Date : Thursday, 09-08-2018
ನವದೆಹಲಿ: ‘ಕ್ವಿಟ್ ಇಂಡಿಯಾ’ ಚಳುವಳಿಯ 76ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಾಡು ಇಲ್ಲವೇ ಮಡಿ ಎಂಬ ಅವರ ಕರೆ ದೇಶವನ್ನು ಪ್ರೇರೇಪಿಸಿತು ಎಂದಿದ್ದಾರೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ದೇಶಭಕ್ತ ಮಹಿಳೆಯರು ಮತ್ತು...
Date : Thursday, 09-08-2018
ಬಾರಮುಲ್ಲಾ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ರಫಿಯಾಬಾದ್‌ನಲ್ಲಿ ಸೇನಾಪಡೆಗಳು ನಡೆಸುತ್ತಿರುವ ಎನ್‌ಕೌಂಟರ್‌ಗೆ ಕನಿಷ್ಠ 5 ಉಗ್ರರು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಸೇನಾಪಡೆಗಳು ನಾಲ್ವರು ಉಗ್ರರನ್ನು ಹೊಡೆದುರುಳಿಸಿವೆ, ಬಳಿಕ ಪ್ರತಿಕೂಲ ಹವಮಾನದಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಗುರುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದ್ದು,...
Date : Thursday, 09-08-2018
ನವದೆಹಲಿ: ಇಂದು ನಡೆದ ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಅವರು ಜಯಗಳಿಸಿದ್ದಾರೆ. ಜೆಡಿಯು ಸಂಸದರಾಗಿರುವ ಹರಿವಂಶ್ ಅವರ ಪರವಾಗಿ 125 ಮತಗಳು ಬಿದ್ದಿವೆ, ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಬೆಂಬಲವಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿದ್ದವು, ಅವರಿಗೆ 105...
Date : Thursday, 09-08-2018
ನವದೆಹಲಿ: ಭಾರತದ ಆರ್ಥಿಕತೆಯನ್ನು ಓಡಲಾರಂಭಿಸಿರುವ ಆನೆಗೆ ಹೋಲಿಸಿರುವ ಇಂಟರ್‌ನ್ಯಾಷನಲ್ ಮಾನಿಟರ್ ಫಂಡ್, ಆರ್ಥಿಕ ವಿಷಯದಲ್ಲಿ ಭಾರತ ತೆಗೆದುಕೊಂಡಿರುವ ಸುಧಾರಣೆಗಳು ಫಲ ನೀಡಲು ಆರಂಭಿಸಿದೆ ಎಂದಿದೆ. 2.6 ಟ್ರಿಲಿಯನ್ ಡಾಲರ್ ಹೊಂದಿರುವ ಭಾರತದ ಆರ್ಥಿಕತೆಯನ್ನು ಐಎಂಎಫ್ ಮಿಶನ್‌ನ ಭಾರತ ಮುಖ್ಯಸ್ಥ ರನಿಲ್ ಸಲ್ಗಡೊ...
Date : Thursday, 09-08-2018
ನವದೆಹಲಿ: ಮೊಬೈಲ್ ವ್ಯಾಲೆಟ್‌ಗಳಿಂದ ಮಾಡುವ ವಹಿವಾಟುಗಳ ಮೌಲ್ಯ ಜೂನ್ ತಿಂಗಳಲ್ಲಿ ದಾಖಲೆಯ ಮಟ್ಟಕ್ಕೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆಗೊಳಿಸಿದ ವರದಿ ಹೇಳಿದೆ. ಮೇ ತಿಂಗಳಲ್ಲಿದ್ದ ಇದ್ದ 14,047 ಕೋಟಿ ವಹಿವಾಟು ಮೌಲ್ಯ, ಜೂನ್ ತಿಂಗಳಲ್ಲಿ ರೂ.14,632 ಕೋಟಿ...
Date : Thursday, 09-08-2018
ತಿರುವನಂತಪುರ: ಕಲಿಯಲು ವಯಸ್ಸಿನ ಅಡ್ಡಿಯಿಲ್ಲ, ಮನಸ್ಸು ಮಾಡಿದರೆ ಯಾವುದೇ ವಯಸ್ಸಲ್ಲೂ ಓದು ಬರಹ ಕಲಿತು ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕೇರಳದ 96 ವರ್ಷದ ಅಜ್ಜಿ ಕಾತ್ಯಾಯಿನಿ. 4ನೇ ತರಗತಿಯ ಪರೀಕ್ಷೆಯನ್ನು ಇತ್ತೀಚಿಗಷ್ಟೇ ಬರೆದಿರುವ ಅವರಿಗೆ, 10ನೇ ತರಗತಿಯವರೆಗೂ ಕಲಿಯಬೇಕು ಎಂಬ...
Date : Thursday, 09-08-2018
ನವದೆಹಲಿ: ಕೇಂದ್ರ ಆಯೋಜನೆಗೊಳಿಸಿದ್ದ ‘ಜಲ್ ಬಚಾವೋ, ವೀಡಿಯೋ ಬನಾವೋ, ಪುರಸ್ಕಾರ್ ಪಾವೋ’ ಸ್ಪರ್ಧೆಯ ಮೊದಲ ವಿಜೇತರ ಪಟ್ಟಿಯನ್ನು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಘೋಷಣೆ ಮಾಡಿದೆ. ಜುಲೈ 10ರಂದು ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆಯನ್ನು ಘೋಷಣೆ...
Date : Thursday, 09-08-2018
ನವದೆಹಲಿ: ಆನ್‌ಲೈನ್ ಮೂಲಕ ತಾವು ಬೆಳೆದ ಬೆಳೆಗಳನ್ನು ಅತ್ಯುತ್ತಮ ಬೆಲೆಗೆ ಮಾರಾಟ ಮಾಡಲು ಅನುವು ಮಾಡಿಕೊಡುವ ಇ-ನಾಮ್ ಪ್ಲಾಟ್‌ಫಾರ್ಮ್‌ಗೆ ದೇಶದ ಸುಮಾರು 1.11 ಕೋಟಿ ರೈತರು ನೋಂದಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೃಷಿ ಸಚಿವ ರಾಧ ಮೋಹನ್ ಸಿಂಗ್ ಅವರು ಲೋಕಸಭೆಗೆ...
Date : Thursday, 09-08-2018
ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ 2018 ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಕಳೆದ ಬಾರಿಗಿಂತಲೂ ಹೆಚ್ಚಿನ ಲಾಭಾಂಶದ ಮೊತ್ತವನ್ನು ನೀಡಲಿದೆ. ಈ ಬಾರಿ ಇದರ ಮೊತ್ತ 50 ಸಾವಿರ ಕೋಟಿ ರೂ. ಆಗಿರಲಿದೆ. ಆಗಸ್ಟ್ 8 ರಂದು ನಡೆದ ಆಡಳಿತ...
Date : Wednesday, 08-08-2018
ಅಸ್ಸಾಂನಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುವ ವ್ಯಕ್ತಿಯೊಬ್ಬರು ಕಸದ ತೊಟ್ಟಿಯಲ್ಲಿ ಸಿಕ್ಕ ಮಗವನ್ನು ಸಾಕಿ ಬೆಳೆಸಿ ಇನ್‌ಕಮ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ತರಕಾರಿ ವ್ಯಾಪಾರಿ ಸೊಬೆರನ್ ಅವರು ಸಾಕು ಮಗಳನ್ನು ಅಸಿಸ್ಟೆಂಟ್ ಕಮಿಷನರ್ ಮಾಡಿದ...