ಪುದುಚೇರಿ: ರಾಜಕಾರಣಿಗಳು ತಾ ಮುಂದು ತಾ ಮುಂದು ಎಂಬಂತೆ ಬ್ಯಾನರ್ಗಳನ್ನು ಹಾಕಿ ಜನಪ್ರಿಯತೆ ಪಡೆಯಲು, ರಾರಾಜಿಸಲು ಪ್ರಯತ್ನಿಸುತ್ತಾರೆ. ಆದರೆ ಪುದುಚೇರಿಯ ಲೆ.ಗವರ್ನರ್ ಕಿರಣ್ ಬೇಡಿ ಇದಕ್ಕೆ ತದ್ವಿರುದ್ಧ.
ಇಂದು ಬೆಳಿಗ್ಗೆ ಸಾಮಜಕಲ್ಯಾಣ ಇಲಾಖೆಗೆ ಭೇಟಿ ನೀಡಿದ್ದ ಬೇಡಿಯವರು, ಅಲ್ಲಿ ತಮಗೆ ಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್ ಸ್ವತಃ ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೇ, ಆ ಬ್ಯಾನರ್ ರಚನೆಗೆ ತಗುಲಿದ ವೆಚ್ಚವನ್ನೂ ನೀಡಿದ್ದಾರೆ.
ಇಂತಹ ಕಾರ್ಯಗಳಿಗೆ ಹಣವನ್ನು ದುಂದುವೆಚ್ಚ ಮಾಡಬೇಡಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಬೇಕಾಬಿಟ್ಟಿಯಾಗಿ ಪೋಸ್ಟರ್, ಬ್ಯಾನರ್ಗಳನ್ನು ಹಾಕುವ ರಾಜಕಾರಣಿಗಳು ಕಿರಣ್ ಬೇಡಿಯವರನ್ನು ನೋಡಿ ಕಲಿಯಬೇಕಾಗಿದೆ.
Also reimbursed the cost spent.
It was this morning on-site visit to Social Welfare Dept.
Also officers were found wanting in legal awareness of laws which they administer. They have been asked to self study and take a test on Dec 22 Nd. pic.twitter.com/S8ySLv4Y4i— Kiran Bedi (@thekiranbedi) December 7, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.