Date : Saturday, 05-05-2018
ರಾಂಪುರ: ಅಲಿಘಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಇರುವ ಪಾಕಿಸ್ಥಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾನ ಭಾವಚಿತ್ರವನ್ನು ನಾಶ ಮಾಡುವವರಿಗೆ ರೂ.೧ಲಕ್ಷ ಬಹುಮಾನ ನೀಡುವುದಾಗಿ ಆಲ್ ಇಂಡಿಯಾ ಮುಸ್ಲಿಂ ಮಹಾಸಂಘ ಘೋಷಿಸಿದೆ. ಮೊಹಮ್ಮದ್ ಅಲಿ ಜಿನ್ನಾ ಭಾವಚಿತ್ರ ಅಲಿಗಢ ವಿಶ್ವವಿದ್ಯಾಲಯದಲ್ಲಿ ಇರುವ ಬಗ್ಗೆ ಭಾರೀ...
Date : Saturday, 05-05-2018
ನವದೆಹಲಿ: ಮಹಿಳೆಯರಿಗಾಗಿ ಮೀಸಲಾಗಿರುವ ಕೋಚುಗಳನ್ನು ರೈಲಿನ ಕೊನೆಯ ಬದಲು ಮಧ್ಯದಲ್ಲಿ ಇಡಲು ನಿರ್ಧರಿಸಲಾಗಿದೆ, ಮಾತ್ರವಲ್ಲ ಇದರ ಬಣ್ಣ ಗುಲಾಬಿಯಾಗಿರಲಿದೆ. ಕೋಚುಗಳನ್ನು ಸುಲಭವಾಗಿ ಪತ್ತೆ ಮಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಬ್‌ಅರ್ಬನ್‌ನ ದೂರ ಪ್ರಯಾಣಿಸುವ ರೈಲುಗಳಲ್ಲಿ ಇದು ಲಭ್ಯವಿರಲಿದೆ. 2018ನ್ನು ಮಹಿಳಾ...
Date : Saturday, 05-05-2018
ನವದೆಹಲಿ: ಉತ್ತರ ಭಾರತದ ವಿವಿಧೆಡೆ ಚಂಡಮಾರುತದ ಪರಿಣಾಮವಾಗಿ ಪ್ರಾಣತೆತ್ತ ಜನರ ಕುಟುಂಬಿಕರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ತಲಾ 2ಲಕ್ಷಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಚಂಡಮಾರುತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೂ ಮೋದಿ 50 ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ....
Date : Friday, 04-05-2018
ನವದೆಹಲಿ: ರಾಷ್ಟ್ರೀಯ ಗಂಗಾ ಶುದ್ಧೀಕರಣ ಮಿಶನ್ ದೇಶದ ವಿಸ್ತೃತ ಸರ್ವೇಗೆ ಅವಕಾಶ ಒದಗಿಸಿದ್ದು, ಅತೀ ಹಳೆಯ 1769ರಲ್ಲಿ ಸ್ಥಾಪನೆಗೊಂಡ ವೈಜ್ಞಾನಿಕ ಇಲಾಖೆ ಗಂಗಾ ಶುದ್ಧೀಕರಣದ ಸರ್ವೇ ಟಾಸ್ಕ್‌ನ್ನು ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಅತ್ಯಧುನಿಕ ಜಿಯೋಗ್ರಾಫಿಕ್ ಇನ್‌ಫಾರ್ಮೇಶನ್ ಸಿಸ್ಟಮ್(ಜಿಐಎಸ್)ನ್ನು ಬಳಸಿಕೊಳ್ಳಲಿದೆ. ರೂ.86.84 ಕೋಟಿಯ ಸರ್ವೇ...
Date : Friday, 04-05-2018
ನವದೆಹಲಿ: ಮಹಾರಾಷ್ಟ್ರದ ನವಪುರ ನಗರ ಪಂಚಾಯತಿಯಲ್ಲಿ ರೈಲ್ವೇ ನಿಲ್ದಾಣ ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಈ ರೈಲ್ವೇ ನಿಲ್ದಾಣದ ಅರ್ಧ ಭಾಗ ಗುಜರಾತ್‌ನ ಭೂಪ್ರದೇಶದಲ್ಲಿದೆ. ಅರ್ಧ ಭಾಗ ಮಹಾರಾಷ್ಟ್ರ, ಇನ್ನರ್ಧ ಭಾಗ ಗುಜರಾತ್‌ಗೆ ಸೇರಿದ ಈ ರೈಲ್ವೇ ನಿಲ್ದಾಣ ರೈಲ್ವೇ ಸಚಿವ...
