Date : Friday, 27-07-2018
ಜೋಹನ್ಸ್ಬರ್ಗ್: ಗಡಿಯಲ್ಲಿ ಶಾಂತಿ ಸ್ಥಾಪನೆ ಮಾಡಿ, ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಚಿನ್ಪಿಂಗ್ ಅವರು ಬ್ರಿಕ್ಸ್ ಸಮಿತ್ನ ಸೈಡ್ಲೈನ್ನಲ್ಲಿ ಸಭೆ ನಡೆಸಲಿದ್ದಾರೆ. ‘ಉಭಯ ದೇಶಗಳ ನಡುವಣ ಸಂವಹನವನ್ನು...
Date : Friday, 27-07-2018
ನವದೆಹಲಿ: ಆರ್ಚರಿಯಲ್ಲಿ ಭಾರತ ಇತಿಹಾಸವನ್ನು ನಿರ್ಮಿಸಿದೆ, ಮಹಿಳಾ ತಂಡ ಕೆಟಗರಿಯಲ್ಲಿ ಭಾರತ ವಿಶ್ವದಲ್ಲೇ ಟಾಪ್ ರ್ಯಾಂಕ್ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಚೀನಾ ಇದೆ. ವಿ.ಜ್ಯೋತಿ ಸುರೇಖಾ, ತ್ರಿಶಾ ದೇಬ್, ಪಿ.ಲಿಲ್ಲಿ ಚಾನು, ಮುಸ್ಕಾನ್ ಕಿರರ್, ದಿವ್ಯಾ ದಯಾಳ್, ಮಧುಮಿತ ಅವರನ್ನೊಳಗೊಂಡ ಭಾರತೀಯ...
Date : Friday, 27-07-2018
ನವದೆಹಲಿ: ಇಬ್ಬರು ಭಾರತೀಯರು ಈ ಬಾರಿಯ ರಮೊನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭರತ್ ವಟ್ವಾನಿ ಮತ್ತು ಸೋನಂ ವಾಂಗ್ಚುಕ್ ನೋಬೆಲ್ ಪ್ರಶಸ್ತಿಯ ಏಷ್ಯಾ ವರ್ಶನ್ ಎಂದೇ ಕರೆಯಲ್ಪಡುವ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಒಟ್ಟು 6 ವ್ಯಕ್ತಿಗಳನ್ನು ರಮೊನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆ...
Date : Friday, 27-07-2018
ಭುವನೇಶ್ವರ: 46 ವರ್ಷಗಳ ಸುಧೀರ್ಘ ಕಾಯುವಿಕೆಯ ಬಳಿಕ ಒರಿಸ್ಸಾದ ಮಲ್ಕನ್ಗಿರಿ ಜಿಲ್ಲೆಯಲ್ಲಿ 910 ಮೀಟರ್ ಉದ್ದದ ಸೇತುವೆ ನಿರ್ಮಾಣಗೊಂಡಿದೆ. ಗುರುವಾರ ಸಿಎಂ ನವೀನ್ ಪಟ್ನಾಯಕ್ ಅವರು ಇದನ್ನು ಉದ್ಘಾಟನೆಗೊಳಿಸಿದ್ದಾರೆ. ಈ ಸೇತುವೆ ಮಲ್ಕನ್ಗಿರಿ ಜಿಲ್ಲೆಯ ಪ್ರಮುಖ 151 ಗ್ರಾಮಗಳನ್ನು ಸಂಪರ್ಕಿಸಲಿದೆ. 1972ರಲ್ಲಿ ಇಲ್ಲಿಗೆ ಬಲಿಮೆಲ ಹೈಡ್ರೋ...
Date : Friday, 27-07-2018
ನವದೆಹಲಿ: ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆಗೆ ಇದ್ದ ಕಡೆಯ ದಿನಾಂಕವನ್ನು ಒಂದು ತಿಂಗಳ ಅವಧಿಗೆ ಆದಾಯ ತೆರಿಗೆ ಇಲಾಖೆ ವಿಸ್ತರಣೆ ಮಾಡಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕೊನೆ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್...
