ನು ಒದಗಿಸಿದೆ, ವಿಐಪಿ...
Date : Friday, 04-05-2018
ನವದೆಹಲಿ: ಕಳೆದ ತಿಂಗಳು ಮಧ್ಯಪ್ರದೇಶದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧರಿಸಿದ್ದ ಬಂಗಾರದ ಬಣ್ಣದ ಮಾಲೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಐಐಟಿ ವಿದ್ಯಾರ್ಥಿ, ಇದೀಗ ಅದೇ ಮಾಲೆಯನ್ನು ಮೋದಿಯಿಂದಲೇ ಗಿಫ್ಟ್ ಆಗಿ ಪಡೆದುಕೊಂಡಿದ್ದಾನೆ. ರಬೇಶ್ ಕುಮಾರ್ ಸಿಂಗ್ ಐಐಟಿ ಧನ್‌ಬಾದ್‌ನ...
Date : Friday, 04-05-2018
ನವದೆಹಲಿ: ಎಲೆಕ್ಟ್ರಿಕ್ ವೆಹ್ಹಿಕಲ್‌ಗಳಿಗೆ ಹಸಿರು ಬಣ್ಣದ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು ಒದಗಿಸಲು ಕೇಂದ್ರ ಸಾರಿಗೆ ಮತ್ತು ಹೆದ್ದಾಋಇ ಸಚಿವಾಲಯ ಶಿಫಾರಸ್ಸು ಮಾಡಿದೆ. ಹಸಿರು ಬಣ್ಣದಲ್ಲಿ ರಿಜಿಸ್ಟ್ರೇಶನ್ ಪ್ಲೇಟ್‌ಗಳಿದ್ದರೆ, ಎಲೆಕ್ಟ್ರಿಕ್ ವೆಹ್ಹಿಕಲ್‌ಗಳನ್ನು ಗುರುತಿಸಲು ಮತ್ತು ಅವುಗಳಿಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ, ಡಿಸ್ಕೌಂಟ್ ಟೋಲ್‌ಗಳನ್ನು ಕಲ್ಪಿಸಲು...
Date : Friday, 04-05-2018
ಸ್ಯಾನ್ ಫ್ರಾನ್ಸಿಸ್ಕೋ: ದೋಷ ಕಂಡು ಬಂದ ಹಿನ್ನಲೆಯಲ್ಲಿ ಪಾಸ್‌ವರ್ಡ್‌ಗಳನ್ನು ಬದಲಿಸುವಂತೆ ತನ್ನ 336 ಮಿಲಿಯನ್ ಬಳಕೆದಾರರಿಗೆ ಟ್ವಿಟರ್ ಮನವಿ ಮಾಡಿಕೊಂಡಿದೆ. ಶೀಘ್ರದಲ್ಲೇ ದೋಷವನ್ನು ಸರಿಪಡಿಸುತ್ತೇವೆ, ಮಾಹಿತಿ ಸೋರಿಕೆ ಅಥವಾ ಖಾತೆಗಳು ದುರ್ಬಳಕೆಯಾದ ಯಾವುದೇ ಸಂಗತಿಗಳು ನಡೆದಿಲ್ಲ. ಆದರೆ ಬಳಕೆದಾರರು ತಮ್ಮ ಪಾಸ್‌ವರ್ಡ್ ಬದಲಾಯಿಸಿದರೆ...
Date : Friday, 04-05-2018
ಹೈದರಾಬಾದ್: 6 ಅಪ್ರಾಪ್ತ ಬಾಲಕರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡ ಆರೋಪದ ಮೇರೆಗೆ ಹೈದರಾಬಾದ್‌ನ ಮದರಸವೊಂದರ ಗುರು 23 ವರ್ಷದ ರೆಹಾನ್‌ನನ್ನು ಗುರುವಾರ ಬಂಧನಕ್ಕೊಳಪಡಿಸಲಾಗಿದೆ. ಕಳೆದ ಕೆಲ ತಿಂಗಳುಗಳಿಂದ 10 ಮತ್ತು 12 ವರ್ಷ ಪ್ರಾಯದ ಆರು ಬಾಲಕರ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗುತ್ತಾ...
