Date : Saturday, 25-08-2018
ನವದೆಹಲಿ: ದೇಶದ ಮೊತ್ತ ಮೊದಲ ಜೈವಿಕ ಇಂಧನ ಆಧಾರಿತ ವಿಮಾನ ಸೋಮವಾರ ಡೆಹ್ರಾಡೂನ್ನಿಂದ ದೆಹಲಿಗೆ ಪ್ರಯಾಣಿಸಲಿದೆ. ಸ್ಪೈಸ್ಜೆಟ್ ಸಂಸ್ಥೆಯ ಟರ್ಬೊಪ್ರಾಪ್ ಕ್ಯೂ-400 ವಿಮಾನ ಇದಾಗಿದೆ. ಈಗಾಗಲೇ ಯುಎಸ್, ಆಸ್ಟ್ರೇಲಿಯಾದಂತಹ ರಾಷ್ಟ್ರಗಳು ಜೈವಿಕ ಇಂಧನ ವಾಣಿಜ್ಯ ವಿಮಾನಗಳನ್ನು ಹಾರಾಟ ನಡೆಸುತ್ತಿವೆ, ಆದರೆ ಅಭಿವೃದ್ಧಿ...
Date : Saturday, 25-08-2018
ರಾಂಚಿ: ಅಗಲಿದ ಧೀಮಂತ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ತನ್ನ ರಾಜ್ಯ ಹಲವಾರು ಸ್ಥಳಗಳಿಗೆ ಇಡುವುದಾಗಿ ಝಾರ್ಖಂಡ್ ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ. ಪಲಾಮು ಮೆಡಿಕಲ್ ಕಾಲೇಜು ಹೆಸರನ್ನು ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು...
Date : Saturday, 25-08-2018
ನವದೆಹಲಿ: ಭಾರತದ ಮೊತ್ತ ಮೊದಲ ಮಹಿಳಾ ಫೈಟರ್ ಪೈಲೆಟ್ಗಳ ಅಭೂತಪೂರ್ವ, ರೋಚಕ ಪಯಣವನ್ನು ವಿವರಿಸುವ ‘ವುಮೆನ್ ಫೈಟರ್ ಪೈಲೆಟ್ಸ್’ ಎಂಬ ಸಿರೀಸ್ನ್ನು ಖ್ಯಾತ ‘ಡಿಸ್ಕವರಿ’ ಚಾನೆಲ್ ಪ್ರಸಾರಗೊಳಿಸಿದೆ. ಎರಡು ಭಾಗಗಳ ಈ ಸಿರೀಸ್, ಡಿಸ್ಕವರಿ ಚಾನೆಲ್ ಮತ್ತು ಡಿಸ್ಕವರಿ ವರ್ಲ್ಡ್ ಎಚ್ಡಿಯಲ್ಲಿ...
Date : Saturday, 25-08-2018
ನವದೆಹಲಿ: ಕಳೆದ 10 ತಿಂಗಳುಗಳಲ್ಲಿ ಸರಿ ಸುಮಾರು 1, 20, 00, 000 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸೆಂಟ್ರಲ್ ಸ್ಟಾಟಿಸ್ಟಿಕ್ಸ್ ಆಫೀಸ್(CSO) ಹೇಳಿದೆ. ಇಪಿಎಫ್ – Employee’s Provident Fund Office(EPFO) , Employee’s State Insurence(ESIC) ಹಾಗೂ National Pension...
Date : Saturday, 25-08-2018
ನವದೆಹಲಿ: ಜನರು ತಮ್ಮ ಜನಪ್ರತಿನಿಧಿಗಳಿಗೆ ರೇಟಿಂಗ್ಸ್ ನೀಡುವ ಅವಕಾಶವನ್ನು ಒದಗಿಸುವ ಆ್ಯಪ್ ವೊಂದನ್ನು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದಾರೆ. ‘ನೇತಾ’ ಆ್ಯಪ್ ಜನಪ್ರತಿನಿಧಿಗಳ ಕಾರ್ಯಕ್ಷಮತೆಯ ಬಗ್ಗೆ ರೇಟಿಂಗ್ಸ್ನ್ನು ನೀಡಲು ಜನರಿಗೆ ಅವಕಾಶವನ್ನು ಒದಗಿಸುವ ಒಂದು ತಂತ್ರಜ್ಞಾನ ವೇದಿಕೆಯಾಗಿದೆ. ಈ ಆ್ಯಪ್ ...
