News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿದ್ಯಾರ್ಥಿಗಳಿಗೆ ಸೈಬರ್ ಸುರಕ್ಷತೆಯ ಬಗೆಗಿನ ಪುಸ್ತಕ ನೀಡಲಿದೆ ಕೇಂದ್ರ

ನವದೆಹಲಿ: ಸ್ಮಾರ್ಟ್‌ಫೋನ್, ಗ್ಯಾಜೆಟ್, ಆನ್‌ಲೈನ್ ಗೇಮಿಂಗ್, ಸೋಶಿಯಲ್ ಮೀಡಿಯಾ, ನಕಲಿ ಸುದ್ದಿಗಳು ಇತ್ಯಾದಿಗಳಿಗೆ ಬೇಗ ಆಕರ್ಷಿತರಾಗುತ್ತಿರುವ ಹದಿಹರೆಯದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಕೇಂದ್ರ ಗೃಹ ಸಚಿವಾಲಯವು ಸೈಬರ್ ಸೇಫ್ಟಿ ಬುಕ್‌ಲೆಟ್‌ಗಳನ್ನು ಹೊರತರುತ್ತಿದೆ. 38 ಪುಟಗಳ ಬುಕ್‌ಲೆಟ್ ಇದಾಗಿದ್ದು, ‘ಆ ಹ್ಯಾಂಡ್‌ಬುಕ್...

Read More

ಬಿಜೆಪಿ ಗೆದ್ದರೆ, ತೆಲಂಗಾಣದ ಕರೀಂನಗರವನ್ನು ಕರಿಪುರಂ ಆಗಿ ಬದಲಾಯಿಸುತ್ತೇವೆ: ಯೋಗಿ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದ ವೇಳೆ ಬಿಜೆಪಿಯ ಪರವಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಹಿರಂಗ ಪ್ರಚಾರದ ಕೊನೆಯ ದಿನವಾದ ನಿನ್ನೆ, ಅವರು ಅಲ್ಲಿನ ಜನರಿಗೆ ಹಲವಾರು ಭರವಸೆಗಳನ್ನು ನೀಡಿದ್ದಾರೆ. ಹೈದರಾಬಾದ್‌ನಲ್ಲಿ ಪ್ರಚಾರ...

Read More

ಡಿ.25ರಂದು ದೇಶದ ಅತೀ ಉದ್ದದ ಬ್ರಿಡ್ಜ್‌ನ್ನು ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಅಸ್ಸಾಂ ದಿಬ್ರುಘರ್ ಮತ್ತು ಅರುಣಾಚಲ ಪ್ರದೇಶದ ಪಸಿಘಾಟ್‌ನ್ನು ಸಂಪರ್ಕಿಸುವ ದೇಶದ ಅತೀ ಉದ್ದದ ರೈಲ್ ಕಂ ರೋಡ್ ಬ್ರಿಡ್ಜ್‌ನ್ನು ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್ 25ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಬ್ರಿಡ್ಜ್‌ನ್ನು ಭಾರತೀಯ ರೈಲ್ವೇ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಿದೆ. ನದಿಯಿಂದ...

Read More

ಬ್ಯಾಂಕ್ ಸಾಲದ ಶೇ.100ರಷ್ಟು ಅಸಲು ಪಾವತಿಸಲು ಸಿದ್ಧ ಎಂದ ಮಲ್ಯ

ನವದೆಹಲಿ: ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿ ದೇಶ ಬಿಟ್ಟು ತೆರಳಿರುವ ಮದ್ಯದ ದೊರೆ ವಿಜಯ್ ಮಲ್ಯ, ಇದೀಗ ತಾನು ಪಡೆದ ಬ್ಯಾಂಕ್ ಸಾಲಗಳ ಶೇ.100ರಷ್ಟು ಅಸಲನ್ನು ತೀರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಬಡ್ಡಿ ನೀಡದೆ ಕೇವಲ ಅಸಲನ್ನು ಪಾವತಿಮಾಡುವ ನನ್ನ ಆಫರ್‌ನ್ನು...

Read More

ಜಾಮೀನಿನ ಮೇಲೆ ಹೊರಗಿರುವವರ ಕೈಗೆ ರಾಜಸ್ಥಾನವನ್ನು ನೀಡಬೇಡಿ: ಮೋದಿ

ಜೈಪುರ: ಒಬ್ಬ ಚಾಯ್‌ವಾಲ ಗಾಂಧಿ ಕುಟುಂಬವನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ ಎಂದು ಕಾಂಗ್ರೆಸ್ ಪಕ್ಷ ಸಿಟ್ಟುಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚುನಾವಣಾ ಅಖಾಡ ರಾಜಸ್ಥಾನದ ಸುಮೇರ್‌ಪುರದಲ್ಲಿ ಕೊನೆಯ ಹಂತದ ಪ್ರಚಾರ ಕಾರ್ಯ ನಡೆಸಿದ ಅವರು, ಜಾಮೀನು ಪಡೆದು ಹೊರಗಿರುವವರ...