Date : Friday, 04-05-2018
ನವದೆಹಲಿ: ರಕ್ಷಣಾ ಯೋಜನೆಗಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ರಚಿಸಲಾಗಿರುವ ಬಲಿಷ್ಠ ರಕ್ಷಣಾ ಮಂಡಳಿ, ಮಿಲಿಟರಿ ಖರೀದಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವ ಸಲುವಾಗಿ ಸಮಯ ನಿಗದಿತ ಕಾರ್ಯಯೋಜನೆಯನ್ನು ಸಿದ್ಧಪಡಿಸುವ ನಿರ್ಧಾರ ತೆಗೆದುಕೊಂಡಿದೆ. ಇದೇ ಮೊದಲ ಬಾರಿಗೆ ರಕ್ಷಣಾ ಮಂಡಳಿ ಸಭೆ...
Date : Friday, 04-05-2018
ಘಾಜಿಯಾಬಾದ್ : ಪ್ರತಿನಿತ್ಯ ದೇಶದಲ್ಲಿ ನೂರಾರು ಮಕ್ಕಳು ನಾಪತ್ತೆಯಾಗುತ್ತಾರೆ. ಅವರನ್ನು ಅಪಹರಿಸಿ ಕಳ್ಳಸಾಗಾಣೆ ಮಾಡುವ ದಂಧೆಗಳು ಕೆಲವೊಂದು ಕಡೆ ಸಕ್ರಿಯವಾಗಿವೆ. ಅದರಲ್ಲೂ 18 ವರ್ಷ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಅಪಹರಿಸಿ ವೇಶ್ಯಾವಾಟಿಕೆಗೂ ದೂಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕಾನೂನು ವ್ಯವಸ್ಥೆ ತುಂಬಾ...
Date : Friday, 04-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೇ11ರಿಂದ ಎರಡು ದಿನಗಳ ನೇಪಾಳ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮೇ.10ರಿಂದ ಎರಡು ದಿನಗಳ ಮಯನ್ಮಾರ್ ಪ್ರವಾಸವನ್ನು ಹಮ್ಮಿಕೊಳ್ಳಿದ್ದಾರೆ ಎಂದು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಅಧಿಕಾರವಧಿಯಲ್ಲಿ ಇದು ಪ್ರಧಾನಿಯವರ...
Date : Friday, 04-05-2018
ಬೆಂಗಳೂರು: ಜಯನಗರದ ಬಿಜೆಪಿ ಶಾಸಕ ಮತ್ತು ಚುನಾವಣಾ ಅಭ್ಯರ್ಥಿ ಬಿ.ಎನ್ ವಿಜಯ್‌ಕುಮಾರ್ ಅವರು ಗುರುವಾರ ರಾತ್ರಿ ಸಾವನ್ನಪ್ಪಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ವೇಳೆಯಲ್ಲಿಯೇ ಅವರು ಹೃದಯಾಘಾತಕ್ಕೀಡಾಗಿ ಇಹಲೋಕ ತ್ಯಜಿಸಿದ್ದಾರೆ. ಇವರು 2008ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಶಾಸಕರಾಗಿದ್ದರು. ಎರಡು ಬಾರಿ...
Date : Friday, 04-05-2018
ನವದೆಹಲಿ: ಮುಸ್ಲಿಂ ಸಮುದಾಯದಲ್ಲಿನ ‘ತ್ರಿವಳಿ ತಲಾಖ್’ ಪದ್ಧತಿಯನ್ನು ಅಪರಾಧೀಕರಣಗೊಳಿಸುವ ಮಸೂದೆ ರಾಜ್ಯಸಭೆಯಲ್ಲಿ ಅನುಮೋದನೆಗೊಳ್ಳದ ಹಿನ್ನಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸಿದೆ. ಈಗಾಗಲೇ ಲೋಕಸಭೆಯಲ್ಲಿ ‘ತ್ರಿವಳಿ ತಲಾಖ್’ ರದ್ದುಪಡಿಸುವ ‘ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ’ಯನ್ನು...