News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

1 ಬಿಲಿಯನ್ ಡಾಲರ್ ವೆಚ್ಚದಲ್ಲಿ ಮಿಸೈಲ್ ಶೀಲ್ಡ್ ಖರೀದಿಸಲಿದೆ ಭಾರತ

ನವದೆಹಲಿ: ಶೀಘ್ರದಲ್ಲೇ ವಾಷಿಂಗ್ಟನ್ ಮತ್ತು ಮಾಸ್ಕೋಗಳ ಇಲೈಟ್ ಮಿಸೈಲ್ ಶೀಲ್ಡ್ ಕ್ಲಬ್‌ಗೆ ಭಾರತ ಕೂಡ ಸೇರ್ಪಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ, 1 ಬಿಲಿಯನ್ ಡಾಲರ್ ವೆಚ್ಚದ ಈ ಸುಧಾರಿತ ಭದ್ರತಾ ವ್ಯವಸ್ಥೆಗೆ ಅನುಮೋದನೆಯನ್ನು ನೀಡಿದೆ. ಭಾರತದ ಹಳೆಯ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು...

Read More

ಆನ್‌ಲೈನ್ ಶಾಪಿಂಗ್ ಆರಂಭಿಸಲು ಮುಂದಾಗಿದೆ ರಿಲಾಯನ್ಸ್

ಕೋಲ್ಕತ್ತಾ: ಆನ್‌ಲೈನ್ ಶಾಪಿಂಗ್ ಆರಂಭಿಸಲು ರಿಲಾಯನ್ಸ್ ಸಂಸ್ಥೆ ಮುಂದಾಗಿದ್ದು, ಈ ಮೂಲಕ ಫ್ಲಿಪ್‌ಕಾರ್ಟ್, ಅಮೇಝಾನ್‌ಗಳಿಗೆ ಸೆಡ್ಡು ಹೊಡೆಯಲಿದೆ. ಭಾರತದಲ್ಲಿ ಆನ್‌ಲೈನ್ ಶಾಪಿಂಗ್‌ಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕ್ಷೇತ್ರಕ್ಕೆ ಅದು ಧುಮುಕುತ್ತಿದೆ. ರಿಲಾಯನ್ಸ್ ರಿಟೇಲ್ ಆನ್‌ಲೈನ್ ಶಾಪಿಂಗ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈಗಾಗಲೇ...

Read More

ಶಿಕ್ಷಣದ ಬಗ್ಗೆ ಮರುಚಿಂತನೆ ಮಾಡುವ ಅಗತ್ಯವಿದೆ: ವೆಂಕಯ್ಯ ನಾಯ್ಡು

ನವದೆಹಲಿ: ಎಲ್ಲರನ್ನೂ ಒಳಗೊಂಡ ಹೊಸ ಭಾರತದ ಪರಿಕಲ್ಪನೆಯ ಸಾಕಾರಕ್ಕಾಗಿ ನಾವು ಮಕ್ಕಳ ಶಿಕ್ಷಣದತ್ತ ಹೆಚ್ಚು ಗಮನವನ್ನು ಹರಿಸಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಿಸಿದ್ದಾರೆ. ಭಾರತೀಯ ವಯಸ್ಕ ಶಿಕ್ಷಣ ಮಂಡಳಿ ಕೊಡಲ್ಪಡುವ ನೆಹರೂ ಮತ್ತು ಟ್ಯಾಗೋರ್ ಸಾಹಿತ್ಯ ಪುರಸ್ಕಾರವನ್ನು ಪ್ರದಾನ...

Read More

ಪ್ರತಿವರ್ಷ 16 ತೇಜಸ್ ಏರ್‌ಕ್ರಾಫ್ಟ್ ಉತ್ಪಾದನೆಗೆ ನಿರ್ಧಾರ

ನವದೆಹಲಿ: ಭಾರತೀಯ ವಾಯುಸೇನೆಯು ಫೈಟರ್ ಏರ್‌ಕ್ರಾಫ್ಟ್‌ಗಳ ಕೊರೆತಯನ್ನು ಅನುಭವಿಸುತ್ತಿದೆ, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶೀಯ ಲಘು ಯುದ್ಧ ವಿಮಾನ ತೇಜಸ್‌ನ ಉತ್ಪಾದನಾ ಕಾರ್ಯವನ್ನು ತ್ವರಿತಗೊಳಿಸಲು ನಿರ್ಧರಿಸಿದೆ. ಪ್ರತಿ ವರ್ಷ 16 ತೇಜಸ್‌ನ್ನು ಉತ್ಪಾದನೆ ಮಾಡಲು ನಿರ್ಧರಿಸಿದೆ.ಇದಕ್ಕಾಗಿ ರೂ.1381.04 ಕೋಟಿಯನ್ನು ಬಿಡುಗಡೆಗೊಳಿಸಿದೆ. ಪ್ರಸ್ತುತ...

Read More

ಫಿಸಿಕ್ಸ್ ಓಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದ ಭಾರತದ ಐವರು ಮಕ್ಕಳು

ನವದೆಹಲಿ: ಭಾರತದ ಐವರು ಮಕ್ಕಳು ಇಂಟರ್‌ನ್ಯಾಷನಲ್ ಫಿಸಿಕ್ಸ್ ಓಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಕೋಟಾದ ಲೇ ಜೈನ, ಪವನ ಗೋಯಲ್, ಮುಂಬೈಯ ಭಾಸ್ಕರ ಗುಪ್ತಾ, ರಾಜಕೋಟ್‌ನ ನಿಶಾಂತ ಅಭಂಗಿ, ಕೋಲ್ಕತ್ತಾದ ಸಿದ್ಧಾರ್ಥ ತಿವಾರಿ, ಈ ಸಾಧನೆಯನ್ನು...