Read More

ಕರೆನ್ಸಿ ಸ್ವಾಪ್ ಸೇರಿದಂತೆ ಎರಡು ಒಪ್ಪಂದಗಳಿಗೆ ಭಾರತ-ಯುಎಇ ಒಪ್ಪಂದ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಬುಧಾಬಿಗೆ ಭೇಟಿ ನೀಡಿದ ವೇಳೆ, ಉಭಯ ದೇಶಗಳು ಕರೆನ್ಸಿ ಸ್ವಾಪ್ ಸೇರಿದಂತೆ ಒಟ್ಟು ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ. ಸುಷ್ಮಾ ಅವರು ಮಂಗಳವಾರ ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಝಯೇದ್ ಅವರೊಂದಿಗೆ...

Read More

ರಾಜಸ್ಥಾನ, ತೆಲಂಗಾಣಗಳ ಚುನಾವಣಾ ಪ್ರಚಾರಕಾರ್ಯ ಇಂದು ಅಂತ್ಯ

ನವದೆಹಲಿ: ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಪ್ರಚಾರಕಾರ್ಯ ಇಂದು ಸಂಜೆ ಅಂತ್ಯಗೊಳ್ಳಲಿದೆ. ಶುಕ್ರವಾರ ಇಲ್ಲಿ ಚುನಾವಣೆ ನಡೆಯಲಿದೆ. ಪ್ರಮುಖ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಿಕೊಳ್ಳಲು ಇಂದು ಕೊನೆಯ ಪ್ರಯತ್ನ ನಡೆಸಲಿವೆ. ಪ್ರಧಾನಿ ನರೇಂದ್ರ ಮೋದಿಯವರು, ರಾಜಸ್ಥಾನದ ಸುಮೇರ್‌ಪುರ ಮತ್ತು...

Read More

2018-19ರ ಸಾಲಿನಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ ಶೇ.50ರಷ್ಟು ಏರಿಕೆ

ನವದೆಹಲಿ: ಹಿಂದಿನ ವರ್ಷಕ್ಕೆ ಹೋಲಿಸಿದರೆ, 2018-19ರ ಸಾಲಿನಲ್ಲಿ ತೆರಿಗೆ ಪಾವತಿಸುವವರ ಪ್ರಮಾಣ ಶೇ.50ರಷ್ಟು, ಅಂದರೆ ಶೇ.6.08ರಷ್ಟು ಏರಿಕೆಯಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ಮುಖ್ಯಸ್ಥ ಸುಶೀಲ್ ಚಂದ್ರ ಹೇಳಿದ್ದಾರೆ. ಅಲ್ಲದೇ 2019ರ ಮಾರ್ಚ್ 31ರ ಪ್ರಸ್ತುತ ಹಣಕಾಸು ವರ್ಷದ...

Read More

ಅಗಸ್ತಾ ವೆಸ್ಟ್‌ಲ್ಯಾಂಡ್ ಹಗರಣದ ಆರೋಪಿ ಕ್ರಿಶ್ಚಿಯನ್ ಮೈಕೆಲ್ ಸಿಬಿಐ ವಶಕ್ಕೆ

ನವದೆಹಲಿ: ದುಬೈನಿಂದ ಭಾರತಕ್ಕೆ ಗಡಿಪಾರುಗೊಂಡಿರುವ ಅಗಸ್ತಾ ವೆಸ್ಟ್‌ಲ್ಯಾಂಡ್ ಚಾಪರ್ ಹಗರಣದ ಆರೋಪಿ ಕ್ರಿಶ್ಚಿಯನ್ ಮೈಕೆಲ್‌ನನ್ನು ಸಿಬಿಐ ಮಂಗಳವಾರ ವಶಕ್ಕೆ ಪಡೆದುಕೊಂಡಿದೆ. ಆತ ದೆಹಲಿಯ ಇಂದಿರಾಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಆತನನ್ನು ಸಿಬಿಐ ವಶಕ್ಕೆ ಪಡೆದುಕೊಂಡು, ದಕ್ಷಿಣ ದೆಹಲಿಯ ಲೋಧಿ ರೋಡ್ ಏರಿಯಾದಲ್ಲಿರುವ...

Read More

ರಾಮಮಂದಿರ, ಗಂಗಾ ಸ್ವಚ್ಛತೆಯತ್ತ ಗಮನ ನೀಡಲು 2019ರ ಚುನಾವಣೆ ಸ್ಪರ್ಧಿಸೋದಿಲ್ಲ ಎಂದ ಉಮಾಭಾರತಿ

ನವದೆಹಲಿ: ಅಯೋಧ್ಯಾ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ನಾಯಕಿ ಉಮಾ ಭಾರತಿಯವರು, 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಮತ್ತು ಗಂಗಾ ನದಿ ಶುದ್ಧೀಕರಣದ ಬಗೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವ ಸಲುವಾಗಿ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ....

Read More

Recent News

Back To Top