Date : Friday, 04-05-2018
ಗುಂಟೂರು: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಬುಧವಾರ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದು, ತಮ್ಮ ಸೇರ್ಪಡೆ ವರದಿಯನ್ನು ಕಲೆಕ್ಟರ್ ಕೆ.ಶಶಿಧರ್ ಅವರಿಗೆ ಸಲ್ಲಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೆಲ ದಿನಗಳ ಹಿಂದೆ...
Date : Thursday, 03-05-2018
ನವದೆಹಲಿ: ಕಳಪೆ ನೆಟ್‌ವರ್ಕ್ ಸಮಸ್ಯೆಯಿಂದ ಜನರಿಗೆ ನಿರಾಳತೆಯನ್ನು ನೀಡುವ ಸಲುವಾಗಿ ಸರ್ಕಾರ ಇಂಟರ್ನೆಟ್ ಟೆಲಿಫೋನಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯ ಮೂಲಕ ಮೊಬೈಲ್ ಫೋನ್ ಬಳಕೆದಾರರು ನೆಟ್‌ವರ್ಕ್ ಕಳಪೆಯಿದ್ದಾಗ ಬ್ರಾಡ್‌ಬ್ಯಾಂಡ್ ಮೂಲಕ ಮನೆ ಅಥವಾ ಕಛೇರಿಯ ವೈಫೈ ಬಳಸಿ ಲ್ಯಾಂಡ್‌ಲೈನ್...
Date : Thursday, 03-05-2018
ನವದೆಹಲಿ: ಆನ್‌ಲೈನ್ ಮೂಲಕ 2019ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ, ಶಿಫಾರಸ್ಸುಗಳನ್ನು ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಮೇ.1ರಿಂದ ನಾಮನಿರ್ದೇಶನ ಆರಂಭಗೊಂಡಿದ್ದು, 2019ರ ಗಣರಾಜ್ಯೋತ್ಸವದ ದಿನದಂದು ಪ್ರಶಸ್ತಿಗಳು ಘೋಷಣೆಯಾಗಲಿದೆ. ನಾಮನಿರ್ದೇಶನಕ್ಕೆ ಸೆಪ್ಟಂಬರ್ 15ನೆ ದಿನಾಂಕವಾಗಿದೆ. ಕೇಂದ್ರ ಸಚಿವಾಲಯ, ಇಲಾಖೆಗಳು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಭಾರತ...
Date : Thursday, 03-05-2018
ಕಲಾವಿದರು ವರ್ಷಾನುಗಟ್ಟಲೆಯಿಂದ ಮಾಡುವ ಸಾಧನೆಯನ್ನು ಈ ಪುಟಾಣಿ ಪೋರ ಎಳವೆಯಲ್ಲೇ ಮಾಡಿ ತೋರಿಸಿದ್ದಾನೆ. 4 ವರ್ಷದ ಅದ್ವೈತ ಕೊಲರ‍್ಕರ್‌ನ ಪ್ರತಿಭೆ ಈ ದಶಕದ ಅತೀ ವಿರಳ ಪ್ರತಿಭೆಗಳಲ್ಲೊಂದಾಗಿದೆ. ಈತ ರಚಿಸುವ ಚಿತ್ರಗಳು ಸಾವಿರಾರು ಡಾಲರ್‌ಗಳಿಗೆ ಬಿಕರಿಯಾಗುತ್ತಿದೆ. ಏಕಾಂಗಿ ಚಿತ್ರ ಕಲಾ ಪ್ರದರ್ಶನವನ್ನು ಏಪ್ಡಿಸುಬ...
Date : Thursday, 03-05-2018
ನವದೆಹಲಿ: ವಿಶ್ವದ ಎಲ್ಲಾ ನಾಯಕರನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ ಫೇಸ್‌ಬುಕ್ ಜನಪ್ರಿಯತೆಯಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಮೋದಿಗಿಂತ ಹಿಂದೆ ಇದ್ದಾರೆ. ಬರ್ಸನ್ ಕಹ್ನಾ ಆಂಡ್ ವೊಲ್ಫ್ ಸಂಸ್ಥೆ ‘ವರ್ಲ್ಡ್ ಲೀಡರ‍್ಸ್ ಆನ್ ಫೇಸ್‌ಬುಕ್’...