Read More

ದೇಶಿ ನಿರ್ಮಿತ ಬಹುಇಂಧನ ಟ್ಯಾಂಕ್ ಎಂಜಿನ್ ಸೇನೆಗೆ ಹಸ್ತಾಂತರ

ಚೆನ್ನೈ: ಎರಡು ಕೆಟಗರಿಗಳ ದೇಶಿಯ ಬಹುಇಂಧನ ಟ್ಯಾಂಕ್ ಎಂಜಿನ್‌ಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೇನೆಗೆ ಚೆನ್ನೈನಲ್ಲಿ ಹಸ್ತಾಂತರ ಮಾಡಿದರು. ರಕ್ಷಣಾ ನಿರ್ಮಾಣ ಇಲಾಖೆಯಡಿಯಲ್ಲಿನ ಎಂಜಿನ್ ಫ್ಯಾಕ್ಟರಿ ಅವಧಿ (Engine Factory Avadi (EFA)) ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಈ...

Read More

ತೆರಿಗೆ ಆದಾಯ ಹೆಚ್ಚಾದಂತೆ ಸಿಮೆಂಟ್, ಟಿವ್ಹಿ , ಎಸಿಗಳ ಜಿಎಸ್‌ಟಿ ಇಳಿಕೆ : ಜೇಟ್ಲಿ ವಿಶ್ವಾಸ

ನವದೆಹಲಿ: ತೆರಿಗೆ ಕಡಿತ ಗ್ರಾಹಕರ ಮಟ್ಟಕ್ಕೆಯೇ ಇಳಿಕೆಯಾಗಿದ್ದು, ಇದರಿಂದಾಗಿ ಅವರ ಖರೀದಿ ಸಾಮರ್ಥ್ಯ ಹೆಚ್ಚಳವಾಗಲಿದೆ. ದೇಶದ ಆರ್ಥಿಕತೆಯಲ್ಲಿ ಖರೀದಿ ಏರಿಕೆಯಾಗಲಿದೆಯಂದು ವಿತ್ತ ಸಚಿವ ಅರುಣ್ ಜೇಟ್ಲಿಯವರು ಹೇಳಿದ್ದಾರೆ. 384 ವಸ್ತುಗಳ ಜಿಎಸ್‌ಟಿ ದರವನ್ನು ಈಗಾಗಲೇ ಇಳಕೆ ಮಾಡಲಾಗಿದೆ ಈ ಮೂಲಕ ಜಿಎಸ್‌ಟಿಯನ್ನು...

Read More

3 ವರ್ಷಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಮಗನನ್ನು ಕಳೆದುಕೊಂಡಿರುವ ತಂದೆ

ಮುಂಬೈ: ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ದುಖಃತಪ್ತ ತಂದೆಯೊಬ್ಬರು ಮುಂಬೈ ಮಹಾನಗರದ ರಸ್ತೆಗಳ ಗುಂಡಿಯನ್ನು ಕಳೆದ 3 ವರ್ಷಗಳಿಂದ ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ದಾದಾರಾವ್ ಬಿಲ್ಹೊರೆ ಅವರ ಪ್ರೇರಣಾದಾಯಕ ಕಾರ್ಯ ಮಗನನ್ನು ಕಳೆದುಕೊಂಡ ದುರಂತದಿಂದ ಆರಂಭವಾದುದು ವಿಷಾದನೀಯ. ಆದರೆ ತನ್ನ ಮಗನಿಗಾದ ಪರಿಸ್ಥಿತಿ...

Read More

ರಷ್ಯನ್ ಓಪನ್ ಬ್ಯಾಡ್ಮಿಂಟನ್ ಗೆದ್ದ ಸೌರಭ ವರ್ಮಾ

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಆಟಗಾರ ಸೌರಭ ವರ್ಮಾ ಅವರು ರಷ್ಯಾ ಓಪನ್ ಬ್ಯಾಡ್ಮಿಂಟನ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಜಪಾನಿನ ಕೋಕಿ ವಟನಾಬೆಯವರನ್ನು 18-21, 21-12, 21-17 ರ ನೇರ ಸೆಟ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ. ಇದು ಈ ಸೀಜನ್‌ನ ಅವರ...

Read More

ಯಾಸರ್ ದೊಗು ಇಂಟರ್‌ನ್ಯಾಷನಲ್: ಸತತ 2ನೇ ಬಾರಿ ಚಿನ್ನ ಗೆದ್ದ ಬಜರಂಗ ಪೂನಿಯಾ

ನವದೆಹಲಿ: ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಯಾಸರ್ ದೊಗು ಇಂಟರ್‌ನ್ಯಾಷನಲ್‌ನಲ್ಲಿ ಭಾರತೀಯ ಕುಸ್ತಿಪಟು ಬಜರಂಗ ಪೂನಿಯಾ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸತತ 2ನೇ ಬಾರಿ ಇಂಟರ್‌ನ್ಯಾಷನಲ್ ಚಿನ್ನದ ಪದಕವನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿಪಟು ಪಿಂಕಿ ಅವರು 57 ಕೆ.ಜಿ ವಿಭಾಗದಲ್ಲಿ...

Read More

Recent News

Back To Top