Date : Wednesday, 08-08-2018
ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಚೆನ್ನೈಗೆ ಆಗಮಿಸಿ, ವಿಧಿವಶರಾಗಿರುವ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿಯವರ ಪ್ರಾರ್ಥೀವ ಶರೀರದ ಅಂತಿಮ ದರ್ಶನವನ್ನು ಪಡೆದರು. ಚೆನ್ನೈನ ರಾಜಾಜಿ ಹಾಲ್‌ನಲ್ಲಿ ಪ್ರಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ, ಇಲ್ಲಿಗೆ ಆಗಮಿಸಿದ ಪ್ರಧಾನಿಗಳು ಅಂತಿಮ...
Date : Wednesday, 08-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಕಲ್ಲಿದ್ದಲು, ಇಂಧನ, ನವೀಕರಿಸಬಹುದಾದ ಶಕ್ತಿ, ನೈಸರ್ಗಿಕ ಅನಿಲ ವಲಯಗಳಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ್ದಾರೆ. ಎರಡು ಗಂಟೆಗಳ ಕಾಲ ಮೂಲಸೌಕರ್ಯ ಸಂಬಂಧಿತ ಸಚಿವಾಲಯದ ಅಧಿಕಾರಿಗಳು, ನೀತಿ ಆಯೋಗದ ಸದಸ್ಯರು ಮತ್ತು...
Date : Wednesday, 08-08-2018
ನವದೆಹಲಿ: ಇಂಟರ್ನೆಟ್ ಭಾರತದಲ್ಲಿ ದೊಡ್ಡ ಕ್ರಾಂತಿಯನ್ನೇ ಆರಂಭಿಸಿದೆ. ಡಿಜಟಲೀಕರಣದತ್ತ ದೇಶವನ್ನು ಕೊಂಡೊಯ್ಯುವಲ್ಲಿ ಇದರ ಮಾತ್ರ ಅಗ್ರಗಣ್ಯ. ಆದರೂ ನಮ್ಮ ದೇಶದ ಬಹುಪಾಲು ಜನ ಇಂಟರ್ನೆಟ್ ಬಳಕೆಯಿಂದ ದೂರವೇ ಉಳಿದಿದ್ದಾರೆ ಎನ್ನುವುದು ವಿಷಾದನೀಯ. 15-65 ವಯೋಮಾನದ ಕೇವಲ ಶೇ.19ರಷ್ಟು ಮಂದಿ ಮಾತ್ರ ಭಾರತದಲ್ಲಿ...
Date : Wednesday, 08-08-2018
ನವದೆಹಲಿ: ಸ್ವದೇಶಿ ಜಾಗರಣ್ ಮಂಚ್‌ನ ಸಹ ಸಂಚಾಲಕ ಸ್ವಾಮಿನಾಥನ್ ಗುರುಮೂರ್ತಿ ಮತ್ತು ಉದ್ಯಮಿ ಸತೀಶ್ ಕಾಶಿನಾಥ್ ಮರಾಠೆಯವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕಾ ಸಮಿತಿಯು, ಆರ್‌ಬಿಐ ಕಾಯ್ದೆ...
Date : Wednesday, 08-08-2018
ನವದೆಹಲಿ: ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ 165 ದೇಶಗಳ ನಾಗರಿಕರಿಗೆ 25 ಏರ್‌ಪೋರ್ಟ್ ಮತ್ತು 5 ಸೀಪೋರ್ಟ್‌ಗಳಲ್ಲಿ ಇ-ವೀಸಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿಯನ್ನು ನೀಡಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು,...
Date : Wednesday, 08-08-2018
ನವದೆಹಲಿ: ನೋಟ್ ಬ್ಯಾನ್ ಆದ ಬಳಿಕ ದೇಶದಾದ್ಯಂತದಿಂದ ಒಟ್ಟು 13.8 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಅತ್ಯಧಿಕ ಪ್ರಮಾಣದ ರೂ.5.94 ಕೋಟಿ ನಕಲಿ ನೋಟುಗಳನ್ನು ಗುಜರಾತ್ ರಾಜ್ಯದಿಂದ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ...
Date : Wednesday, 08-08-2018
ಬೆಂಗಳೂರು: ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆ ಜಮಾತ್ ಉಲ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ)ಯ ಪ್ರಮುಖ ಉಗ್ರನೊಬ್ಬನನ್ನು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡ ಬಂಧನಕ್ಕೊಳಪಡಿಸಿದೆ. ಬಂಧಿತನನ್ನು ಮೊಹಮ್ಮದ್ ಜಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಎಂದು ಗುರುತಿಸಲಾಗಿದೆ. ಜನವರಿಯಲ್ಲಿ ಬಿಹಾರದ ಬೋಧಗಯಾದಲ್ಲಿ ಎರಡು ಬಾಂಬ್‌ಗಳು...
Date : Wednesday, 08-08-2018
ನವದೆಹಲಿ: ಭಾರತೀಯ ಕ್ರಿಕೆಟಿಗ ದಿಲೀಪ್ ಸರ್ದೇಸಾಯಿ ಅವರ 78ನೇ ಜನ್ಮದಿನವನ್ನು ಗೂಗಲ್ ಸುಂದರವಾದ ಡೂಡಲ್ ಮೂಲಕ ಸಂಭ್ರಮಿಸಿದೆ. ಸ್ಪಿನ್ ಬಾಲ್‌ಗಳ ವಿರುದ್ಧ ಬ್ಯಾಟ್ ಬೀಸುವ ಅತ್ಯುತ್ತಮ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಸರ್ದೇಸಾಯಿ ಅವರು ಪಾತ್ರರಾಗಿದ್ದರು, 1959-60ನೇ ಇಸವಿಯಲ್ಲಿ ಇಂಟರ್ ಯೂನಿವರ್ಸಿಟಿ ರೊಹಿಂಟನ್...
Date : Wednesday, 08-08-2018
ಚೆನ್ನೈ: 5 ಬಾರಿ ತಮಿಳುನಾಡಿನ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ, ದ್ರಾವಿಡ ಹೋರಾಟದ ಅಪ್ರತಿಮ ನಾಯಕ ಎಂದೇ ಬಣ್ಣಿಸಲ್ಪಡುತ್ತಿದ್ದ ಕರುಣಾನಿಧಿ ಅವರು ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 94 ವರ್ಷದ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. 13 ಬಾರಿ...
Date : Tuesday, 07-08-2018
ಕಳೆದ 46 ವಾರಗಳಿಂದ ಮುಂಬಯಿಯ ಮಹಿಮ್ ಬೀಚ್‌ನ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ ಇಂದ್ರನಿಲ್ ಸೇನಗುಪ್ತಾ ಮತ್ತು ರಬಿಯಾ ತಿವಾರಿ ದಂಪತಿ. ಮೊದಲು ನೆರೆ ಮನೆಯ ಇಬ್ಬರೊಂದಿಗೆ ಸ್ವಚ್ಛತಾ ಕಾರ್ಯ ಆರಂಭಿಸಿದ ಈ ದಂಪತಿಗೆ ಈಗ ರಿಷಿಕುಲ್ ವಿದ್ಯಾಲಯದ 40 ವಿದ್ಯಾರ್ಥಿಗಳ...