Date : Friday, 27-07-2018
ನವದೆಹಲಿ: ಜನರ ರಾಷ್ಟ್ರಪತಿ, ಭಾರತದ ಕ್ಷಿಪಣಿ ಪುರುಷ, ಹೆಮ್ಮೆಯ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಾದ ಇಂದು ದೇಶ ಅವರಿಗೆ ಗೌರವ ಸಲ್ಲಿಸಿದೆ. 1931ರ ಅ.15ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಅವರು, 2002-2007ರವರೆಗೆ ದೇಶದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು....
Date : Friday, 27-07-2018
ನವದೆಹಲಿ: ಗುರು ಪೂರ್ಣಿಮಾದ ಹಿನ್ನಲೆಯಲ್ಲಿ ಸಂಸತ್ತಿನ ಅಧಿವೇಶನಕ್ಕೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ. ರಾಜ್ಯಸಭೆಯಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ರಜೆ ಘೋಷಣೆ ಮಾಡಿದ್ದಾರೆ, ಲೋಕಸಭೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ರಜೆ ಘೋಷಣೆ ಮಾಡಿದ್ದಾರೆ. ಇನ್ನು ಎರಡೂ ಸದನಗಳಲ್ಲೂ ಅಧಿವೇಶನ...
Date : Thursday, 26-07-2018
ಕಂಪಾಲಾ: ಉಗಾಂಡಾದಲ್ಲಿ ಗಾಂಧಿ ಹೆರಿಟೇಜ್ ಸೆಂಟರ್ ನಿರ್ಮಾಣಗೊಳ್ಳಲಿದೆ. ಈ ಬಗ್ಗೆ ಅಲ್ಲಿಗೆ ಭೇಟಿ ನೀಡಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಅಲ್ಲಿನ ಜಿಂಜಾದಲ್ಲಿ ಗಾಂಧಿಜೀಯ ಮೂರ್ತಿ ಇದ್ದು, ಅದೇ ಜಾಗದಲ್ಲಿ ಹೆರಿಟೇಜ್ ಸೆಂಟರ್ ಸ್ಥಾಪನೆ ಮಾಡಲಿದ್ದೇವೆ ಎಂದು...
Date : Thursday, 26-07-2018
ಕೋಲ್ಕತ್ತಾ: ‘ಬಾಂಗ್ಲಾ’ ಎಂದು ಮರುನಾಮಕರಣಗೊಳ್ಳುವತ್ತ ಪಶ್ಚಿಮಬಂಗಾಳ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿನ ವಿಧಾನಸಭೆಯಲ್ಲಿ ಎಲ್ಲಾ ಪಕ್ಷಗಳು ಮರುನಾಮಕರಣಕ್ಕೆ ಒಪ್ಪಿಗೆ ಸೂಚಿಸಿವೆ. ಈ ಹೊಸ ಹೆಸರಿಗೆ ಕೇಂದ್ರದ ಅನುಮೋದನೆ ಸಿಗುವುದಷ್ಟೇ ಬಾಕಿ ಇದೆ. ಎಲ್ಲಾ ಭಾಷೆಯಲ್ಲೂ ಇನ್ನು ಮುಂದೆ ಪಶ್ಚಿಮಬಂಗಾಳ ‘ಬಾಂಗ್ಲಾ’ ಆಗಲಿದೆ ಎಂದು...
Date : Thursday, 26-07-2018
ನವದೆಹಲಿ: ‘ಸಂಸದ ಆದರ್ಶ ಗ್ರಾಮ ಯೋಜನೆ’ಯಡಿ ಸಂಸದರು ದತ್ತು ಪಡೆದುಕೊಂಡಿರುವ ಎಲ್ಲಾ ಗ್ರಾಮಗಳಿಗೆ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಕೇಂದ್ರ ಸಂಪರ್ಕ ರಾಜ್ಯ ಖಾತೆ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಸಮಗ್ರ ಟೆಲಿಕಾಂ ಅಭಿವೃದ್ಧಿ ಯೋಜನೆಯಡಿ ಬಿಎಸ್‌ಎನ್‌ಎಲ್‌ನ ಪ್ರಸ್ತುತ ಇರುವ...
