Date : Tuesday, 07-08-2018
ಕೊಲಂಬೋ: ಶೀಘ್ರದಲ್ಲೇ ಶ್ರೀಲಂಕಾಗೆ ಭೇಟಿಕೊಡುವ ಭಾರತೀಯರಿಗೆ ವೀಸಾ ರಹಿತ ಪ್ರವೇಶ ಸಿಗುವ ನಿರೀಕ್ಷೆ ಇದೆ. ಅಲ್ಲಿನ ಸರ್ಕಾರ ಭಾರತ, ಚೀನಾದಂತಹ ಕೆಲವು ದೇಶಗಳ ಪ್ರಜೆಗಳಿಗೆ ವೀಸಾ ರಹಿತ ಪ್ರವೇಶ ಕಲ್ಪಿಸುವತ್ತ ಚಿಂತನೆ ಆರಂಭಿಸಿದೆ. ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಅವರು, ಟಾಸ್ಕ್...
Date : Tuesday, 07-08-2018
ನವದೆಹಲಿ: ತ್ರಿಪುರಾ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುವ ನೂತನ ರೈಲ್ವೇ ಲೈನ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 45 ಕಿಮೀ ಉದ್ದದ ಈ ರೈಲ್ವೇ ಲಿಂಕ್ ತ್ರಿಪುರಾದ ಅಗರ್ತಾಲ ಮತ್ತು ಬಾಂಗ್ಲಾದ ಚಿತ್ತಗಾಂಗ್‌ನಲ್ಲಿನ ಆಖೌರ ನಗರವನ್ನು ಸಂಪರ್ಕಿಸಲಿದೆ,...
Date : Tuesday, 07-08-2018
ನವದೆಹಲಿ: ಏರ್‌ಕ್ರಾಫ್ಟ್ ಮತ್ತು ಮಾನವ ರಹಿತ ಏರಿಯಲ್ ವೆಹ್ಹಿಕಲ್‌ಗಳ ಉತ್ಪಾದನೆಗೆ ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಎರಡು ಟಾಸ್ಕ್ ಫೋರ್ಸ್‌ಗಳನ್ನು ರಚನೆ ಮಾಡಿದೆ. ಈ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಗೆ ಮಾಹಿತಿಯನ್ನು ನೀಡಿದ್ದು,...
Date : Tuesday, 07-08-2018
ಅಮೇಥಿ: ಉತ್ತರಪ್ರದೇಶದ ಅಮೇಥಿ ಜಿಲ್ಲೆಯಾದ್ಯಂತ ಪೊಲೀಸರು ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದ ಸುಮಾರು 50 ಕ್ರಿಮಿನಲ್‌ಗಳನ್ನು ಬಂಧಿಸಿದ್ದಾರೆ. ಅಪರಾಧ ತಡೆಗೆ ‘ಆಪರೇಶನ್ ಆಲ್‌ಔಟ್’ ಆರಂಭಿಸಿರುವ ಅಮೇಥಿ ಪೊಲೀಸರು, ಕೈ ಸಿಕ್ಕದೆ ಸತಾಯಿಸುತ್ತಿದ್ದ ಅಪರಾಧಿಗಳನ್ನು...
Date : Tuesday, 07-08-2018
ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ ಉಗ್ರರನ್ನು ಸದೆ ಬಡಿಯುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿದ್ದು, ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ. ಕಾರ್ಯಾಚರಣೆಯ ವೇಳೆ ಒರ್ವ ಆರ್ಮಿ ಮೇಜರ್, 3 ಜವಾನರು ಹುತಾತ್ಮರಾಗಿದ್ದಾರೆ. ಎಲ್‌ಓಸಿಯ ಗೋವಿಂದ ನಲ್ಲಾದ 36 ರಾಷ್ಟ್ರೀಯ ರೈಫಲ್ಸ್ ಪೋಸ್ಟ್ ಬಳಿ ಒಳನುಸುಳಲು...
Date : Tuesday, 07-08-2018
ಉಧಮ್‌ಪುರ: ಕೇಂದ್ರ ಸರ್ಕಾರದ ’ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯ ಭಾಗವಾಗಿ ಜಮ್ಮು ಕಾಶ್ಮೀರದ ಉಧಮ್‌ಪುರ ಜಿಲ್ಲೆಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗಳಿಗೆ ಹೈ ಟೆಕ್ ಕಂಪ್ಯೂಟರ್ ಲ್ಯಾಬ್‌ನ್ನು ಒದಗಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಪ್ರೋಗ್ರಾಂಗೂ ಇದು ಸಹಕಾರಿಯಾಗಿದೆ....
