Date : Wednesday, 25-07-2018
ನವದೆಹಲಿ: ಕಾನೂನು ಜಾರಿ ಸಂಸ್ಥೆಗಳ ಒತ್ತಾಯದ ಮೇರೆಗೆ ಫೇಸ್‌ಬುಕ್ ಮತ್ತು ಟ್ವಿಟರ್‌ಗಳು ಸುಮಾರು 1,662 ಅವಹೇಳನಕಾರಿ ಎನಿಸಿದ ವೆಬ್‌ಸೈಟ್ ಮತ್ತು ಕಂಟೆಂಟ್‌ಗಳನ್ನು ಬ್ಲಾಕ್ ಮಾಡಿದೆ ಎಂದು ಕೇಂದ್ರ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಫೇಸ್‌ಬುಕ್‌ಗೆ 1,076...
Date : Tuesday, 24-07-2018
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಡ್ರೋನ್, ಪ್ಯಾರಾ ಗ್ಲೈಡರ‍್ಸ್, ಹಾಟ್ ಏರ್ ಬಲೂನ್‌ಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ಮಾನವ ರಹಿತ ವಾಹನ, ಮಾನವರಹಿತ ಏರ್‌ಕ್ರಾಫ್ಟ್ ಸಿಸ್ಟಮ್‌ಗಳನ್ನು ರಾಜಧಾನಿಯಲ್ಲಿ ಆ.1ರವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಜುಲೈ 25ರಿಂದ ನಿಷೇಧ ಅನುಷ್ಠಾನಕ್ಕೆ...
Date : Tuesday, 24-07-2018
ನವದೆಹಲಿ: ಜೂನಿಯರ್ ಏಷ್ಯನ್ ರಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟುಗಳಾದ ಸಚಿನ್ ರಾಠಿ ಮತ್ತು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನು ಜಯಿಸಿದ್ದಾರೆ. ಚಾಂಪಿಯನ್‌ಶಿಪ್‌ನ ಸಮಾರೋಪ ದಿನದಂದು ಭಾರತದ ಐವರು ಕುಸ್ತಿಪಟುಗಳ ಪೈಕಿ ನಾಲ್ವರು ಪದಕದ ಹಂತಕ್ಕೆ ತಲುಪಿದ್ದರು. ಇವರಲ್ಲಿ ಪೂನಿಯಾ ಮತ್ತು ರಾಠಿ...
Date : Tuesday, 24-07-2018
ನವದೆಹಲಿ: ರಾಜಸ್ಥಾನದ ಅಲ್ವಾರದಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣ ಸಂಸತ್ತಿನಲ್ಲಿ ದೊಡ್ಡ ಸದ್ದು ಮಾಡಿದೆ. ಪ್ರತಿಪಕ್ಷಗಳು ಘಟನೆಯನ್ನು ಹಿಡಿದುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ ಪ್ರಹಾರ ನಡೆಸುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಅಗತ್ಯಬಿದ್ದರೆ ಗುಂಪು...
Date : Tuesday, 24-07-2018
ನೊಯ್ಡಾ: ಉತ್ತರಪ್ರದೇಶದ ನೊಯ್ಡಾದಲ್ಲಿ ಬಾಂಗ್ಲಾದೇಶ ಮೂಲದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತರನ್ನು ಮುಶರಫ್ ಹುಸೈನ್ ಮತ್ತು ರುಬೆಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದ ಭಯೋತ್ಪಾದನಾ ತಡೆ ತಂಡ ಮತ್ತು ಪಶ್ಚಿಮಬಂಗಾಳ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಇಬ್ಬರು ಶಂಕಿತ ಭಯೋತ್ಪಾದಕರನ್ನು...
Date : Tuesday, 24-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಿಳಿಕ ಸ್ವಿಝ್ ಬ್ಯಾಂಕ್‌ನಲ್ಲಿ ಇಟ್ಟಿರುವ ಭಾರತೀಯರ ಹಣದಲ್ಲಿ ಭಾರೀ ಇಳಿಕೆಯಾಗಿದೆ ಎಂದು ವಿತ್ತ ಸಚಿವ ಪಿಯೂಶ್ ಗೋಯಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ 2014-17ರ ನಡುವೆ ಸ್ವಿಝ್ ಬ್ಯಾಂಕಿನಲ್ಲಿರುವ...
Date : Tuesday, 24-07-2018
ನವದೆಹಲಿ: ಅಮೆರಿಕಾದೊಂದಿಗಿನ ರೂ.6,500 ಕೋಟಿ ಮೊತ್ತದ (NASAM) ಮಿಸೈಲ್ ಡೀಲ್‌ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಡಿಫೆನ್ಸ್ ಅಕ್ವಿಝೇಶನ್ ಕೌನ್ಸಿಲ್ ಅನುಮೋದನೆಯನ್ನು ನೀಡಿದೆ. ಈ ಸರ್ಕಾರದಿಂದ ಸರ್ಕಾರ ನಡುವಣ ಡೀಲ್‌ನ್ನು ಅನುಷ್ಠಾನಕ್ಕೆ ತರುವಂತೆ ಅಮೆರಿಕಾಗೆ ಭಾರತದ ಸರ್ಕಾರ ಮನವಿ ಪತ್ರವನ್ನು ಶೀಘ್ರದಲ್ಲೇ...
Date : Tuesday, 24-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ, ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆ ನಿರ್ಮಾಣದ ಕಾರ್ಯ ದುಪ್ಪಟ್ಟಾಗಿದೆ. 2018ರ ಹಣಕಾಸು ವರ್ಷದಲ್ಲಿ ದಿನಕ್ಕೆ 27 ಕಿಲೋ ಮೀಟರ್ ರಸ್ತೆಗಳ ನಿರ್ಮಾಣವಾಗುತ್ತಿದೆ, 2014ಕ್ಕೆ...
Date : Tuesday, 24-07-2018
ದಿಸ್ಪುರ್: ಅಸ್ಸಾಂ ಸಂಪೂರ್ಣ ಸ್ವಚ್ಛತೆಯ ಗುರಿಯನ್ನು ತಲುಪುವ ಹಾದಿಯಲ್ಲಿದೆ. ಈಗಾಗಲೇ ಅಲ್ಲಿ ‘ಸ್ವಚ್ಛ ಭಾರತ’ದಡಿಯ ಶೇ.88ರಷ್ಟು ಕಾರ್ಯಗಳು ಪೂರ್ಣಗೊಂಡಿದೆ. 2014ರ ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆಯನ್ನು ನೀಡಿದ್ದರು. 2019ರ ಅಕ್ಟೋಬರ್ 2ರ ವೇಳೆಗೆ ಸಂಪೂರ್ಣ ಭಾರತವನ್ನು...
Date : Tuesday, 24-07-2018
ಮುಂಬಯಿ: ಪ್ಲಾಸ್ಟಿಕ್ ತ್ಯಾಜ್ಯ ಮತ್ತು ರಬ್ಬರ್ ತ್ಯಾಜ್ಯಗಳನ್ನು ರಸ್ತೆ ನಿರ್ಮಾಣ ಕಾರ್ಯದಲ್ಲಿ ಬಳಕೆ ಮಾಡುವುದಕ್ಕೆ ಉತ್ತೇಜನ ನೀಡುತ್ತಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಹೇಳಿದ್ದಾರೆ. ‘ರಬ್ಬರ್, ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಕೆ ಮಾಡುವುದರಿಂದ ರಸ್ತೆಗಳ ನಿರ್ಮಾಣ ಕಾರ್ಯದ ವೆಚ್ಚ ತಗ್ಗುತ್ತದೆ...