Date : Wednesday, 02-05-2018
ನವದೆಹಲಿ: ಮೊಬೈಲ್ ಸಿಮ್ ವೆರಿಫಿಕೇಶನ್‌ಗೆ ಆಧಾರ್ ಕಡ್ಡಾಯವಲ್ಲ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ವೋಟರ್ ಐಡಿಗಳನ್ನೂ ವೆರಿಫಿಕೇಶನ್‌ಗೆ ಬಳಸಬಹುದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೂ ನಿರ್ದೇಶನವನ್ನು ನೀಡಲಾಗಿದೆ ಎಂದು ಟೆಲಿಕಾಂ ಸೆಕ್ರೆಟರಿ ಅರುಣಾ ಸುಂದರರಾಜನ್ ಹೇಳಿದ್ದಾರೆ....
Date : Wednesday, 02-05-2018
ಗೋರಖ್‌ಪುರ: ಅಧಿಕಾರಕ್ಕೆ ಬಂದ ಬಳಿಕ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ 1 ಕೋಟಿ ಶಾಲಾ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಸಮವಸ್ತ್ರ, ಕೊಡೆ ಮತ್ತು ಶೂಗಳನ್ನು ಹಂಚುವ ಕಾರ್ಯ ಮಾಡಿದೆ. ಇದಕ್ಕಾಗಿ ಅದು ರೂ. 1 ಕೋಟಿ 53 ಲಕ್ಷ ರೂಪಾಯಿಗಳನ್ನು ವ್ಯಯ ಮಾಡಿದೆ. ಗೋರಖ್‌ಪುರದಲ್ಲಿ...
Date : Wednesday, 02-05-2018
ನವದೆಹಲಿ: ವಿಶ್ವದ ಅತೀ ಮಾಲಿನ್ಯ ಹೊಂದಿದ 20 ನಗರಗಳ ಪೈಕಿ 14 ನಗರಗಳು ಭಾರತದ್ದೇ ಆಗಿದೆ. ದೆಹಲಿ ಮತ್ತು ವಾರಣಾಸಿಗಳೂ ಇದರಲ್ಲಿ ಸೇರಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ. ವಿಶ್ವದ ಪ್ರತಿ 10 ಜನರಲ್ಲಿ 9 ಜನರು ಮಾಲಿನ್ಯಯುಕ್ತ ಗಾಳಿಯನ್ನು...
Date : Wednesday, 02-05-2018
ನವದೆಹಲಿ: ವಿದೇಶಿ ವಿನಿಮಯದ ಆದಾಯದಲ್ಲಿ ಶೇ.17ರಷ್ಟು ಹೆಚ್ಚಳವಾಗಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ಹೇಳಿದೆ. ಸಚಿವಾಲಯ ಹೊರಡಿಸಿರುವ ಪ್ರಕಟನೆಯ ಪ್ರಕಾರ, 2018ರ ಮಾರ್ಚ್‌ನಲ್ಲಿ ವಿದೇಶಿ ವಿನಿಮಯದಿಂದ ರೂ.17,294 ಕೋಟಿ ಆದಾಯ ಸಿಕ್ಕಿದೆ, 2017ರ ಮಾರ್ಚ್‌ನಲ್ಲಿ ಇದು ರೂ.14,667 ಇತ್ತು, 2016ರಲ್ಲಿ ರೂ.12,985 ಕೋಟಿ...
Date : Wednesday, 02-05-2018
ನವದೆಹಲಿ: ಏರ್‌ಲೈನ್ ಕೇಟರಿಂಗ್ ಮಾದರಿಯ ಕೇಟರಿಂಗ್ ವ್ಯವಸ್ಥೆಯನ್ನು ರೈಲ್ವೇಯಲ್ಲೂ ಅಳವಡಿಸಲು ಭಾರತೀಯ ರೈಲ್ವೇ ಇಲಾಖೆ ಚಿಂತನೆ ನಡೆಸಿದೆ. ಪ್ರಯಾಣಿಕರಿಗೆ ಅತ್ಯುತ್ತಮ ಆಹಾರ ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಏರ್‌ಲೈನ್‌ನಲ್ಲಿ ಲಭ್ಯವಿರುವ ‘ಮಿನಿ-ಮೀಲ್ಸ್’ನ್ನು ರೈಲ್ವೇಯಲ್ಲೂ ಅಳವಡಿಸಲು ನಿರ್ಧರಿಸಿದ್ದೇವೆ. ಇದರಡಿ...