Date : Tuesday, 07-08-2018
ಒರಿಸ್ಸಾದ ನಕ್ಸಲ್ ಪೀಡಿತ ಮಲ್ಕನ್‌ಗಿರಿಯಲ್ಲಿ ಜುಲೈ 26ರಂದು ಉದ್ಘಾಟನೆಗೊಂಡ ಸೇತುವೆ ಸಂಪರ್ಕದಲ್ಲೇ ಇಲ್ಲದ 151 ಗ್ರಾಮಗಳನ್ನು ಮಲ್ಕನ್‌ಗಿರಿಯ ಪ್ರಮುಖ ಭಾಗದೊಂದಿಗೆ ಸಂಪರ್ಕಿಸಿದ್ದು ಮಾತ್ರವಲ್ಲ, ಯುವ ನಕ್ಸಲ್ ದಂಪತಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿಯೂ ಯಶಸ್ವಿಯಾಗಿದೆ. ತಲೆ ಮೇಲೆ ರೂ.5 ಲಕ್ಷ ಬಹುಮಾನವನ್ನು ಹೊಂದಿದ್ದ ವಾಗ...
Date : Tuesday, 07-08-2018
ಕೋಲ್ಕತ್ತಾ: ವಿಶ್ವ ಐಕ್ಯೂ ಸ್ಪರ್ಧೆಯಲ್ಲಿ ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತ್ತಾದ 43 ವರ್ಷದ ಹಿರಿಯ ವೃತ್ತಿಪರ ಅಮಿತ್ ಸಹಾಯ್ ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ಸಾಫ್ಟ್‌ವೇರ್, ಐಟಿ, ಹೈ ಎಂಡ್ ಆಡಿಯೋ, ಎಂಜಿನಿಯರಿಂಗ್ ಉತ್ಪನ್ನಗಳಲ್ಲಿ ಇಂಟರ್‌ನ್ಯಾಷನಲ್ ಸೇಲ್ಸ್ ಹಿನ್ನಲೆ ಇರುವ ಇವರು, ಪ್ರಸ್ತುತ ಕೋಲ್ಕತ್ತಾದ...
Date : Tuesday, 07-08-2018
ನವದೆಹಲಿ: ಭಾರತೀಯ ಸೇನೆಯು 91 ಹುದ್ದೆಗಳಿಗಾಗಿ ಎಂಜಿನಿಯರ್ ಪದವೀಧರರನ್ನು ನೇಮಕಾತಿಗೊಳಿಸಲು ನಿರ್ಧರಿಸಿದ್ದು, ಇದಕ್ಕಾಗಿ ಅರ್ಹ ಅವಿವಾಹಿತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ joinindianarmy.nic.in ನ್ನು ಪರಿಶಿಲಿಸಿ ಅರ್ಜಿ ಹಾಕಬಹುದು. 51ನೇ ಎಸ್‌ಎಸ್‌ಸಿ(ಟೆಕ್) ಪುರುಷ ಮತ್ತು 22ನೇ...
Date : Tuesday, 07-08-2018
ನವದೆಹಲಿ: ದೇಶದಾದ್ಯಂತ ಇದ್ದ 39 ಮಿಲಿಟರಿ ಫಾರ್ಮ್‌ಗಳನ್ನು ಸ್ಥಗಿತಗೊಳಿಸುವಂತೆ ಕಳೆದ ವರ್ಷ ರಕ್ಷಣಾ ಸಚಿವಾಲಯ ಆದೇಶ ನೀಡಿತ್ತು. ಈ ಫಾರ್ಮ್‌ಗಳಲ್ಲಿದ್ದ ಗೋವುಗಳನ್ನು ಸರ್ಕಾರಿ ಇಲಾಖೆ ಅಥವಾ ಡೈರಿ ಸಹಕಾರಿ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ಗೋವಿಗೆ ತಲಾ ರೂ.1000ರಂತೆ ದರ ನಿಗದಿಪಡಿಸಲಾಗಿದೆ...