Date : Tuesday, 10-07-2018
ಶೋಪಿಯಾನ: ಅವಿತು ಕುಳಿತಿರುವ ಉಗ್ರರಿಗಾಗಿ ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯ ಕುಂಡಲನ್ನಲ್ಲಿ ಭದ್ರತಾ ಪಡೆಗಳು ಮಂಗಳವಾರ ಕಾರ್ಯಾಚರಣೆಗಿಳಿದಿವೆ. 34ಆರ್ಆರ್ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್ಪಿಎಫ್) ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿಗಳು ನಡೆಯುತ್ತಿದ್ದು, ಕನಿಷ್ಠ ಇಬ್ಬರು...
Date : Tuesday, 10-07-2018
ನವದೆಹಲಿ: ಭಾರತ ಪ್ರವಾಸದಲ್ಲಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಅವರಿಗೆ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಮೂನ್ ಮತ್ತು ಅವರ ಪತ್ನಿ ಕಿಮ್ ಜುಂಗ್ ಸೂಕ್ ಅವರು ಗಾರ್ಡ್ ಆಫ್ ಹಾನರ್ನ್ನು ಪಡೆದುಕೊಂಡರು. ಬಳಿಕ ದಕ್ಷಿಣ...
Date : Tuesday, 10-07-2018
ಕೊಂಡಗಾಂವ್: 71 ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಕೊನೆಗೂ ಛತ್ತೀಸ್ಗಢದ ನಕ್ಸಲ್ ಪೀಡಿತ ಕೊಂಡಗಾಂವ್ನ ಚುರೆಗಾಂವ್ ಗ್ರಾಮ ಕಾಂಕ್ರೀಟ್ ಬ್ರಿಡ್ಜ್ನ್ನು ಪಡೆದುಕೊಂಡಿದೆ. ಜಿಲ್ಲಾಧಿಕಾರಿ ಮತ್ತು ಎಸ್ಪಿ ಸಹಾಯದಿಂದ ಇಲ್ಲಿ ಕಾಂಕ್ರೀಟ್ ಬ್ರಿಡ್ಜ್ನ್ನು ನಿರ್ಮಾಣ ಮಾಡಲಾಗಿದೆ. ಆರೋಗ್ಯ ಸೇವೆ, ಮಾರುಕಟ್ಟೆ ಎಲ್ಲಾ ಸೇವೆಗಳನ್ನು ಪಡೆಯಲು...
Date : Monday, 09-07-2018
ನೊಯ್ಡಾ: ದಕ್ಷಿಣ ಕೊರಿಯಾದ ಗ್ಯಾಲಕ್ಸಿ ಫೋನ್ ಮೇಕರ್ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕೋ ನೊಯ್ಡಾದಲ್ಲಿ ವಿಶ್ವದ ಅತೀದೊಡ್ಡ ಸೆಲ್ಫೋನ್ ಪ್ಯಾಕ್ಟರಿಯನ್ನು ನಿರ್ಮಾಣ ಮಾಡಿದೆ. ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಮೂನ್ ಜೆ ಇನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಇಂದು ನೊಯ್ಡಾದಲ್ಲಿ...
Date : Monday, 09-07-2018
ನವದೆಹಲಿ: 2012ರ ಡಿಸೆಂಬರ್ 16ರಂದು ಭೀಕರವಾಗಿ ಗ್ಯಾಂಗ್ ರೇಪ್ಗೊಳಗಾಗಿ ಮೃತಳಾದ ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಗೆ ಇಂದು ನ್ಯಾಯ ಸಿಕ್ಕಿದೆ. ಆಕೆಯ ಕೊಲೆಗಡುಕರ ನೇಣುಗಂಬವನ್ನು ಸುಪ್ರೀಂಕೋರ್ಟ್ ಖಾಯಂಗೊಳಿಸಿದೆ. ನಿರ್ಭಯಾಳ ಐವರು ಅತ್ಯಾಚಾರಿಗಳ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ಸುಪ್ರೀಂ ಎತ್ತಿ...
Date : Monday, 09-07-2018
ನವದೆಹಲಿ: ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ನೀಡಿರುವ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಅಪರಾಧಿಗಳು ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. ಅಪರಾಧಿಗಳಾದ ಮುಕೇಶ್, ಪವಣ್ ಗುಪ್ತಾ, ವಿನಯ್ ಶರ್ಮಾ ಎಂಬುವವರು ತಮಗೆ ನೀಡಲಾಗಿರುವ ಮರಣದಂಡನೆ ಶಿಕ್ಷೆಯ ಬಗ್ಗೆ ಮರುಪರಿಶೀಲನೆ...
Date : Monday, 09-07-2018
ನವದೆಹಲಿ: ಭಾರತ ಪ್ರವಾಸದಲ್ಲಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರು ಸೋಮವಾರ ನವದೆಹಲಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾದರು. ಮೂನ್ ಅವರು ಭಾನುವಾರ ಸಂಜೆ ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಇಂದು ಅವರು ಪ್ರಧಾನಿ...
Date : Monday, 09-07-2018
ನವದೆಹಲಿ: ತಾಜ್ಮಹಲ್ನಲ್ಲಿ ಹೊರಗಿನವರು ನಮಾಝ್ ಮಾಡಬಾರದು ಎಂಬ ಆಗ್ರಾ ಅಥಾರಿಟಿಯ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಸ್ಥಳಿಯರನ್ನು ಹೊರತುಪಡಿಸಿ ಬೇರೆ ಯಾರೂ ತಾಜ್ಮಹಲ್ನಲ್ಲಿ ಶುಕ್ರವಾರದ ನಮಾಝ್ನ್ನು ನೆರವೇರಿಸಬಾರದು ಎಂದು ಆಗ್ರಾ ಅಥಾರಿಟಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿಯನ್ನು ಹಾಕಲಾಗಿತ್ತು. ಈ...
Date : Monday, 09-07-2018
ಕೆನಡಾ: ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಇಂದು ಕೆನಡಾದ ವ್ಯಾಂಕೋವರ್ನಲ್ಲಿ 17ನೇ ವಿಶ್ವ ಸಂಸ್ಕೃತ ಕಾನ್ಫರೆನ್ಸ್ನ್ನು ಉದ್ಘಾಟನೆಗೊಳಿಸಲಿದ್ದಾರೆ. ಜುಲೈ 9ರಿಂದ ಜುಲೈ 13ರವರೆಗೆ ಈ ಕಾನ್ಫರೆನ್ಸ್ ಜರುಗಲಿದ್ದು, 40 ರಾಷ್ಟ್ರಗಳ 500 ಪಂಡಿತರು ಇದರಲ್ಲಿ ಭಾಗಿಯಾಗಿ ವಿಷಯ ಮಂಡನೆಗೊಳಿಸಲಿದ್ದಾರೆ....
Date : Monday, 09-07-2018
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ಅವಾಸ್ (ನಗರ)ಯೋಜನೆಯಡಿ 51 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ಈಗಾಗಲೇ 28 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿದ್ದು, 8 ಲಕ್ಷ ಮನೆಗಳು ನಿರ್ಮಾಣಗೊಂಡಿವೆ ಮತ್ತು 8 ಲಕ್ಷ ಮನೆಗಳು ಫಲಾನುಭವಿಗಳಿಗೆ ದೊರೆತಿದೆ....