News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಗಮನ ಸೆಳೆದ ಅರ್ಬನ್‌ ನಕ್ಸಲ್ಸ್

ಮಂಗಳೂರು: ದೇಶದ ಗಮನ ಸೆಳೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವದ ಸಂವಾದ ಕಾರ್ಯಕ್ರಮದಲ್ಲಿ ಅರ್ಬನ್ ನಕ್ಸಲ್ ವಿಷಯವಾಗಿ ನಡೆದ ಸಂವಾದ ಎಲ್ಲರ ಗಮನ ಸೆಳೆಯಿತು. ವಿವೇಕ್ ಅಗ್ನಿಹೋತ್ರಿಯವರೊಂದಿಗೆ ಆರ್.ಜಗನ್ನಾಥನ್ ಅವರು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅರ್ಬನ್ ನಕ್ಸಲರಿಗೆ ಕಳ್ಳಸಾಗಾಣಿಕೆಯೇ ಪ್ರಮುಖ ಆದಾಯಮೂಲ...

Read More

ಸೆಲೆಕ್ಟೀವ್ ಆದ ಟೀಕೆಗಳಿಗೆ ಖಂಡನೆ

ಮಂಗಳೂರು: ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ‘ದಿ ಸೆಲೆಕ್ಟಿವ್ ಔಟ್ರೇಜ್ – ಗುಡ್ ಡಿಸೆಂಟ್, ಬ್ಯಾಡ್ ಡಿಸೆಂಟ್ ಆರ್ ಡಿಸೆಂಟ್ ಆಫ್ ಕನ್ವೀನಿಯನ್ಸ್’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಜರುಗಿದ್ದು, ಶಿಫಾಲಿ ವೈದ್ಯ, ಪ್ರಕಾಶ್ ಬೆಳವಾಡಿ, ಆನಂದ್ ರಂಗನಾಥನ್ ಮತ್ತು ಮಧೂ ಕಿಶ್ವರ್ ...

Read More

ಸಾಹಿತ್ಯ ಉತ್ಸವದಲ್ಲಿ ಅರವಿಂದರ ನೆನಪು

ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವದ ಭಾಗವಾಗಿ ಶ್ರೀ ಅರಬಿಂದೋ’ಸ್ ಐಡಿಯಾ ಆಫ್ ಸ್ಪಿರಿಚುವಲ್ ನ್ಯಾಷನಲಿಸಂ- ಗೋಯಿಂಗ್ ಬಿಯಾಂಡ್ ಯುರೋಪಿಯನ್ ಐಡಿಯಾ ಆಫ್ ನ್ಯಾಷನಲ್ ಸ್ಟೇಟ್ಸ್ ಎನ್ನುವ ವಿಚಾರವಾಗಿ ಸಂವಾದ ಕಾರ್ಯಕ್ರಮವು ಜರುಗಿತು. ಅರವಿಂದರು ಬರೆಯುತ್ತಿದ್ದ ಲೇಖನಗಳನ್ನು ನಿಲ್ಲಿಸುವಂತೆ...

Read More

ಆಳವಾದ ಪಾರಂಪರಿಕ ದೃಷ್ಟಿಯಿಂದ ಹಿಂದೂ ಧರ್ಮವನ್ನು ನೋಡಬೇಕಿದೆ : ಡೇವಿಡ್ ಫ್ರಾಲಿ

ಮಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ’ಮಂಗಳೂರು ಲಿಟ್ ಫೆಸ್ಟ್’ನಲ್ಲಿ ಖ್ಯಾತ ಹಿಂದೂ ಚಿಂತಕ ಡೇವಿಡ್ ಫ್ರಾಲಿಯವರು, ’ರಿಕ್ಲೇಮಿಂಗ್ ದಿ ಟ್ರೂ ಹಿಂದೂ ನರೇಟಿವ್’ ಎಂಬ ವಿಷಯದ ಬಗ್ಗೆ ಸಂವಾದ ನಡೆಸಿದರು. ಈ ಸೆಷನ್‌ನನ್ನು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರಿಸರ್ಚ್ ಫೌಂಡೇಶನ್ ನಿರ್ದೇಶಕ ಅನಿರ್ಬನ್...

Read More

ಕಡಲ ನಗರಿಯಲ್ಲಿ ಆರಂಭಗೊಂಡ ಮಂಗಳೂರು ಲಿಟ್‌ಫೆಸ್ಟ್

ಮಂಗಳೂರು: ದ ಐಡಿಯಾ ಆಫ್ ಭಾರತ್ ಎನ್ನುವ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಸಾಹಿತ್ಯ ಉತ್ಸವ ಮಂಗಳೂರು ಲಿಟ್ ಫೆಸ್ಟ್ ಇಂದು ಡಾ.ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಅಪಾರ ಸಾಹಿತ್ಯಾಸಕ್ತರ ಉಪಸ್ಥಿತಿಯೊಂದಿಗೆ ಚಾಲನೆಗೊಂಡಿತು. ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಡಾ. ವಿನಯ್...

