ಚೆನ್ನೈ: ಐದು ತಿಂಗಳ ಬಳಿಕ ಇದೀಗ ಮತ್ತೊಂದು ಸುತ್ತಿನ ಸೆಟಲೈಟ್ ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಸೆ.16ರ ಭಾನುವಾರ ಎರಡು ಅಂತಾರಾಷ್ಟ್ರೀಯ ಸೆಟಲೈಟ್ಗಳನ್ನು ಪಿಎಸ್ಎಲ್ವಿ ಮೂಲಕ ಅದು ನಭಕ್ಕೆ ಚಿಮ್ಮಿಸಲಿದೆ.
ಇದು ವಾಣಿಜ್ಯ ಮಿಶನ್ ಆಗಿದ್ದು, ಪಿಎಸ್ಎಲ್ವಿ-ಸಿ42 ರಾಕೆಟ್ ಎರಡು ಭೂ ಪರಿವೀಕ್ಷಣಾ ಉಪಗ್ರಹಳಾದ NovaSAR and S1-4 of Surrey Satellite Technology Limited (SSTL)ನ್ನು ನಭಕ್ಕೆ ಚಿಮ್ಮಿಸಲಿದೆ.
ಈ ಉಪಗ್ರಹಗಳು ಯುಕೆಗೆ ಸೇರಿದ್ದಾಗಿದ್ದು, ಆಂಧ್ರದ ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಸ್ಪೇಸ್ ಸೆಂಟರ್ನಿಂದ ಉಡಾವಣೆಗೊಳ್ಳಲಿದೆ.
ಭಾನುವಾರ ರಾತ್ರಿ 10.07ರ ಸುಮಾರಿಗೆ ಉಡಾವಣೆ ನಿಗದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.