Date : Saturday, 30-06-2018
ನವದೆಹಲಿ: ನೆರೆ ಹಾಗೂ ಭೂಕುಸಿತಗಳಿಂದ ತತ್ತರಿಸಿರುವ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ಗಳಿಗೆ ಕೇಂದ್ರ ಸರ್ಕಾರ ವಿಪತ್ತು ಪರಿಹಾರ ನಿಧಿಯನ್ನು ಒದಗಿಸಲು ಸಮ್ಮತಿಸಿದೆ. 2017-18ರ ನಡುವೆ ಈ ಮೂರು ರಾಜ್ಯಗಳಲ್ಲಿ ನೆರೆ ಮತ್ತು ಭೂಕುಸಿತ ಸಂಭವಿಸಿ ಭಾರೀ ಹಾನಿಗಳಾಗಿವೆ. ಈ ರಾಜ್ಯಗಳಿಗೆ...
Date : Saturday, 30-06-2018
ನವದೆಹಲಿ: ಯಾವುದೇ ಜಾಗದಲ್ಲಿ ಕುಳಿತುಕೊಂಡು ಪಾಸ್ಪೋರ್ಟ್ಗೆ ಅರ್ಜಿ ಹಾಕಲು ಅನುವು ಮಾಡಿಕೊಡುವ ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ಸೇವಾ ಮೊಬೈಲ್ ಆ್ಯಪ್ , ಆರಂಭಗೊಂಡ ಕೇವಲ ಎರಡು ದಿನಗಳಲ್ಲಿ ಒಂದು ಮಿಲಿಯನ್ ಡೌನ್ಲೋಡ್ ಕಂಡಿದೆ. ಜೂನ್ 26ರಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...
Date : Saturday, 30-06-2018
ಬಬತ್ಪುರ: ನೇಪಾಳದ ಕಠ್ಮಂಡು ಮತ್ತು ಉತ್ತರಪ್ರದೇಶದ ವಾರಣಾಸಿಯ ನಡುವೆ ವಿಮಾನ ಯಾನ ಸೇವೆ ಶುಕ್ರವಾರದಿಂದ ಆರಂಭಗೊಂಡಿದೆ. ಉತ್ತರಪ್ರದೇಶದ ಬಬತ್ಪುರದ ಲಾಲ್ ಬಹದ್ದೂರ್ ಶಾಸ್ತ್ರೀ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸಿಎಂ ಯೋಗಿ ಆದಿತ್ಯನಾಥ ಅವರು ಕಠ್ಮಂಡು ಮತ್ತು ವಾರಣಾಸಿ ನಡುವಣ ವಿಮಾನ ಸೇವೆಗೆ ಚಾಲನೆಯನ್ನು...
Date : Saturday, 30-06-2018
ನವದೆಹಲಿ: ಭಾರತದ ಪ್ಯಾರಾಲಿಂಪಿಯನ್ ತಾರೆ ದೇವೇಂದ್ರ ಜಜಾರಿಯ ಮತ್ತು ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಅವರಿಗೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನವನ್ನು ಪ್ರದಾನ ಮಾಡಿದರು. ಇದೇ...
Date : Saturday, 30-06-2018
ಡಬ್ಲಿನ್: ಐರ್ಲೆಂಡ್ನ್ನು 143 ರನ್ಗಳ ಮೂಲಕ ಮಣಿಸಿ ಭಾರತ ಸರಣಿ ಜಯವನ್ನು ತನ್ನದಾಗಿಸಿಕೊಂಡಿದೆ. ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಸುರೇಶ್ ರೈನಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಐರ್ಲೆಂಡ್ನ ಮಲಹಿದೆ ಗ್ರೌಂಡ್ನಲ್ಲಿ ಶುಕ್ರವಾರ ನಡೆದ ಟಿ-20 ಪಂದ್ಯದಲ್ಲಿ ಭಾರತ 20 ಓವರ್ಗಳಿಗೆ 4 ವಿಕೆಟ್...
Date : Saturday, 30-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಿಳೆಯರು ಕೂಡ ಈ ಗುಂಪಿಗೆ ಸೇರಿಕೊಂಡು ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇವರನ್ನು ಹತ್ತಿಕ್ಕಲು ಸಿಆರ್ಪಿಎಫ್ ತರಬೇತಿ ಹೊಂದಿದ ಮಹಿಳಾ ಕಮಾಂಡೋಗಳನ್ನು ನಿಯೋಜನೆಗೊಳಿಸಲು ಮುಂದಾಗಿದೆ. ಈ...
Date : Friday, 29-06-2018
ನವದೆಹಲಿ: ನಾಪತ್ತೆಯಾದ, ಅನಾಥರಾದ ಮಕ್ಕಳನ್ನು ಪತ್ತೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ‘ರಿಯುನೈಟ್’ ಎಂಬ ಮೊಬೈಲ್ ಅಪ್ಲಿಕೇಶನ್ವೊಂದನ್ನು ಬಿಡುಗಡೆಗೊಳಿಸಿದೆ. ಕೇಮದ್ರ ಸಚಿವ ಸುರೇಶ್ ಪ್ರಭು, ನೋಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ ಈ ಅಪ್ಲಿಕೇಶನ್ನನ್ನು ಶುಕ್ರವಾರ ನವದೆಹಲಿಯಲ್ಲಿ ಬಿಡುಗಡೆಗೊಳಿಸಿದರು....
Date : Friday, 29-06-2018
ನವದೆಹಲಿ: ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಹತ್ತಿದ ಮಹಾರಾಷ್ಟ್ರದ ‘ಮಿಶನ್ ಶೌರ್ಯ’ ತಂಡದ 10 ಮಂದಿ ವಿದ್ಯಾರ್ಥಿಗಳು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿಯಲ್ಲಿ ಭೇಟಿಯಾದರು. ಈ ತಂಡದ ಐದು ಮಂದಿ ಯಶಸ್ವಿಯಾಗಿ ಮೌಂಟ್ ಎವರೆಸ್ಟ್ನ ತುತ್ತ ತುದಿಯನ್ನು ತಲುಪಿದ್ದಾರೆ. ಮೌಂಟ್...
Date : Friday, 29-06-2018
ನವದೆಹಲಿ: ಕೇಂದ್ರ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಆರಂಭಗೊಂಡು ಎರಡು ವರ್ಷಗಳು ಮುಕ್ತಾಯವಾಗಿದೆ. ಇದುವರೆಗೆ 4 ಕೋಟಿಕ್ಕೂ ಅಧಿಕ ಜನರಿಗೆ ಈ ಯೋಜನೆಯಡಿ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. ಬಡ ಮಹಿಳೆಯರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲಗಳಾಗಿದ್ದು, ಒಲೆಯಿಂದ ಗ್ಯಾಸ್ನತ್ತ ಅವರು ಮುಖ...
Date : Friday, 29-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ‘ನ್ಯಾಷನಲ್ ಸೆಂಟರ್ ಫಾರ್ ಏಜಿಂಗ್’ಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಮೋದಿ, ‘ಏಮ್ಸ್ನಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ಗಮನಿಸಿ ನಾವು ಅದರ ಎಲ್ಲಾ ಆವರಣಗಳಲ್ಲಿನ ಸೌಲಭ್ಯಗಳನ್ನು ಹೆಚ್ಚಳ ಮಾಡುತ್ತಿದ್ದೇವೆ. ಇವತ್ತು...