Date : Thursday, 26-07-2018
ನವದೆಹಲಿ: ಇತ್ತೀಚಿಗಷ್ಟೇ ಹೆಣ್ಣು ಮಕ್ಕಳ ಅಕ್ರಮ ಸಾಗಾಟವನ್ನು ಬೇಧಿಸಿದ್ದ ದೆಹಲಿ ಮಹಿಳಾ ಆಯೋಗ, ಇದೀಗ ರಾಜಧಾನಿಯನ್ನು ವೇಶ್ಯಾವಾಟಿಕೆ ಮುಕ್ತವನ್ನಾಗಿಸುವ ಪಣತೊಟ್ಟಿದೆ. ‘ವೇಶ್ಯಾವಾಟಿಕೆ ತಡೆಗೆ ಕಾನೂನಿಗಳಿದ್ದರೂ ಕೆಲವೊಂದು ರೆಡ್‌ಲೈಟ್ ಏರಿಯಾಗಳಲ್ಲಿ ಈಗಲೂ ವೇಶ್ಯಾವಾಟಿಕೆಯನ್ನು ನಡೆಸಲಾಗುತ್ತಿದೆ. ಇವುಗಳಿಗೆ ಕಡಿವಾಣ ಹಾಕುವುದೇ ನಮ್ಮ ಮುಂದಿನ ಗುರಿ’...
Date : Thursday, 26-07-2018
ನವದೆಹಲಿ: 2 ಸಾವಿರ ವರ್ಷಗಳಷ್ಟು ಹಳೆಯ ದೇಗುಲವೊಂದರಲ್ಲಿ ಆಧುನಿಕ ಸೈಕಲ್‌ನ ಕೆತ್ತನೆ ಕಂಡು ಬಂದಿದ್ದು ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದೆ. ಚೋಳರು ಕಟ್ಟಿದ್ದಾರೆ ಎನ್ನಲಾದ ಪಂಚವರ್ಣ ಸ್ವಾಮಿ ದೇಗುಲದ ಕಂಬದಲ್ಲಿ ಮನುಷ್ಯನೊಬ್ಬ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವಂತೆ ಕೆತ್ತನೆ ಮಾಡಲಾಗಿದೆ. ಈ ಕೆತ್ತನೆ ಈಗ ಯೂಟ್ಯೂಬ್ ಚಾನೆಲ್‌ವೊಂದರಿಂದ...
Date : Thursday, 26-07-2018
ಲಕ್ನೋ: ಭೂ ಸಂಬಂಧಿತ ದತ್ತಾಂಶಗಳನ್ನು ಶೇಖರಿಸಿ, ಸಂರಕ್ಷಿಸಲು ಆದಾಯ ಇಲಾಖೆಯಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಪರಿಚಯಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಮುಂದಿನ ಆರು ತಿಂಗಳೊಳಗೆ ಈ ವ್ಯವಸ್ಥೆ ಜಾರಿಗೊಳ್ಳುವ ನಿರೀಕ್ಷೆ ಇದೆ. ದೇಶದ ಯಾವುದೇ ರಾಜ್ಯದಲ್ಲೂ ಇದುವರೆಗೆ ಈ ತಂತ್ರಜ್ಞಾನವನ್ನು ಅಳವಡಿಸಲಾಗಿಲ್ಲ, ಉತ್ತರ...
Date : Thursday, 26-07-2018
ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಕುಟುಂಬಕ್ಕೆ ಸೇರಿದ ಮೂರು ಆಸ್ತಿಗಳ ಪೈಕಿ ಒಂದನ್ನು ಹರಾಜಿಗಿಡಲು ಕೇಂದ್ರ ವಿತ್ತ ಸಚಿವಾಲಯ ನಿರ್ಧರಿಸಿದ್ದು, ಅದಕ್ಕಾಗಿ ಬಿಡ್ಡಿಂಗ್ ಆಹ್ವಾನಿಸಿದೆ. ಮುಂಬಯಿಯ ಪಕ್ಮೋಡಿಯ ಸ್ಟ್ರೀಟ್‌ನಲ್ಲಿನ ಬೆಂಡಿ ಬಝಾರ್ ಸಮೀಪದ ಮಸುಲ್ಲಾ ಬಿಲ್ಡಿಂಗ್‌ನ್ನು ಹರಾಜಿಗಿಡಲಾಗುತ್ತಿದೆ....
Date : Thursday, 26-07-2018
ನವದೆಹಲಿ: ದೇಶದಲ್ಲಿ ಇಂದು ಕಾರ್ಗಿಲ್ ವಿಜಯ್ ದಿವಸ್‌ನ್ನು ಆಚರಣೆ ಮಾಡಲಾಗುತ್ತಿದೆ. 1990ರ ಯುದ್ಧದಲ್ಲಿ ಪಾಕಿಸ್ಥಾನವನ್ನು ಮಣಿಸಿ ವಿಜಯ ಪತಾಕೆ ಹಾರಿಸಿದ ವೀರ ಯೋಧರಿಗೆ ಗೌರವಾರ್ಪಣೆ ಮಾಡಲಾಗುತ್ತಿದೆ. ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಟ್ವಿಟ್ ಮಾಡಿರುವ ಮೋದಿ, ‘ಆಪರೇಶನ್ ವಿಜಯ್‌ನಲ್ಲಿ ಪಾಲ್ಗೊಂಡು ದೇಶದ...