Date : Friday, 03-08-2018
ನವದೆಹಲಿ: 5 ಕೋಟಿ ಮನೆಗಳಿಗೆ ಉಚಿತ ಎಲ್ಪಿಜಿ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಉಜ್ವಲ ಯೋಜನೆ’ ಟಾರ್ಗೆಟ್ನ್ನು ಅವಧಿಗೂ ಮುನ್ನವೇ ಸರ್ಕಾರ ಪೂರ್ಣಗೊಳಿಸಿದೆ. ಶುಕ್ರವಾರ ಸಂಸತ್ತಿನಲ್ಲಿ ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಂದ ನಂ.5...
Date : Friday, 03-08-2018
ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 2015-16ರಿಂದ 2017-18ರವರೆಗೆ ಸುಮಾರು 3.49 ಕೋಟಿ ಹೊಸ ಉದ್ಯಮಿಗಳು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್...
Date : Friday, 03-08-2018
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಏಷ್ಯನ್ ಗೇಮ್ಸ್ ಬಂಗಾರದ ಪದಕ ವಿಜೇತ, ಮಾಜಿ ಅಥ್ಲೀಟ್ ಹಕಂ ಭತ್ತಲ್ ಅವರ ಚಿಕಿತ್ಸೆಗೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ರೂ.10 ಲಕ್ಷ ಧನ ಸಹಾಯ ಘೋಷಿಸಿದ್ದಾರೆ. ರಾಥೋಡ್ ಅವರು ಟ್ವಿಟರ್ ಮೂಲಕ ಈ...
Date : Friday, 03-08-2018
ನವದೆಹಲಿ: ಚಲಿಸುವ ಕಾರಿನಿಂದ ಹಿಡಿದು ಡ್ಯಾನ್ಸ್ ಮಾಡುವ ಕಿಕಿ ಚಾಲೆಂಜ್ ಸಮೂಹ ಸನ್ನಿಯಾಗಿ ಬದಲಾಗುತ್ತಿದೆ. ಪೊಲೀಸರ ವಾರ್ನಿಂಗ್ ನಡುವೆಯೂ ಈ ಅಪಾಯಕಾರಿ ಡ್ಯಾನ್ಸ್ ಮಾಡಿ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಖಡಕ್ ವಾರ್ನಿಂಗ್ ನೀಡಿರುವ ಬೆಂಗಳೂರು ಪೊಲೀಸರು,...
Date : Friday, 03-08-2018
ರಾಯ್ಪುರ: ಶಸ್ತ್ರಾಸ್ತ್ರ ಹಿಡಿದುಕೊಂಡು ಕಾಡು ಕಾಡು ಅಲೆದು ಸುಸ್ತಾಗಿರುವ ನಕ್ಸಲರು ಒಬ್ಬರ ಹಿಂದೆ ಒಬ್ಬರಂತೆ ಶಸ್ತ್ರ ತ್ಯಾಗ ಮಾಡಿ ಪೊಲೀಸರಿಗೆ ಶರಣಾಗತರಾಗುತ್ತಿದ್ದಾರೆ. ಗುರುವಾರವೂ ಟಾಪ್ ನಕ್ಸಲ್ ಕಮಾಂಡರ್ವೊಬ್ಬ ತನ್ನ ಕುಟುಂಬ ಸಮೇತ ಛತ್ತೀಸ್ಗಢ ರಾಯ್ಪುರದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಶರಣಾದ ನಕ್ಸಲನನ್ನು ರವಿ...
Date : Friday, 03-08-2018
ಗುವಾಹಟಿ: ಎನ್ಆರ್ಸಿಗೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲಿ, ಅಸ್ಸಾಂನ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅಸ್ಸಾಂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ದ್ವಿಪೇನ್ ಪಾಠಕ್ ಮತ್ತು ಇತರ ಇಬ್ಬರು ಸದಸ್ಯರು ಪಕ್ಷಕ್ಕೆ...
Date : Friday, 03-08-2018
ಅಸ್ತಾನ: ಮೂರು ದಿನಗಳ ಮಧ್ಯ ಏಷ್ಯಾ ರಾಷ್ಟ್ರಗಳ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಶುಕ್ರವಾರ ಕಝಕಿಸ್ತಾನದಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು. ಮಧ್ಯ ಏಷ್ಯಾದಲ್ಲಿ ಭಾರತದ ಅತೀದೊಡ್ಡ ವ್ಯಾಪಾರ ಮತ್ತು ಬಂಡವಾಳ ಪಾಲುದಾರ ರಾಷ್ಟ್ರ ಎಂದು ಕರೆಯಲ್ಪಡುವ ಕಝಕೀಸ್ತಾನಕ್ಕೆ...
Date : Thursday, 02-08-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಹೆಡೆಮುರಿ ಕಟ್ಟುವ ಕಾರ್ಯಕ್ರಮವನ್ನು ಸೇನಾಪಡೆ ವ್ಯವಸ್ಥಿತವಾಗಿ ನಡೆಸುತ್ತಿದೆ. ನಿತ್ಯ ಎನ್ಕೌಂಟರ್ ನಡೆಸಿ ಉಗ್ರರನ್ನು ಸದೆ ಬಡಿಯುವ ಕಾರ್ಯ ಮುಂದುವರೆದಿದೆ. ಗುರುವಾರವೂ ಲೊಲಬ್ ಕುಪ್ವಾರ ಪ್ರದೇಶದಲ್ಲಿ ಜಂಟಿ ಎನ್ಕೌಂಟರ್ ನಡೆಸಿದ ಸೇನಾಪಡೆಗಳು ಮತ್ತು ಜಮ್ಮು ಕಾಶ್ಮೀರ ಪೊಲೀಸರು...
Date : Thursday, 02-08-2018
ನವದೆಹಲಿ: ಭಾರತೀಯ ಕುಸ್ತಿ ಕ್ರೀಡೆಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಲು ಟಾಟಾ ಮೋಟರ್ಸ್ ಮುಂದಾಗಿದೆ. ಇದಕ್ಕಾಗಿ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಅದು ಮಾಡಿಕೊಂಡಿದೆ. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಯೋಗೇಶ್ವರ್ ದತ್ತ್, ಸಾಕ್ಷಿ ಮಲಿಕ್ ಸಮ್ಮುಖದಲ್ಲಿ...
Date : Thursday, 02-08-2018
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಮಧ್ಯ ಏಷ್ಯಾ ಭಾಗಗಳ ಮೂರು ರಾಷ್ಟ್ರಗಳಿಗೆ ಪ್ರವಾಸ ಆರಂಭಿಸಿದ್ದಾರೆ. ಸುಷ್ಮಾ ಅವರು ಆ.2ರಿಂದ ಆ.5ರವರೆಗೆ ಕಝಕೀಸ್ತಾನ, ಕರ್ಗೀಸ್ತಾನ, ಉಜ್ಬೇಕಿಸ್ತಾನಗಳಿಗೆ ಭೇಟಿಕೊಡಲಿದ್ದಾರೆ. ಕಝಕೀಸ್ತಾನದ ಆಸ್ತಾನಾದಲ್ಲಿ ಅವರು ಅಲ್ಲಿನ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ...