News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 15th September 2025


×
Home About Us Advertise With s Contact Us

ಭಾರತದಲ್ಲಿ 15-65 ವಯಸ್ಸಿನ ಕೇವಲ ಶೇ.19 ರಷ್ಟು ಮಂದಿಯಿಂದ ಇಂಟರ್ನೆಟ್ ಬಳಕೆ

ನವದೆಹಲಿ: ಇಂಟರ್ನೆಟ್ ಭಾರತದಲ್ಲಿ ದೊಡ್ಡ ಕ್ರಾಂತಿಯನ್ನೇ ಆರಂಭಿಸಿದೆ. ಡಿಜಟಲೀಕರಣದತ್ತ ದೇಶವನ್ನು ಕೊಂಡೊಯ್ಯುವಲ್ಲಿ ಇದರ ಮಾತ್ರ ಅಗ್ರಗಣ್ಯ. ಆದರೂ ನಮ್ಮ ದೇಶದ ಬಹುಪಾಲು ಜನ ಇಂಟರ್ನೆಟ್ ಬಳಕೆಯಿಂದ ದೂರವೇ ಉಳಿದಿದ್ದಾರೆ ಎನ್ನುವುದು ವಿಷಾದನೀಯ. 15-65 ವಯೋಮಾನದ ಕೇವಲ ಶೇ.19ರಷ್ಟು ಮಂದಿ ಮಾತ್ರ ಭಾರತದಲ್ಲಿ...

Read More

ಆರ್‌ಬಿಐ ಮಂಡಳಿಗೆ ಎಸ್.ಗುರುಮೂರ್ತಿ, ಸತೀಶ್ ಮರಾಠೆ ನೇಮಕ

ನವದೆಹಲಿ: ಸ್ವದೇಶಿ ಜಾಗರಣ್ ಮಂಚ್‌ನ ಸಹ ಸಂಚಾಲಕ ಸ್ವಾಮಿನಾಥನ್ ಗುರುಮೂರ್ತಿ ಮತ್ತು ಉದ್ಯಮಿ ಸತೀಶ್ ಕಾಶಿನಾಥ್ ಮರಾಠೆಯವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕಾ ಸಮಿತಿಯು, ಆರ್‌ಬಿಐ ಕಾಯ್ದೆ...

Read More

ಪ್ರವಾಸೋದ್ಯಮ ಉತ್ತೇಜನಕ್ಕಾಗಿ 165 ದೇಶಗಳ ನಾಗರಿಕರಿಗೆ ಇ-ವೀಸಾ ಸೌಲಭ್ಯ

ನವದೆಹಲಿ: ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ 165 ದೇಶಗಳ ನಾಗರಿಕರಿಗೆ 25 ಏರ್‌ಪೋರ್ಟ್ ಮತ್ತು 5 ಸೀಪೋರ್ಟ್‌ಗಳಲ್ಲಿ ಇ-ವೀಸಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿಯನ್ನು ನೀಡಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು,...

Read More

ನೋಟ್ ಬ್ಯಾನ್ ಬಳಿಕ ರೂ.13.8 ಕೋಟಿ ನಕಲಿ ನೋಟುಗಳು ವಶಕ್ಕೆ

ನವದೆಹಲಿ: ನೋಟ್ ಬ್ಯಾನ್ ಆದ ಬಳಿಕ ದೇಶದಾದ್ಯಂತದಿಂದ ಒಟ್ಟು 13.8 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಅತ್ಯಧಿಕ ಪ್ರಮಾಣದ ರೂ.5.94 ಕೋಟಿ ನಕಲಿ ನೋಟುಗಳನ್ನು ಗುಜರಾತ್ ರಾಜ್ಯದಿಂದ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ...

Read More

ಬೆಂಗಳೂರಿನಲ್ಲಿ ಬಾಂಗ್ಲಾ ಮೂಲದ ಉಗ್ರನ ಬಂಧನ

ಬೆಂಗಳೂರು: ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆ ಜಮಾತ್ ಉಲ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ)ಯ ಪ್ರಮುಖ ಉಗ್ರನೊಬ್ಬನನ್ನು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡ ಬಂಧನಕ್ಕೊಳಪಡಿಸಿದೆ. ಬಂಧಿತನನ್ನು ಮೊಹಮ್ಮದ್ ಜಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಎಂದು ಗುರುತಿಸಲಾಗಿದೆ. ಜನವರಿಯಲ್ಲಿ ಬಿಹಾರದ ಬೋಧಗಯಾದಲ್ಲಿ ಎರಡು ಬಾಂಬ್‌ಗಳು...

Read More

ಕ್ರಿಕೆಟಿಗ ದಿಲೀಪ್ ಸರ್ದೇಸಾಯಿ ಜನ್ಮದಿನ: ಡೂಡಲ್ ಗೌರವ

ನವದೆಹಲಿ: ಭಾರತೀಯ ಕ್ರಿಕೆಟಿಗ ದಿಲೀಪ್ ಸರ್ದೇಸಾಯಿ ಅವರ 78ನೇ ಜನ್ಮದಿನವನ್ನು ಗೂಗಲ್ ಸುಂದರವಾದ ಡೂಡಲ್ ಮೂಲಕ ಸಂಭ್ರಮಿಸಿದೆ. ಸ್ಪಿನ್ ಬಾಲ್‌ಗಳ ವಿರುದ್ಧ ಬ್ಯಾಟ್ ಬೀಸುವ ಅತ್ಯುತ್ತಮ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಸರ್ದೇಸಾಯಿ ಅವರು ಪಾತ್ರರಾಗಿದ್ದರು, 1959-60ನೇ ಇಸವಿಯಲ್ಲಿ ಇಂಟರ್ ಯೂನಿವರ್ಸಿಟಿ ರೊಹಿಂಟನ್...

Read More

ಕರುಣಾನಿಧಿ ನಿಧನ: ತಮಿಳುನಾಡಿನಲ್ಲಿ 7 ದಿನ ಶೋಕಾಚರಣೆ

ಚೆನ್ನೈ: 5 ಬಾರಿ ತಮಿಳುನಾಡಿನ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ, ದ್ರಾವಿಡ ಹೋರಾಟದ ಅಪ್ರತಿಮ ನಾಯಕ ಎಂದೇ ಬಣ್ಣಿಸಲ್ಪಡುತ್ತಿದ್ದ ಕರುಣಾನಿಧಿ ಅವರು ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 94 ವರ್ಷದ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. 13 ಬಾರಿ...

Read More

46 ವಾರಗಳಿಂದ ಮಹಿಮ್ ಬೀಚ್‌ನ್ನು ಸ್ವಚ್ಛ ಮಾಡುತ್ತಿದ್ದಾರೆ ಈ ದಂಪತಿ

ಕಳೆದ 46 ವಾರಗಳಿಂದ ಮುಂಬಯಿಯ ಮಹಿಮ್ ಬೀಚ್‌ನ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ ಇಂದ್ರನಿಲ್ ಸೇನಗುಪ್ತಾ ಮತ್ತು ರಬಿಯಾ ತಿವಾರಿ ದಂಪತಿ. ಮೊದಲು ನೆರೆ ಮನೆಯ ಇಬ್ಬರೊಂದಿಗೆ ಸ್ವಚ್ಛತಾ ಕಾರ್ಯ ಆರಂಭಿಸಿದ ಈ ದಂಪತಿಗೆ ಈಗ ರಿಷಿಕುಲ್ ವಿದ್ಯಾಲಯದ 40 ವಿದ್ಯಾರ್ಥಿಗಳ...

Read More

ಫೇಕ್ ನ್ಯೂಸ್ ತಡೆಗೆ ಭಾರತದಲ್ಲಿ ತಂಡ ರಚಿಸುತ್ತಿದೆ ವಾಟ್ಸಾಪ್

ನವದೆಹಲಿ: ಫೇಕ್ ನ್ಯೂಸ್‌ಗಳನ್ನು ತಡೆಗಟ್ಟುವ ಸಲುವಾಗಿ ವಾಟ್ಸಾಪ್ ಇಂಡಿಯಾ ಟೀಮ್‌ನ್ನು ರಚನೆ ಮಾಡಲಿದೆ, ಈ ಬಗ್ಗೆ ಅದು ಸರ್ಕಾರಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ. ಭಾರತದ ವಾಟ್ಸಾಪ್ ಮುಖ್ಯಸ್ಥರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಫೇಕ್ ನ್ಯೂಸ್‌ಗಳ ವಿರುದ್ಧ ಹೋರಾಟ ನಡೆಸಲು ವಾಟ್ಸಾಪ್ ಮುಂದಾಗಿದೆ....

Read More

ರಾಜಸ್ಥಾನದ ಮಿಯೋನ್ ಕ ಬಾರ್ ಗ್ರಾಮ ಮಹೇಶ್ ನಗರ ಆಗುವ ಸಾಧ್ಯತೆ

ಜೈಪುರ: ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿನ ಮಿಯೋನ್ ಕ ಬಾರ ಗ್ರಾಮದ ಹೆಸರನ್ನು ಮಹೇಶ್ ನಗರ ಎಂದು ಮರುನಾಮಕರಣಗೊಳಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಮೂಲಗಳ ಪ್ರಕಾರ ರಾಜಸ್ಥಾನ ಸರ್ಕಾರ ಈಗಾಗಲೇ ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಅನುಮತಿಗಾಗಿ ಕಾಯುತ್ತಿದೆ....

Read More

Recent News

Back To Top