Date : Friday, 27-07-2018
ನವದೆಹಲಿ: ಪಾಕಿಸ್ಥಾನದ ಚುನಾವಣಾ ಫಲಿತಾಂಶ ಹೊರ ಬಿದ್ದಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ ಎಂದಿದ್ದಾರೆ. ಕೇಂದ್ರ ವಿದೇಶಾಂಗ ಸಚಿವಾಲಯ ಎಲ್ಲಾ ವಿಷಯವನ್ನೂ ಗಮನಿಸುತ್ತಿದೆ, ಪಾಕಿಸ್ಥಾನದೊಂದಿಗೆ ಉತ್ತಮ...
Date : Friday, 27-07-2018
ನವದೆಹಲಿ: ಎಫ್ಎಂ ಚಾನೆಲ್ಗಳಲ್ಲಿ ನ್ಯೂಸ್ಗಳು ಬಿತ್ತರವಾಗುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ಪ್ರಸಾರಕ ‘ಪ್ರಸಾರ ಭಾರತಿ’ ಚಿಂತನೆ ಆರಂಭಿಸಿದ್ದು, ಖಾಸಗಿ ರೇಡಿಯೋ ಸ್ಟೇಶನ್ಗಳೊಂದಿಗೆ ಸೇರಿ ಜಂಟಿ ಸಮಿತಿಯನ್ನು ರಚನೆ ಮಾಡಲು ನಿರ್ಧರಿಸಿದೆ. ಆಲ್ ಇಂಡಿಯಾ ರೇಡಿಯೋದ ಸುದ್ದಿಗಳನ್ನು ಪ್ರಸಾರ ಮಾಡಲು...
Date : Friday, 27-07-2018
ನವದೆಹಲಿ: ಭಾರತೀಯ ರೈಲ್ವೇಗೆ 5 ಹೊಸ ಹಳಿ ನಿರ್ವಹಣಾ ಯಂತ್ರಗಳು ಸೇರ್ಪಡೆಗೊಂಡಿವೆ, ಇವುಗಳು ಪ್ರಯಾಣಿಕರ ಸುರಕ್ಷತೆಗೆ ಅತ್ಯಗತ್ಯವಾದ ಹಳಿ ನಿರ್ವಹಣೆ, ಪರಿಶೀಲನೆ ಮುಂತಾದ ಕಾರ್ಯವನ್ನು ಮಾಡಲಿದೆ. 5 ಹೊಸ ಮೆಶಿನ್ಗಳ ಪೈಕಿ ಮೂರು ಹೆಚ್ಚು ಸಮರ್ಥ ಡೈನಾಮಿಕ್ ಟ್ರ್ಯಾಕ್ ಟೆಂಪಿಂಗ್ ಮೆಶಿನ್ ಆಗಿದೆ, ಒಂದು...
Date : Friday, 27-07-2018
ನವದೆಹಲಿ: ಆಡಳಿತದಲ್ಲಿ ಜಂಟಿ ಕಾರ್ಯದರ್ಶಿಯಾಗಲು ಖಾಸಗಿ ವಲಯದ 10 ತಜ್ಞರನ್ನು ನೇಮಕ ಮಾಡುವ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಮಾಡಿತ್ತು. ಕೇವಲ ಭಾರತೀಯ ನಾಗರಿಕ ಸೇವೆಯ ಸದಸ್ಯರಿಗೆ ಮೀಸಲಾಗಿದ್ದ ಈ ಹುದ್ದೆಗಳನ್ನು ಜನಸಾಮಾನ್ಯರಿಗೂ ನೀಡುವ ಮಹತ್ವದ ನಿರ್ಧಾರ ಇದಾಗಿದೆ. ಈಗಾಗಲೇ...
Date : Friday, 27-07-2018
ನವದೆಹಲಿ: ಮಹಿಳೆಯರ ಬ್ಲ್ಯಾಕ್ಮೇಲ್ಗೆ ಕಾರಣವಾಗುತ್ತಿರುವ ಚರ್ಚ್ಗಳಲ್ಲಿನ ‘ತಪ್ಪು ನಿವೇದನೆ’ ಪದ್ಧತಿಯನ್ನು ತೊಡೆದು ಹಾಕುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಶಿಫಾರಸ್ಸು ಮಾಡಿದೆ. ಅಲ್ಲದೇ ಕೇರಳದ ಚರ್ಚ್ಗಳಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೊಳಪಡಿಸುವಂತೆಯೂ ಆಯೋಗದ ಮುಖ್ಯಸ್ಥೆ ರೇಖಾ...