Date : Tuesday, 01-05-2018
ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸುವಂತೆ ಮತ್ತು ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆಗೊಳಪಡಿಸುವಂತೆ ಮಂಗಳವಾರ ಸುಪ್ರೀಂಕೋರ್ಟ್ ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ. ಪೋಕ್ಸೋ ಕಾಯ್ದೆಯಡಿಯಲ್ಲಿನ ಪ್ರಕರಣಗಳ ವಿಚಾರಣೆಗಳನ್ನು ಅನಗತ್ಯವಾಗಿ ಮುಂದೂಡದಂತೆ ವಿಚರಣಾಧೀನ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚನೆ ನೀಡಬೇಕು...
Date : Tuesday, 01-05-2018
ಸಾಂಬಾ: ಜಮ್ಮು ಕಾಶ್ಮೀರದ ಸಾಂಬಾದಲ್ಲಿನ ಮಿಲಿಟರಿ ಗ್ಯಾರಿಸನ್‌ನ ಮಹಿಳೆಯರ ತಂಡವೊಂದು ಬಾಯಲ್ಲಿ ನೀರೂರಿಸುವ ಸ್ವಾದಿಷ್ಟ ಕುಕೀಸ್‌ಗಳನ್ನು ತಯಾರು ಮಾಡುತ್ತಿದೆ. ಈ ಕುಕ್ಕೀಸ್‌ಗಳಲ್ಲಿ ತ್ಯಾಗ, ಶೌರ್ಯ ಮತ್ತು ಪ್ರೀತಿಯ ಸಮ್ಮಿಲನವಿದೆ. ಯಾಕೆಂದರೆ ಈ ಮಹಿಳೆಯರು ದೇಶಕ್ಕಾಗಿ ಪ್ರಾಣತ್ತೆತ್ತ ಹುತಾತ್ಮ ಯೋಧರ ವಿಧವೆಯರು. ಪುಣೆ...
Date : Tuesday, 01-05-2018
ಚಂಡೀಗಢ: ಕಾಯಕವೇ ಕೈಲಾಸ ಎಂಬ ಮಾತಿನಂತೆ ನಾವು ಮೇಲು ಕೀಳು ಎನ್ನದೆ ಎಲ್ಲಾ ಕಾಯಕವನ್ನು ಸಮಾನವಾಗಿ ಕಾಣಬೇಕು, ಆದರೆ ಸಮಾಜದಲ್ಲಿ ಈ ರೀತಿ ತಿಳಿದು ಬಾಳುವವರ ತೀರಾ ವಿರಳ. ಆದರೆ ಇಲ್ಲೊಬ್ಬ ಚಪ್ಪಲಿ ರಿಪೇರಿ ಮಾಡುವ ವ್ಯಕ್ತಿ ತನ್ನನ್ನು ತಾನು ವೈದ್ಯ...
Date : Tuesday, 01-05-2018
ನವದೆಹಲಿ: ವಿಭಿನ್ನವಾದ ಡೂಡಲ್‌ನ್ನು ರಚಿಸುವ ಮೂಲಕ ಕಾರ್ಮಿಕರ ದಿನವನ್ನು ಗೂಗಲ್ ವಿಶೇಷವಾಗಿ ಸಂಭ್ರಮಿಸಿದೆ. ಶ್ರಮಿಕ ಕಾರ್ಮಿಕರ ಗೌರವಾರ್ಥವಾಗಿ ಕಾರ್ಮಿಕರು ಬಳಸುವ ಟೋಪಿ, ಗ್ಲೌಸ್, ಗುದ್ದಲಿ, ಸುತ್ತಿಗೆ, ಇತ್ಯಾದಿ ಹಲವಾರು ವಸ್ತುಗಳನ್ನು ವಿಭಿನ್ನವಾಗಿ ಡೂಡಲ್‌ನಲ್ಲಿ ರಚಿಸಲಾಗಿದೆ. ದಿನನಿತ್ಯ ಬೆವರು ಸುರಿಸಿ ದುಡಿಯುವ ಶ್ರಮಿಕ...
Date : Tuesday, 01-05-2018
ಚಾಮರಾಜನಗರ: ಚುನಾವಣಾ ಅಖಾಡವಾಗಿ ಮಾರ್ಪಟ್ಟಿರುವ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಸಮಾವೇಶಕ್ಕೆ ಚಾಮರಾಜನಗರದ ಸಂತೆಮಾರಹಳ್ಳಿಯಿಂದ ಇಂದು ಚಾಲನೆ ದೊರೆತಿದೆ. ಸಂತೆಮಾರಹಳ್ಳಿಯ ಹೋಬಳಿ ಕೇಂದ್ರದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಕರ್ನಾಟಕದಲ್ಲಿ ಬಿಜೆಪಿ ಅಲೆ ಇಲ್ಲ, ಇಲ್ಲಿ ಬಿಜೆಪಿ...