Date : Wednesday, 25-07-2018
ಕಂಪಲ: ಉಗಾಂಡಾ ರಾಷ್ಟ್ರಕ್ಕೆ ಕ್ಯಾನ್ಸರ್ ಥೆರಪಿ ಮೆಶಿನನ್ನು ಉಡುಗೊರೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಉಗಾಂಡಾ ಪ್ರವಾಸದಲ್ಲಿರುವ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ‘ಉಗಾಂಡಾ ನಾಗರಿಕರ ಮೇಲಿನ ಪ್ರೀತಿಯ ಸಂಕೇತವಾಗಿ ಭಾರತ ಸರ್ಕಾರ ‘ಕ್ಯಾನ್ಸರ್ ಥೆರಪಿ ಮೆಶಿನ್’ನನ್ನು...
Date : Wednesday, 25-07-2018
ನವದೆಹಲಿ: ಗುಂಪು ಹಲ್ಲೆಯಂತಹ ಕ್ರೂರ ಅಮಾನವೀಯ ಘಟನೆಗಳನ್ನು ತಡೆಯುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲೂ ನೋಡಲ್ ಅಧಿಕಾರಿ ಮತ್ತು ಟಾಸ್ಕ್ ಫೋರ್ಸ್ಗಳನ್ನು ರಚನೆ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ನಿರ್ದೇಶನಗಳನ್ನು ಹೊರಡಿಸಿರುವ ಕೇಂದ್ರ ಗೃಹಸಚಿವಾಲಯ, ಎಲ್ಲಾ...
Date : Wednesday, 25-07-2018
ತಿರುವನಂತಪುರಂ: ಕೇರಳದಲ್ಲಿ ಈ ಬಾರಿ ಮುಂಗಾರುವಿನ ಅಬ್ಬರ ಜೋರಾಗಿದ್ದು, ಅಲ್ಲಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯಲು ಆರಂಭಿಸಿವೆ. ಹಲವಾರು ಭಾಗಗಳಲ್ಲಿ ನೆರೆ ಸಂಭವಿಸಿದ್ದು, ನೌಕಾ ಸೇನೆಯ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನೆರೆ ಸಂಭವಿಸಿರುವ ಭಾಗಗಳಲ್ಲಿ ನೌಕೆ ತನ್ನ ಡೈವಿಂಗ್...
Date : Wednesday, 25-07-2018
ನವದೆಹಲಿ: ಅಬುಧಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊತ್ತ ಮೊದಲ ಹಿಂದೂ ದೇಗುಲ 2020ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಬುಧಾಬಿಗೆ ಭೇಟಿಕೊಟ್ಟಿದ್ದ ವೇಳೆ, ಯುಎಇ ರಾಜಧಾನಿಯಲ್ಲಿ ಮೊತ್ತ ಮೊದಲ ಹಿಂದೂ ದೇಗುಲವನ್ನು ನಿರ್ಮಾಣ...
Date : Wednesday, 25-07-2018
ಹೈದರಾಬಾದ್: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಳಿಯ ಕೇಂದ್ರ ಕಛೇರಿಯು ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ರೂ.15ಲಕ್ಷ ನೀಡಿ, 15 ಹುಲಿಗಳನ್ನು ದತ್ತು ಪಡೆದುಕೊಂಡಿದೆ. 2018-19ರ ಅವಧಿಯ ತಮ್ಮ ಸಾಮಾಜಿಕ ಜವಾಬ್ದಾರಿಗಾಗಿ ಎಸ್ಬಿಐ, ನೆಹರೂ ಝೂಲಾಜಿಕಲ್ ಪಾರ್ಕ್ನಿಂದ 15 ಹುಲಿಗಳನ್ನು ದತ್ತು...
Date : Wednesday, 25-07-2018
ನವದೆಹಲಿ: ಲಂಚ ಕೊಡುವವರು ಮತ್ತು ಲಂಚ ತೆಗೆದುಕೊಳ್ಳುವವರಿಬ್ಬರೂ ಶಿಕ್ಷೆ ಅನುಭವಿಸುವುದನ್ನು ಖಾತ್ರಿಪಡಿಸುವ ಮಹತ್ವದ ಮಸೂದೆಗೆ ಮಂಗಳವಾರ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಲಂಚ ಕೊಡುವವರನ್ನೂ ಜೈಲಿಗಟ್ಟುವ ಮಹತ್ವದ ಮಸೂದೆ ಇದಾಗಿದೆ. ‘ಭ್ರಷ್ಟಾಚಾರ ತಡೆ ಮಸೂದೆ 2018’ನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ...
Date : Wednesday, 25-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಜೀವನದಿಂದ ಪ್ರೇರಿತಗೊಂಡು ನಿರ್ಮಿಸಿಲಾಗಿರುವ ‘ಚಲೋ ಹಮ್ ಜೀತೆಹೇ’ ಸಿನಿಮಾದ ವಿಶೇಷ ಸ್ಕ್ರೀನಿಂಗ್ ಬುಧವಾರ ನಡೆದಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಇದರಲ್ಲಿ ಭಾಗಿಯಾದರು. 32 ನಿಮಿಷಗಳ ಈ ಸಿನಿಮಾದ ವಿಶೇಷ ಸ್ಕ್ರೀನಿಂಗ್ ರಾಷ್ಟ್ರಪತಿ ಭವನದಲ್ಲಿ ನಡೆಯಿತು ಎಂದು...
Date : Wednesday, 25-07-2018
ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ, 2017 ಖಾರಿಫ್ ಋತುವಿನಲ್ಲಿ ರೈತರಿಗೆ ರೂ.9,628 ಕೋಟಿ ವಿಮೆಯನ್ನು ನೀಡಲಾಗಿದೆ ಎಂದು ಸಂಸತ್ತಿನಲ್ಲಿ ಸರ್ಕಾರ ಮಾಹಿತಿ ನೀಡಿದೆ. ‘2017ರ ಖಾರಿಫ್ ಅವಧಿಯಲ್ಲಿ ಒಟ್ಟು ವಿಮಾ ಮೊತ್ತ ರೂ.15,895.85 ಕೋಟಿಯ ಪೈಕಿ ಈಗಗಲೇ ರೂ.9,628.61 ಕೋಟಿಯನ್ನು...
Date : Wednesday, 25-07-2018
ನವದೆಹಲಿ: ದೇಶದ 14 ರಾಜ್ಯಗಳು ಒಂದಲ್ಲ ಒಂದು ವಿಧಾನದ ಮೂಲಕ ಟೂರಿಸ್ಟ್ ಪೊಲೀಸ್ಗಳನ್ನು ನಿಯೋಜನೆಗೊಳಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಆಂಧ್ರಪ್ರದೇಶ, ಗೋವಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ದೆಹಲಿ, ಹಿಮಾಚಲಪ್ರದೇಶ, ರಾಜಸ್ಥಾನ,...
Date : Wednesday, 25-07-2018
ಕಂಪಾಲಾ: ಉಗಾಂಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಅಧ್ಯಕ್ಷ ಯೊವೆರಿ ಮುಸೆವೆನಿ ಜೊತೆಗೂಡಿ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಕಂಪಾಲಾದಲ್ಲಿ ನಡೆದ ಭಾರತೀಯ ಸಮುದಾಯದ ಕಾರ್ಯಕ್ರಮದ ಸಂದರ್ಭದಲ್ಲಿ, ಲೋಹ ಪುರುಷ ಸರ್ದಾರ್ ಅವರ...