Date : Saturday, 25-08-2018
ನವದೆಹಲಿ: ವರ್ಷದ ಹಲವಾರು ತಿಂಗಳುಗಳಲ್ಲಿ ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್ನಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಅತ್ಯಗತ್ಯ ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದು ಹವಾಮಾನದ ಕಾರಣದಿಂದಾಗಿ ಸ್ಥಗಿತಗೊಳ್ಳುತ್ತದೆ. ಇದರಿಂದ ಯೋಧರ ಬದುಕು ತೀರಾ ಕಷ್ಟಕರವಾಗುತ್ತದೆ. ಆದರೆ ಇನ್ನು ಮುಂದೆ...
Date : Saturday, 25-08-2018
ತಿರುವನಂತಪುರಂ: ಭಾರೀ ನೆರೆಗೆ ತತ್ತರಿಸಿ ಜೀವ ಉಳಿಸಲು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ರೂ.10 ಸಾವಿರಗಳನ್ನು ವರ್ಗಾವಣೆ ಮಾಡಲಾಗುವುದು ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಪರಿಹಾರ ಕೇಂದ್ರಗಳಲ್ಲಿ ಇರುವ ಮತ್ತು ಈಗಾಗಲೇ...
Date : Saturday, 25-08-2018
ಲಕ್ನೋ: ರಕ್ಷಾ ಬಂಧನದ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ ಸೇವೆಯನ್ನು ನೀಡಲಾಗುತ್ತಿದೆ. ಆ.25ರ ಮಧ್ಯರಾತ್ರಿಯಿಂದ ಆ.26ರ ಮಧ್ಯರಾತ್ರಿಯವರೆಗೆ ಈ ಉಚಿತ ಬಸ್ ಸೇವೆ ಮಹಿಳೆಯರಿಗೆ ಲಭ್ಯವಾಗಲಿದೆ. ಸಿಎಂ ಯೋಗಿ ಆದಿತ್ಯನಾಥ ಈ ಸೇವೆಯನ್ನು ಘೋಷಣೆ ಮಾಡಿದ್ದು, ಉತ್ತರಪ್ರದೇಶ ರಾಜ್ಯ ರಸ್ತೆ...
Date : Saturday, 25-08-2018
ನವದೆಹಲಿ: ಅಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ, ದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ಯು) ತನ್ನ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಎಂಟರ್ಪ್ರೆನ್ಯೂರ್ಶಿಪ್ಗೆ ಅವರ ಹೆಸರನ್ನಿಡಲು ನಿರ್ಧರಿಸಿದೆ. ಆ.16ರಂದು ವಾಜಪೇಯಿ ಅವರು ನಿಧನರಾಗಿದ್ದು, ಅವರ ಗೌರವಾರ್ಥ ವಿವಿಧ ರಾಜ್ಯ...
Date : Saturday, 25-08-2018
ಜಮ್ಮು: ಈ ವರ್ಷ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಸುಮಾರು 142 ಉಗ್ರರು ಹತರಾಗಿದ್ದಾರೆ ಎಂದು ಸಿಆರ್ಪಿಎಫ್ ಡೈರೆಕ್ಟರ್ ಜನರಲ್ ಆರ್ಆರ್ ಭಟ್ನಾಗರ್ ಹೇಳಿದ್ದಾರೆ. ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಸುಮಾರು 200-250 ಉಗ್ರವಾದಿಗಳು ಕಾರ್ಯಾಚರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. 2016-17ಕ್ಕೆ...