Read More

ಇರಾನ್‌ನಿಂದ ಭಾರತ ತೈಲ ಖರೀದಿ ಮುಂದುವರೆಸಬಹುದೆಂದ ಅಮೆರಿಕಾ

ನವದೆಹಲಿ: ಭಾರತ, ದಕ್ಷಿಣಕೊರಿಯಾ, ಜಪಾನ್ ಸೇರಿದಂತೆ ಒಟ್ಟು 8 ರಾಷ್ಟ್ರಗಳಿಗೆ ಅಮೆರಿಕಾ ಇರಾನ್‌ನಿಂದ ತೈಲ ಖರೀದಿ ಮಾಡಿದರೆ ಅಡ್ಡಿಯಿಲ್ಲ ಎಂದಿದೆ. ಇರಾನ್‌ನಿಂದ ತೈಲ ಖರೀದಿ ಮಾಡದಂತೆ ಮುಂದಿನ ವಾರ ಅಮೆರಿಕಾ ನಿರ್ಬಂಧ ವಿಧಿಸಲಿದೆ. ಆದರೆ ಇದಕ್ಕೆ ಭಾರತ ತಲೆಗಡೆಸಿಕೊಳ್ಳದೆ ತೈಲ ಖರೀದಿಯನ್ನು ಮುಂದುವರೆಸಿತ್ತು....

Read More

ಮೋಹನ್ ಭಾಗವತ್ ಅವರನ್ನು ಭೇಟಿಯಾದ ಅಮಿತ್ ಶಾ

ಮುಂಬಯಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಬೆಳಿಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾದರು. ಮುಂಬಯಿಯಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಸಭೆಯ ಸೈಡ್‌ಲೈನ್‌ನಲ್ಲಿ ಶಾ ಅವರು, ಭಾಗವತ್ ಸೇರಿದಂತೆ ಅನೇಕ ಆರ್‌ಎಸ್‌ಎಸ್ ಮುಖಂಡರನ್ನು ಭೇಟಿಯಾಗಿದ್ದಾರೆ. ಆರ್‌ಎಸ್‌ಎಸ್ ಸಭೆಯಲ್ಲಿ ಚರ್ಚಿತವಾದ...

Read More

ಎಂಪಿ, ತೆಲಂಗಾಣ, ಮಿಜೋರಾಂಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

ನವದೆಹಲಿ: ಮಧ್ಯಪ್ರದೇಶ, ಮಿಜೋರಾಂ, ತೆಲಂಗಾಣ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಶುಕ್ರವಾರ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 230 ವಿಧಾನಸಭಾ ಸ್ಥಾನಗಳನ್ನು ಒಳಗೊಂಡ ಮಧ್ಯಪ್ರದೇಶದಲ್ಲಿ ಇಂದು ಬಿಜೆಪಿ 177 ಸದಸ್ಯರ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಅವರು, ಈ...

Read More

ಹುತಾತ್ಮ ಯೋಧರಿಗೆ 2 ದಶಕಗಳಿಂದ ಪತ್ರ ಬರೆಯುತ್ತಿದ್ದಾರೆ ಈ ಸೆಕ್ಯೂರಿಟಿ ಗಾರ್ಡ್

ಅಹ್ಮದಾಬಾದ್: ಸೂರತ್‌ನ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಜಿತೇಂದ್ರ ಸಿಂಗ್ ಗುರ್ಜರ್ ಅವರು, ಕಲೆದ ಎರಡು ದಶಕಗಳಿಂದ ಹುತಾತ್ಮ ಯೋಧರ ಕುಟುಂಬದವರಿಗೆ ಪತ್ರಗಳನ್ನು ಬರೆಯುತ್ತಿದ್ದಾರೆ. ತಾನು ಬರೆಯುವ ಪ್ರತಿ ಅಂಚೆ ಪತ್ರದಲ್ಲೂ ಅವರು ಭಾರತದ ಧ್ವಜ ಮತ್ತು...

Read More

ದೇಶದ ಮೊದಲ ಬಯೋ ಟಾಯ್ಲೆಟ್ ಹೊಂದಿದ ಪೊಲೀಸ್ ಬೂತ್ ಕೊಯಂಬತ್ತೂರಿನಲ್ಲಿ ನಿರ್ಮಾಣ

ಚೆನ್ನೈ: ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಣ ಮಾಡುವ ಪೊಲೀಸರು ಅನುಭವಿಸುವ ಸಂಕಷ್ಟ ಒಂದೆರಡಲ್ಲ. ವಾಹನಗಳ ಹೊಗೆ ನುಂಗುತ್ತಾ ಅವುಗಳ ಓಡಾಟವನ್ನು ನಿಯಂತ್ರಿಸುವ ಇವರು, ಶೌಚಾಲಯಕ್ಕೆ ಹೋಗುವುದಕ್ಕೂ ಪರದಾಟ ನಡೆಸಬೇಕಾಗುತ್ತದೆ. ಮಹಿಳಾ ಪೊಲೀಸರನ್ನು ಈ ಸಮಸ್ಯೆ ಅತಿಯಾಗಿ ಕಾಡುತ್ತದೆ. ಆದರೆ ತಮಿಳುನಾಡಿನ ಕೊಯಂಬತ್ತೂರು...

Read More

Recent News

Back To Top